Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 70    
10%
Rs. 63/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಗರ್ ಪ್ರಕಾಶನ, Sagar Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ಕೋಡ್ : 169787

‘ಬೆಳಗಾಂ ಜಿಲ್ಲೆಯ ಜನಪದ ಕಥೆಗಳು’ ಬೆಳಗಾಂ ಜಿಲ್ಲೆಯ ಸೌದತ್ತಿ, ರಾಮದುರ್ಗ ಮತ್ತು ಗೋಕಾಕ್ ತಾಲ್ಲೂಕಿನ ಸುತ್ತಮುತ್ತ ಸಂಗ್ರಹಿಸಿದ ಕತೆಗಳ ಸಂಕಲನ. ಈ ಸಂಕಲನದ ಕತೆಗಳನ್ನು ಅನೇಕ ವರ್ಗದವರಿಂದ ಹಾಗೂ ವಿವಿಧ ವಯೋಧರ್ಮದವರಿಂದ ಸಂಗ್ರಹಿಸಿರುವುದರಿಂದ ಹೇಳುವ ವಿಧಾನದಲ್ಲಿ, ಅನುಭವದ ವ್ಯಾಪ್ತಿಯಲ್ಲಿ ಅಂತರವನ್ನು ಸ್ವಲ್ಪಮಟ್ಟಿಗೆ ಗುರುತಿಸಬಹುದಾಗಿದೆ. ಪ್ರಾದೇಶಿಕ ದೃಷ್ಟಿ ಪ್ರಧಾನವಾದ ಇಂಥ ಸಂಕಲನಗಳಲ್ಲಿ ಕತೆಗಳ ವೈವಿಧ್ಯದ ಸೊಗಸನ್ನು ತಿಳಿಯಬಹುದು. ಈ ಸಂಕಲನದಲ್ಲಿರುವ ಕಥೆಗಳ ಭಾಷೆಯನ್ನು ಸರಳಗೊಳಿಸಿ, ವಿಶಿಷ್ಟ ಪದಗಳು ಮತ್ತು ನುಡಿಗಟ್ಟುಗಳನ್ನು ಮಾತ್ರ ಮೂಲಭಾಷೆಯಲ್ಲಿ ಉಳಿಸಿಕೊಳ್ಳಲಾಗಿದೆ.

Best Sellers
ಸಿರಿಗನ್ನಡ ಮಗ್ಗಿ ಪುಸ್ತಕ
ಪದ್ಮಲತಾ ಡಿ, Padmalatha D
Rs. 23/-   Rs. 25
ಈ ಗುಲಾಬಿಯು ನಿನಗಾಗಿ
ಮಣಿಕಾಂತ್ ಎ ಆರ್, Manikanth A R
Rs. 72/-   Rs. 80
ತೊತ್ತೊ ಚಾನ್
ತೆತ್ಸುಕೊ ಕುರೊಯಾನಾಗಿ, Tatsuko Kuroyanagi
Rs. 90/-   Rs. 100
ಅಬಿಂದಾ - ಸಯೀದ್ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75

Latest Books
ನಾನೆಂಬುದು ನಾನಲ್ಲ : ಪ್ರೊ ಸಣ್ಣರಾಮ ಅವರ ಆತ್ಮಕಥನ
ಪ್ರೊ ಸಣ್ಣರಾಮ, Prof Sannarama
Rs. 158/-   Rs. 175
ರಾಹುಲ ಸಾಂಕೃತ್ಯಾಯನ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25
ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ (Paper Back)
ಶೆಟ್ಟರ್ ಷ, Shettar S
Rs. 570/-   Rs. 600
ವರಾಹ ಮಿಹಿರರು : ವರಾಹ ಮಿಹಿರರ ಜೀವನ ಹಾಗೂ ಅವರ ಗ್ರಂಥಗಳ ಸಾರಾಂಶ
ನಾಗೇಂದ್ರ ಅನಂತ ಭಟ್ಟ ಹಿತ್ಲಳ್ಳಿ, Nagendra Ananth Bhat
Rs. 315/-   Rs. 350


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.