|
|
|

|
Rs. 55 10% |
|
Rs. 50/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬದುಕು ನಮ್ಮದು ಆತ್ಮಕಥೆಯನ್ನು ಶ್ರೀಮತಿ ಬೇಬಿತಾಯಿ ಕೊಂಡಿಬಾ ಕಾಂಬಳೆಯವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಬರೆದರು. ಈ ಕೃತಿಯು ಮಾಹಾರಾಷ್ಟ್ರದ ಜನತೆಯ ಮೇಲೆ ಬಹಳ ಪರಿಣಾಮ ಬೀರಿತು. ಇಲ್ಲಿ ಅವರ ಸಮುದಾಯದ ಜನರ ನೋವು-ನಲಿವುಗಳನ್ನು, ಅವರ ಸಮಾಜೋ-ಆರ್ಥಿಕ ಮಟ್ಟವನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ. ಈ ಕೃತಿಯು ನೆಲವನ್ನು ದಾಟಿ ದೇಶ-ವಿದೇಶಗಳ ಜನರ ಮನವನ್ನು ಕಲುಕಿದೆ.
|
| | |
|
|
|
|
|
|
|