|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಡಲತಡಿಯಿಂದ ಹೈಮಾಚಲದವರೆಗೆ, ಕಚ್ನಿಂದ ಕಾಮರೂಪದವರೆಗೆ ಭಾರತದ ಭವ್ಯ ಪರಂಪರೆ, ಪುರಾಣ ಇತಿಹಾಸಗಳಲ್ಲಿ ದಾಖಲೆಯಾದ ಪವಿತ್ರ ಸ್ಥಳಗಳು, ಪರ್ವತಗಳು, ನದಿಸಮೂಹ. ಪ್ರತಿಯೊಂದರದ್ದೂ ಅತಿ ಮಹತ್ತ್ವದ ಪಾತ್ರ. ಭರತಖಂಡವನ್ನು ಸುದೃಢ-ಸುಭಿಕ್ಷ ನಾಡನ್ನಾಗಿ ಮಾಡಲು ಶ್ರಮಿಸಿದ ಮಹಾರಾಜರು, ಸಂಸ್ಕೃತಿಯೇ ಮೈತಳೆದಂಥ ಮಹಾಪುರುಷರು, ಜ್ಞಾನ, ಶೌರ್ಯಗಳನ್ನು ಮೆರೆದ ವನಿತೆಯರು …. ಎಲ್ಲರೂ ನಮ್ಮ ನಾಡಿನ ಉತ್ತುಂಗತೆಯ ಪ್ರತೀಕಗಳು. ಇಂತಹ ಮಹಾನ್ ರಾಷ್ಟ್ರೀಯ ಜೀವನಾಡಿಯ ಪರಿಚಯವೇ ‘ಭಾರತ ದರ್ಶ‘.
|
| Reviews | ಭಾರತದ ವೈಭವವನ್ನು ತಿಳಿಯಲು ಅತ್ಯಮೂಲ್ಯವಾದ ಪುಸ್ತಕ
|
|
|
|
|
|
|
|
|
|