|
|
|

| Rs. 70 | 10% |
Rs. 63/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
110 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381001943 |
ಕೋಡ್ |
: |
159751 |
ಆಕಾಶ ಅಚ್ಚರಿಯ ಲೋಕ. ಆಕಾಶಕಾಯಗಳು ಮನುಕುಲದ ಬುದ್ಧಿಯನ್ನೇ ಕೆಣಕಿವೆ. ಬಾನಂಗಳದಿಂದ ಭುಮಿಗೆ ತೂರಿಬರುವ ಉಲ್ಕೆಗಳ ಅಗ್ನಿವೃಷ್ಟಿ. ಧರೆಯ ಮೇಲಿನ ಜೀವಸಂಕುಲವನ್ನೇ ಹೊಸಕಿಹಾಕಲು ಹಾತೊರೆಯುವ ಕ್ಷುದ್ರಗ್ರಹಗಳ ರುದ್ರಲಾಸ್ಯ. ಗಡಿನಾಡಿನ ಕ್ಷಿಪಣಿಗಳಂತೆ ನುಗ್ಗಿ ಸೌರವ್ಯೂಹಕ್ಕೆ ಲಗ್ಗೆಹಾಕುವ ಧೂಮಕೇತುಗಳ ವೇಳಾಪಟ್ಟಿ, ಹೀಗೆ ಒಂದೊಂದೂ ನಿಸರ್ಗದ ವಿಸ್ಮಯಕಾರಿ ವಿದ್ಯಮಾನ; ಕೇವಲ ಬೆರಗುಗಣ್ಣಿನಿಂದ ನೋಡಿದರೆ ಸಾಲದು. ಬಗೆಗಣ್ಣಿನಿಂದಲೂ ನೋಡಬೇಕು! ಖಗೋಳದ ಅರಿವು ಇಂದು ವಿಶ್ವದ ಹುಟ್ಟಿನ ಗುಟ್ಟನ್ನು ರಟ್ಟುಮಾಡುತ್ತಿದೆ; ನಮ್ಮ ಅರಿವಿನ ಕ್ಷಿತಿಜವನ್ನೇ ವಿಸ್ತರಿಸುತ್ತಿದೆ. ಬಾನಂಗಳದ ಬತ್ತಳಿಕೆಯಲ್ಲಿ ನೂರಾರು ಅಸ್ತ್ರಗಳುಂಟು.
ಸೌರವ್ಯೂಹದ ಈ ಅತಿಥಿ ಅಭ್ಯಾಗತರನ್ನು ಕುರಿತು ಕಲ್ಪನೆ-ವಾಸ್ತವಿಕತೆಗಳ ಬೆನ್ನೇರಿ ಪ್ರಿಯ ಓದುಗರ ಮುಂದೆ ತೆರೆದಿಡುವ ಪ್ರಯತ್ನ ಇದು. ವೈಜ್ಞಾನಿಕ ಕುತೂಹಲಗಳು ನಮ್ಮೆದೆಯನ್ನೂ ಆತ್ಮೀಯವಾಗಿ ಸ್ಪರ್ಶಿಸಬಾರದೇಕೆ?
|
ಟಿ ಆರ್ ಅನಂತರಾಮುರವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ನವಕರ್ನಾಟಕದ ‘ವಿಜ್ಞಾನ-ತಂತ್ರಜ್ಞಾನ ಪದಸಂಪದ’ದ ಸಂಪಾದಕರಲ್ಲೊಬ್ಬರು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರರು. ಕರ್ನಾಟಕ ಸರ್ಕಾರದ ‘ವಿಶನ್ ಗ್ರೂಪ್’ ನೀಡುವ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
|
|
| |
|
|
|
|
|
|
|
|
|