Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಭಾರತದ ಸಂವಿಧಾನ- ಒಂದು ಪಕ್ಷಿ ನೋಟ (Indian Constitution)
ಸಂಪಾದಕರು:

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 200    
10%
Rs. 180/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಕಾಮಧೇನು ಪುಸ್ತಕ ಭವನ, Kamadhenu Pustaka Bhavana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 223
ಪುಸ್ತಕದ ಗಾತ್ರ : 1/8 Demy Size
ಕೋಡ್ : 122837

ಬಹು ಧರ್ಮಗಳ, ಬಹು ಸಂಸ್ಕೃತಿಗಳ, ಬಹು ಜಾತಿಗಳ, ಬಹು ಭಾಷೆಗಳ ಬಹುಜನರ ಈ ದೇಶವನ್ನು ಒಂದೆಡೆಗೆ ತಂದು ‘ನೀವು ಭಾರತೀಯರು‘ ಎಂದು ಜವಾಬ್ದಾರಿಯುತರನ್ನಾಗಿಸುವ ‘ಪವಿತ್ರ ಗ್ರಂಥ‘ ಈ ದೇಶದಲ್ಲಿ ಯಾವುದಾದರು ಇದ್ದರೆ, ಅದು ನಮ್ಮ ಸಂವಿಧಾನವೊಂದೆ. ವಿವಿಧ ವೈಶಿಷ್ಟ್ಯಗಳನ್ನು ಹೊಮ್ದಿ ವಿವಿಧ ವೈಶಮ್ಯಗಳಲ್ಲೇ ಉಸಿರಾಡುವ ಈ ದೇಶಕ್ಕೆ ಸಂವಿಧಾನವೊಂದನ್ನು ಕಟ್ಟಿಕೊಡುವುದೆಂದರೆ ಅದು ಸಾಮಾನ್ಯರ ಕೈಯಲ್ಲಿ ಆಗದ ಕೆಲಸ. ಆದ್ದರಿಂದಲೇ ಅದರ ಜವಾಬ್ದಾರಿಯನ್ನು ಈ ದೇಶ ಕಂಡ ಅಸಾಮಾನ್ಯ ಅನುಭಾವಿ ಎನಿಸಿದ ಡಾ. ಬಿ.ಆರ್. ಅಂಬೇಡ್ಕರ್ರಂವರಿಗೆ ವಹಿಸಿದ್ದು. ಅಪಾರ ದೇಶಪ್ರೇಮಿ, ಅತೀವ ಜನಪರ ಕಾಳಜಿಯುಳ್ಳ ಬಾಬಾಸಾಹೇಬರು ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುತ್ತಾ ‘ಸಂವಿಧಾನ ಎಷ್ಟೇ ಶ್ರೇಷ್ಟವಾದ ಆಶಯವನ್ನು ಹೊಂದಿರಲಿ, ಅದನ್ನು ಅನುಷ್ಠಾನಕ್ಕೆ ತರುವ ಸರ್ಕಾರ ಧ್ಯೇಯ ನಿಷ್ಠವಾಗಿಲ್ಲದಿದ್ದರೆ ಅಂಥ ಸಂವಿಧಾನದಿಂದ ಏನೂ ಪ್ರಯೋಜನವಾಗುವುದಿಲ್ಲ. ಸರ್ಕಾರ ನಡೆಸುವವರು ಧ್ಯೇಯ ನಿಷ್ಠರಾಗಿದ್ದರೆ ತಕ್ಕಮಟ್ಟಿಗೆ ಸಂವಿಧಾನದಿಂದಲೂ ಉತ್ತಮ ಸಾಧನೆಯನ್ನು ಸಾಧಿಸಬಹುದು..‘ ಎನ್ನುತ್ತಾರೆ.

ಭಾರತದ ಈ ಸಂವಿಧಾನ ಅತ್ಯುತ್ತಮವಾದುದೆಂದು ಇಡೀ ಜಗತ್ತೇ ಒಪ್ಪಿಕೊಂಡಿದೆ. “ಇದನ್ನು ಯತಾವತ್ತಾಗಿ ಜಾರಿಗೊಳಿಸಿದರೆ ಇನ್ನು ಕೇವಲ ಇಪ್ಪತ್ತು ವರ್ಷಗಳಲ್ಲಿ ಭಾರತ ಪ್ರಭುದ್ದ ಭಾರತವಾಗುತ್ತದೆ..“ ಎನ್ನುವ ಡಾ.ಅಂಬೇಡ್ಕರರು ಈಗ ಜೀವಂತವಾಗಿದ್ದಿದ್ದರೆ ಈಗಿನ ಸ್ಥಿತಿಗತಿ ಕಂಡು ಅದೆಷ್ಟು ನೋವು ಅನುಭವಿಸುತ್ತಿದ್ದರೊ? ಈ ಸಂವಿಧಾನ ಪ್ರಭಾವಶಾಲಿಯಾಗಿ ಜಾರಿಗೆ ಬಾರದಿದ್ದರೂ ಅದೇ ನಮ್ಮ ಏಕೈಕ ಆಶಾಕಿರಣ.

ಲೇಖಕರ ಇತರ ಕೃತಿಗಳು
 
11 Books
Rs. 2673
5%
ಯುಜಿಸಿ SLET/NET ಸಾಮಾನ್ಯ ....
Rs. 395    Rs. 375
 
ಸಮಗ್ರ ಕರ್ನಾಟಕದ ಇತಿಹಾಸ ....
Rs. 800
10%
ಕಿವುಡು ಮಗು ಮಾತಾಡಬಲ್ಲದು
Rs. 40    Rs. 36
Best Sellers
ತೆರೆದ ಮನ
ನರಸಿಂಹಯ್ಯ ಎಚ್, Narsimhaiah H
Rs. 180/-   Rs. 200
ಪೂರ್ಣಚಂದ್ರ ತೇಜಸ್ವಿ (ಜೀವನ ಮತ್ತು ಸಾಧನೆ)
ಮಹೇಶ್ವರಯ್ಯ ಎಚ್ ಎಂ, Maheshwaraiah H M
Rs. 68/-   Rs. 75
You Can Sell - English
Shiv Khera
Rs. 269/-   Rs. 299
Applied English Course for Competitive Examinations
ಬೇದ್ರೆ ಮಂಜುನಾಥ, Bedre Manjunatha
Rs. 332/-   Rs. 390

Latest Books
ವೈದ್ಯನ ವಗೈರೆಗಳು
ಡಾ. ಎ ಪಿ ಭಟ್, Dr A P Bhat
Rs. 252/-   Rs. 280
ವರ್ಣನಾತ್ಮಕ ವಚನ ಪದಕೋಶ
ಸಂಗಮೇಶ ಸವದತ್ತಿಮಠ, Sangamesh Saundattimath
Rs. 360/-   Rs. 400
ಸಮಗ್ರ ಕಾವ್ಯ : ಚಂದ್ರಶೇಖರ ಕಂಬಾರ
ಚಂದ್ರಶೇಖರ ಕಂಬಾರ, Chandrashekhara Kambar
Rs. 329/-   Rs. 350
ರಿಚ್ ಡ್ಯಾಡ್ ಪೂರ್ ಡ್ಯಾಡ್
ರಾಬರ್ಟ್ ಟಿ ಕಿಯೊಸಾಕಿ, Robert T Kiyosaki
Rs. 359/-   Rs. 399


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.