|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
3 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
104 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788173023538 |
ಕೋಡ್ |
: |
002496 |
ಮೂಲಭೂತವಾದಿಗಳು ಆರ್ಯರಿಗೆ ಸಂಬಂಧಿಸಿದ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ. ಎಷ್ಟೋ ಸಾವಿರ ವರ್ಷಗಳ ಹಿಂದಿನ ಆರ್ಯರ ಇತಿಹಾಸವನ್ನು ಜಾಲಾಡುವ ಪ್ರಯತ್ನಕ್ಕೆ ಪ್ರಬಲವಾದ ಕಾರಣವೂ ಇದೆ. ತಾವು ಆರ್ಯರ ವಂಶಜರು ಎಂದು ಭಾವಿಸಿಕೊಂಡಿರುವ ಮಂದಿ, ಭಾರತವನ್ನು ಪಿತೃಭೂಮಿ, ಜನ್ಮಭೂಮಿ ಎಂದೆಲ್ಲ ಜಪಿಸುತ್ತ ಮಹಮದೀಯರು ಮಾತ್ರ ಆಕ್ರಮಣಕಾರರಾಗಿ ಈ ದೇಶಕ್ಕೆ ಪ್ರವೇಶಿಸಿದರು ಎಂಬ ಸಿದ್ಧಾಂತವನ್ನು ಹೊಸೆಯುವ ಮೂಲಕ ತಾವೇ ಪೇಚಿಗೆ ಸಿಕ್ಕಿಕೊಳ್ಳತೊಡಗಿದ್ದಾರೆ. ಆರ್ಯರು ಸಹ ಇತರ ಸಂಸ್ಕೃತಿಗಳ ನಾಶಕ್ಕೆ ಕಾರಣವಾಗಿದ್ದರು ಎಂಬ ಬಗ್ಗೆ ಪುರಾವೆಗಳು ಸ್ಪಷ್ಟಗೊಂಡಂತೆ, ಆರ್ಯರು ಭಾರತದಿಂದಲೇ ಇತರ ದೇಶಗಳಿಗೆ ವಲಸೆ ಹೋಗಿ, ಅಲ್ಲಿಂದ ವಾಪಸಾಗಿದ್ದಾರೆ ಎಂಬ ಹೊಸ ಸಿದ್ಧಾಂತ ಸೃಷ್ಟಿಸಬೇಕಾದ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಆದರೆ ಇತಿಹಾಸ ಏನನ್ನು ಹೇಳುತ್ತದೆ ? ಭಾರತಕ್ಕೆ ಆರ್ಯರ ಪ್ರವೇಶ ಕೃತಿಯ ಲೇಖಕ ದಿ|| ಆರ್. ಎಸ್. ಶರ್ಮಾ ಅವರು, ಇಲ್ಲಿ ಪುರಾಣವನ್ನು ಇತಿಹಾಸವೆಂದು, ಇತಿಹಾಸವನ್ನು ಪುರಾಣವೆಂದು ಗೊಂದಲ ಉಂಟುಮಾಡುವವರಿಗೆ ಸಮರ್ಥ ಉತ್ತರ ನೀಡಿದ್ದಾರೆ. ಆರ್ಯರ ಪ್ರವೇಶವನ್ನು ಅತ್ಯಂತ ಸಮಾಹಿತ ಮನಸ್ಸಿನಿಂದ ಅಲ್ಲಗಳೆಯಲಾಗದ ಆಧಾರಗಳ ಸಹಿತ ಇಲ್ಲಿ ವಿವರಿಸಿದ್ದಾರೆ.
|
| | |
|
|
|
|
|
|
|
|