Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 125    
10%
Rs. 113/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ದಿವ್ಯಚಂದ್ರ ಪ್ರಕಾಶನ, Divyachandra Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 224
ಪುಸ್ತಕದ ಗಾತ್ರ : 1/8 Demy Size
ಕೋಡ್ : 168786

ನನ್ನ ಚಿಕ್ಕಂದಿನ ದಿನಗಳಲ್ಲಿ ಕಂಡ ವ್ಯಕ್ತಿ ಬಹಳ ಕಾಲವಾದರೂ ಮರೆಯಲಾಗಲಿಲ್ಲ. ತೀರಾ ಪರಿಚಿತರು, ಕೆಲವೊಮ್ಮೆ ಒಡನಾಡಿದ ವ್ಯಕ್ತಿಗಳನ್ನು ಸುಲಭವಾಗಿ ಸಹಜವಾಗಿ ಮರೆಯುವುದುಂಟು. ಆದರೆ ಬಾಲ್ಯದಲ್ಲಿ ಕಂಡ ಸಾತ್ವಿಕ ನಡೆನುಡಿಯ, ಬೇರೆಯವರ ಕಷ್ಟಕ್ಕೆ ಮರಗುವ ಪರಂಪರೆಯನ್ನು ಗೌರವಿಸುವ ಶ್ರೀಕಂಠಯ್ಯನನ್ನು ಮರೆಯಲಾಗಲಿಲ್ಲ. ಅಂತಹ ಮತ್ತೊಬ್ಬ ವ್ಯಕ್ತಿಯ ಹುಡುಕಾಟ ನಡೆಸಿದ್ದುಂಟು ಮನಸ್ಸು ಅಷ್ಟು ಇಷ್ಟು ಹೋಲಿಕೆಯುಳ್ಳ ವ್ಯಕ್ತಿಗಳನ್ನು ಕಂಡರೂ ಅಂಥ ವ್ಯಕ್ತಿಯನ್ನು ಕಾಣಲಿಲ್ಲ.

ಆದರೆ ‘ಹಿಮಬಿಂದು’ವಂತಹ ಪುಟ್ಟ ಹುಡುಗಿಯನ್ನು ಕಂಡಾಗ, ಅಲ್ಲಿ ವರ್ಷಗಳ ಹಿಂದೆ ಕಂಡ, ನೆನಪಿನಿಂದ ಅಳಸಿಹೋಗದ ಶ್ರೀಕಂಠಯ್ಯ ಅಲ್ಲಿ ಇರಬೇಕೆನಿಸಿತು. ಆಗ ಒಂದು ಪಾತ್ರವಾಗಿ “ಬನದ ಮಲ್ಲಿಗೆ”ಗೆ ಆಸರೆಯಾದರು.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಇಬ್ಬನಿ ಕರಗಿತು
ಸಾಯಿಸುತೆ, Saisuthe
Rs. 100    Rs. 90
10%
ವಸುಂಧರ : ಕಾದಂಬರಿ
ಸಾಯಿಸುತೆ, Saisuthe
Rs. 90    Rs. 81
10%
ಬಿರಿದ ನೈದಿಲೆ
ಸಾಯಿಸುತೆ, Saisuthe
Rs. 85    Rs. 77
Rs. 100    Rs. 90
Best Sellers
Butterflies (Mini Book)
Navakarnataka
Rs. 14/-   Rs. 15
ನಿಮ್ಮ ಕೈಗಳಲ್ಲಿ ಆರೋಗ್ಯ-ಸಂಪುಟ-1 (Health In Your Hands 1 - Kannada)
ದೇವೇಂದ್ರ ವೋರಾ, Devendra Vora
Rs. 143/-   Rs. 150
ಹರೆಯದವರ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 41/-   Rs. 45
ಚಂದ್ರಶೇಖರ ಕಂಬಾರ (ಜೀವನ ಮತ್ತು ಸಾಧನೆ)
ಬಸವರಾಜ ಮಲಶೆಟ್ಟಿ , Basavaraja Malashetty
Rs. 99/-   Rs. 110

Latest Books
ನೆಲ ಜಲ ಜನ : ನೀರು ಕಾಮಗಾರಿ ಸಂಚಯ
ಅಯ್ಯಪ್ಪ ಮಸಗಿ, Ayyappa Masagi
Rs. 180/-   Rs. 200
ಹೊಸಗನ್ನಡ ಕವಿಚರಿತೆ : ಸಾಹಿತಿ - ಮಾಹಿತಿ
ಜಗದೀಶ್ ಸಿ ಕೆ, Jagadish C K
Rs. 531/-   Rs. 590
ಭಾರತೀಯತೆ (ಲಿಂಗಾಯತ : ಹಿಂದು)
ಚಿದಾನಂದಮೂರ್ತಿ ಎಂ, Chidanandamurthy M
Rs. 585/-   Rs. 650
ಮುದ್ರಾ ವಿಜ್ಞಾನ ಮತ್ತು ಆರೋಗ್ಯ : ಕುಬೇರ ಮತ್ತು ಪ್ರಜ್ಞಾ ಮುದ್ರೆಗಳೊಂದಿಗೆ 12 ಹೊಸ ಮುದ್ರೆಗಳು
ಸುಮನ್ ಕೆ ಚಿಪ್ಳೂಣ್‍ಕರ್, Suman K Chiplunkar
Rs. 225/-   Rs. 250


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.