Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 130    
10%
Rs. 117/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 208
ಪುಸ್ತಕದ ಗಾತ್ರ : 1/8 Demy Size
ಕೋಡ್ : 165246

ನಗಲು ಬಾರದೆ ಮುಗುಮ್ಮಾಗಿ ಕುಳಿತಿದ್ದ ಕನ್ನಡಿಗರಿಗೆ ನಗಲು ಕಲಿಸಿಕೊಟ್ಟವರು ರಾಶಿ ತಮ್ಮ ‘ಕೊರವಂಜಿ’ ಪತ್ರಿಕೆಯ ಮೂಲಕ. ಕೊರವಂಜಿ ಆರಂಭವಾದದ್ದು 1947ರಲ್ಲಿ. ‘ಕೊರವಂಜಿ’ ಪತ್ರಿಕೆಯ ಮೂಲಕ ಹಾಸ್ಯ ಪತ್ರಿಕೋದ್ಯಮಕ್ಕೆ ಒಂದು ಆಯಾಮವನ್ನೇ ಒದಗಿಸಿದರು ರಾಶಿ. ರಾಶಿಯವರದು ವಿಶಿಷ್ಟ ಹಾಸ್ಯಪ್ರಜ್ಞೆ. ಇನ್ನೊಬ್ಬರನ್ನು ನೋಯಿಸುವ ಮಾತಿಲ್ಲ. ಕೈಲಾಸಂ, ನಾ. ಕಸ್ತೂರಿ, ಬೀಚಿಯವರ ಸಮಕಾಲೀನರಾಗಿದ್ದರೂ ತಮ್ಮದೇ ಶೈಲಿಯನ್ನು ರೂಢಿಸಿಕೊಂಡಿದ್ದವರು. ಇಲ್ಲಿ ರಾಶಿಯವರ ಆಯ್ದ ನಗೆ ಬರಹಗಳಿವೆ.

ಲೇಖಕರ ಇತರ ಕೃತಿಗಳು
10%
ಬೆಸ್ಟ್ ಆಫ್ ಕೊರವಂಜಿ
ಅಪರಂಜಿ ಶಿವು, Aparanji Shivu
Rs. 150    Rs. 135
Best Sellers
ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾದ ಜನಪ್ರಿಯ ಇತಿಹಾಸ ಪುಸ್ತಕಗಳು : Set of 6 Books
ವಿವಿಧ ಲೇಖಕರು, Various Authors
Rs. 972/-   Rs. 1215
ಜೋಗತಿ ಜೋಳಿಗೆ ಕತೆಗಳು
ಅನುಪಮಾ ಪ್ರಸಾದ್, Anupama Prasad
Rs. 108/-   Rs. 120
ಪ್ರೇತಂಭಟ್ಟರ ನಿಂತಿಲ್ಲರು
ರಾಧಾಕೃಷ್ಣ ಕೆ ಈ, Radhakrishna K E
Rs. 162/-   Rs. 180
ರಂಗಣ್ಣನ ಕನಸಿನ ದಿನಗಳು
ಶ್ರೀನಿವಾಸಮೂರ್ತಿ ಎಂ ಆರ್, Srinivasamoorthy M R
Rs. 195/-

Latest Books
ರಾಮಾವತಾರ (4 ಸಂಪುಟಗಳು)
ಸಿದ್ಧವನಹಳ್ಳಿ ಕೃಷ್ಣಶರ್ಮ, Siddhavanahalli Krishnasharma
Rs. 1220/-
ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ
ಮಹಾಬಲೇಶ್ವರ ರಾವ್, Mahabaleshwara Rao
Rs. 45/-   Rs. 50
ಜೀವರೇಶಿಮೆ (ಕಥೆಗಳು)
ಚೀಮನಹಳ್ಳಿ ರಮೇಶಬಾಬು, Cheemanahalli Rameshababu
Rs. 126/-   Rs. 140
ಹಿಮಗಿರಿಗಳ ಐಸಿರಿ ಪವಿತ್ರಚತುರ್ಧಾಮ
ಸತ್ಯಾರ್ಚಾರ್ಯ ವೆಂಕಟೇಶ್, Satyaracharya Venkatesh
Rs. 270/-   Rs. 300


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.