Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಬಲ ಮತ್ತು ಚಲನೆ : ವಿಜ್ಞಾನ ಸರಳ ಪರಿಚಯ
ಲೇಖಕರು: ಬಳೂರಗಿ ಡಿ ಆರ್, Baluragi D R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9788184671391
ಕೋಡ್ : 002233

ಹೈಸ್ಕೂಲು ಮಟ್ಟದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ಕಲಿಸುವ ಅಧ್ಯಾಪಕರಿಗೂ ಉಪಯೋಗವಾಗುವಂತೆ ವಿಜ್ಞಾನದ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ಇದು ರಚಿಸಲ್ಪಟ್ಟಿದೆ. ಇಂದಿನ ಪೀರಿಯಡ್ ಸಂಸ್ಕೃತಿಯಲ್ಲಿ ಮಕ್ಕಳು ಶಾಲಾ ಪಠ್ಯಗಳನ್ನು ಆತುರಾತುರವಾಗಿ ಕಲಿಯಬೆಕಾದ ಸಂದರ್ಭವಿದ್ದು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿನ ವೇಳೆಯಲ್ಲಿ ತಮ್ಮ ಪಾಠಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ನೀಡುವ ಇಂಥ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭಿಸಿದಲ್ಲಿ ಅವರು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಲ್ಲರು. ಸರಳ ಭಾಷೆ, ಶೈಲಿ, ವಿವರಣೆಗಳಲ್ಲದೆ ಚಿತ್ರಗಳ ಮೂಲಕ ವಿಷಯಗಳನ್ನು ನಿರೂಪಿಸಿದ್ದು ಮಕ್ಕಳಿಗೆ ಉಪಯುಕ್ತ ಕೈಪಿಡಿಗಳಂತೆ ಸಹಾಯಕವಾಗುತ್ತವೆ. ಇನ್ನೂ ಉತ್ತಮ ಫಲಿತಾಂಶವಿರಲೆಂಬ ಉದ್ದೇಶದಿಂದ ಆಯಾ ವಿಷಯತಜ್ಞ ಅಧ್ಯಾಪಕರು, ಪ್ರಾಧ್ಯಾಪಕರೇ ಈ ಪುಸ್ತಕಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಸುಮಾರು ಮೂವತ್ತರಷ್ಟು ಕೃತಿಗಳಿಗಿರುವ “ವಿಜ್ಞಾನ ಸರಳ ಪರಿಚಯ” ಮಾಲೆಯಲ್ಲಿನ ಒಂದು ಪುಸ್ತಕವೇ ಇದು - ಬಲ ಮತ್ತು ಚಲನೆ.

ಲೇಖಕರ ಇತರ ಕೃತಿಗಳು
10%
ಬೆಳಕು : ವಿಜ್ಞಾನ ....
ಬಳೂರಗಿ ಡಿ ಆರ್, Baluragi D R
Rs. 100    Rs. 90
10%
ಮೂಲ ವಿಜ್ಞಾನ : ....
ಬಳೂರಗಿ ಡಿ ಆರ್, Baluragi D R
Rs. 90    Rs. 81
10%
ಪರಮಾಣು ನ್ಯೂಕ್ಲಿಯಸ್
ಬಳೂರಗಿ ಡಿ ಆರ್, Baluragi D R
Rs. 100    Rs. 90
Rs. 100    Rs. 90
Best Sellers
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ವಿಠಲದಾಸ ಮೋದಿ, Vitaladas Modi
Rs. 54/-   Rs. 60
ಸಚಿತ್ರ ಇಂಗ್ಲಿಷ್ ಇಂಗ್ಲಿಷ್ ಹಿಂದಿ ಶಬ್ದಕೋಶ
ಚೈತನ್ಯ ಪ್ರಕಾಶನ , Chaitanya Publications
Rs. 113/-   Rs. 125
ಮಧ್ಯಘಟ್ಟ : ಕಾದಂಬರಿ
ಶಿವಾನಂದ ಕಳವೆ, Shivananda Kalave
Rs. 225/-   Rs. 250
ಜನಮುಖಿ - ಎಸ್ ಎಮ್ ಕೃಷ್ಣನ್ ಸಂಸ್ಮರಣ ಗ್ರಂಥ
ಸಿದ್ದನಗೌಡ ಪಾಟೀಲ, Siddhannagowda Patil
Rs. 225/-   Rs. 250

Latest Books
ಜನಪದ ರಮ್ಯ ಕಥಾನಕಗಳು
ಕೃಷ್ಣಮೂರ್ತಿ ಹನೂರು , Krishnamurthy Hanuru
Rs. 126/-   Rs. 140
Sex 60 Questions
ಚಂದ್ರಶೇಖರ್ ಸಿ ಆರ್, Chandrashekar C R
Rs. 32/-   Rs. 35
ಬಿ ಎಂ ಶ್ರೀಕಂಠಯ್ಯ : ವಿಶ್ವಮಾನ್ಯರು ಮಾಲಿಕೆ
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಚೆಕ್ ಪೋಸ್ಟ್ (ಕಾದಂಬರಿ)
ರಾಜು ಗಡ್ಡಿ, Raju Gaddi
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.