|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಧಪ್ರದೇಶದ ಅತೀ ಹಿಂದುಳಿದ ಜಿಲ್ಲೆ ಬಸ್ತರ. ಸಮುದ್ರ ಮಟ್ಟಕ್ಕಿಂತ ಮೂರು ಸಾವಿರ ಅಡಿಗಳಷ್ಟು ಎತ್ತರದಲ್ಲಿವ, ನಿಸರ್ಗ ಸಂಪತ್ತಿನಿಂದ ಕಂಗೊಳಿಸುವ ಪ್ರದೇಶ. ವಾರ್ಷಿಕ ನೂರ ಅರವತ್ತ್ತುಸೆಂ.ಮೀ. ಮಳೆ ಸುರಿಯುವ ಕಾರಣ ಸದಾ ತುಂಬಿ ಹರಿಯುವ ನದಿಗಳು. ಹೊರಗಿನವರಿಗೆ ದುಸ್ತರವೆನಿಸುವಂಥ ಪ್ರದೇಶದಲ್ಲಿ ಪ್ರವಾಸ ಮಾಡಿ ನಿಸರ್ಗದೊಂದಿಗೆ ತನ್ಮಯರಾಗಿ ಬದುಕುತ್ತಿರುವ ಸರಳ, ಅಮಾಯಕ, ಅದೇ ವೇಳೆ ವರ್ಣರಂಜಿತ ಜನರನ್ನು ಆತ್ಮೀಯತೆಯಿಂದ ಪರಿಚಯ ಮಾಡಿಕೊಡುವ ಲೇಖನಗಳು ಇಲ್ಲಿವೆ.
|
| |
|
|
|
|
|
|
|
|
|