Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 80    
10%
Rs. 72/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2008
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ಕೋಡ್ : 148516

ಕೇಶವರೆಡ್ಡಿ ಹಂದ್ರಾಳ ನಮ್ಮ ನಡುವಿನ ಮಹತ್ವದ ಕಥೆಗಾರರಲ್ಲಿ ಒಬ್ಬರು. ಕಳೆದ 25 ವರ್ಷಗಳಿಂದ ಕಥನ-ಕಲೆಯ ಮೂಲಕ ಗ್ರಾಮೀಣ ಬದುಕಿನ ತವಕ ತಲ್ಲಣಗಳನ್ನು ಯಥಾವತ್ತಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಅಪ್ಪಟ ತಾಜಾ ಮನಸ್ಸಿನ ಕಥೆಗಾರ ಮತ್ತು ಕಲೆಗಾರ ನಮ್ಮ ಹಂದ್ರಾಳ.

ನಗರ ಸಂಸ್ಕೃತಿಯ ಬದುಕಿನಲ್ಲಿದ್ದರೂ ಎಂದೂ ತಮ್ಮ ಮೂಲಬೇರನ್ನು ಮರೆಯದೇ ಅಶಾಂತ ಸಂತನಂತೆ ಬದುಕುತ್ತಿರುವ ಹಂದ್ರಾಳ, ತಮ್ಮ ಕಥೆಗಳು ಹಾಗೂ ಇತರೆ ಬರವಣಿಗೆಯ ಮೂಲಕ ಗ್ರಾಮೀಣ ಬದುಕನ್ನೇ ಧ್ಯಾನಿಸುತ್ತಾರೆ. ಮನುಷ್ಯನ ಅಸಹಾಯಕತೆ, ಮುಗ್ಧತನ, ವಂಚನೆ, ಅದೇ ರೀತಿ ನಗರ ಸಂಸ್ಕೃತಿಯ ಹುಸಿ ಬದುಕು, ನಾಗರಿಕ ಸಮಾಜದ ಮುಖವಾಡ ಹೊತ್ತ ಆಧುನಿಕ ಬದುಕಿನ ಭ್ರಷ್ಟಾಚಾರ, ವಂಚನೆ ಇವೆಲ್ಲವೂ ಹಂದ್ರಾಳರನ್ನು ನಿರಂತರ ಕಾಡುವ ಅಂಶಗಳಾಗಿವೆ.

ಜಾಗತೀಕರಣದ ಭ್ರಮೆಯಲ್ಲಿ ಆಧುನಿಕ ಜಗತ್ತು ತೇಲಾಡುತ್ತಿರುವಾಗ ವಾಸ್ತವಿಕ ನೆಲೆಯ ಮೇಲೆ ಗಟ್ಟಿಯಾಗಿ ಹೆಜ್ಜೆಯೂರಿ ನಿಂತಿರುವ ಕೇಶವರೆಡ್ಡಿ ಹಂದ್ರಾಳರ ಕಥೆಗಳು ಆರೋಗ್ಯಪೂರ್ಣ ಮನಸ್ಸೊಂದರ ಪ್ರತಿಕ್ರಿಯೆಯೇನೋ ಎಂಬಂತಿವೆ.

ಲೇಖಕರ ಇತರ ಕೃತಿಗಳು
Rs. 190    Rs. 171
Rs. 150    Rs. 135
Rs. 180    Rs. 162
Best Sellers
ಇವರೆಲ್ಲರೂ ಭಾರತ ರತ್ನರು
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 113/-   Rs. 125
ಹೊಸತು : ವಿಶೇಷ ಸಂಚಿಕೆ 2022
ಸಂಪಾದಕರು : ಸಿದ್ದನಗೌಡ ಪಾಟೀಲ, Siddanagouda Patil
Rs. 60/-
ನನ್ನನುಭವದ ಸೂಫಿ ಮತ್ತು ಇತರೆ ಲೇಖನಗಳು
ನೂರ್ ಶ್ರೀಧರ್, Noor Sridhar
Rs. 180/-   Rs. 200
Pocket Oxford English Dictionary (Hard Cover)
Manoj Publications
Rs. 356/-   Rs. 375

Latest Books
ತುತ್ತು ತತ್ತ್ವ : ಆಹಾರ, ಆರೋಗ್ಯ, ಆನಂದ
ಕೆ ಸಿ ರಘು, K C Raghu
Rs. 135/-   Rs. 150
ನಾ ಕಂಡ ನಮ್ಮವರು : ವ್ಯಕ್ತಿ ಚಿತ್ರಗಳು
ಭಾರ್ಗವಿ ನಾರಾಯಣ್, Bhargavi Narayan
Rs. 117/-   Rs. 130
ಕಥಾವಸಂತ : 25 ಕಥೆಗಳ ಸಂಕಲನ (ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆ 2018)
ವಿವಿಧ ಲೇಖಕರು, Various Authors
Rs. 162/-   Rs. 180
ಹತ್ತು ಹೆಜ್ಜೆ ನೂರು ನೋಟ : ಪ್ರವಾಸ ಕಥನ
ಎ ವಿ ಭಟ್, A V Bhat
Rs. 203/-   Rs. 225


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.