|
|
|

| Rs. 90 | 10% |
Rs. 81/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕನ್ನಡದ ಹಿರಿಯ ಬರೆಹಗಾರ ಎನ್ಕೆ. ಕುಲಕರ್ಣಿಯವರು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಹಾಸ್ಯಭರಿತ ಲೇಖನಗಳನ್ನು ಬರೆಯುತ್ತಿದ್ದರು. ಅವು ಮೇಲುನೋಟಕ್ಕೆ ಲಘು ಬರೆಹಗಳೆನಿಸಿದರೂ ಆಂತರ್ಯದಲ್ಲಿ ಗಂಭೀರ ವಿಷಯಗಳನ್ನು ಕುರಿತವೇ ಆಗಿವೆ. ಸಮಾರಂಭದ ಅತಿಥಿಯಾಗಿ ಹೋಗಿದ್ದಾಗ ಅಲ್ಲಿಯ ಕಾರ್ಯಕರ್ತರು ಅತಿಥಿಯನ್ನು ಗುರುತಿಸದ ಪ್ರಸಂಗ, ಮದುವೆಯಾದ ಹೊಸದರಲ್ಲಿ ಗಂಡ-ಹೆಂಡತಿ ನಡುವೆ ನಡೆವ ಮೌನ ಸಂವಾದ, ನಾಚಿಕೆ, ಮುಜುಗರ, ಓದಲು ಪುಸ್ತಕ ತೆಗೆದುಕೊಂಡು ಹೋದವರು ಅದನ್ನು ಹಿಂದಿರುಗಿಸದ ಪ್ರಸಂಗ, ನಾನಾ ತರಹದ ರೋಗಗಳು, ಅವುಗಳ ಉಪಚಾರ - ಹೀಗೆ, ಇನ್ನೂ ನಾನಾ ವಿಷಯ ಕುರಿತು ಬರೆಯುತ್ತಾ ಪಾಡುಪಟ್ಟದ್ದನ್ನೊ, ಸಂತೋಷಪಟಟ್ಟದ್ದನ್ನೋ ನವಿರಾದ ಹಾಸ್ಯಲೇಪನದ ಈ ಬರೆಹಗಳು ನಮ್ಮನ್ನು ಗಂಭೀರ ಚಿಂತನೆಗೂ ಹಚ್ಚುತ್ತವೆ.
|
| |
|
|
|
|
|
|
|
|
|