|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬದುಕೊಂದು ಅನುಭವಗಳ ಚಾರಣ. ಇಲ್ಲಿ ನಡೆದಷ್ಟೂ ದಾರಿ. ಆದರೆ ಈ ದಾರಿಗೊಂದು ಅರ್ಥ ಸಿಗುವುದು, ಸ್ವರೂಪ ದಕ್ಕುವುದು ಅದಕ್ಕೆ ದೊರೆಯುವ ತಿರುವುಗಳಿಂದ. ಯಾವ ತಿರುವು ಎಲ್ಲಿ ಎದುರಾಗುತ್ತದೆ, ನಮ್ಮನ್ನು ಎಲ್ಲಿಗೆ ಮುಟ್ಟುಸುತ್ತದೆ ಎಂದು ಹೇಳಲಾಗದು. ಹೀಗೆ ಬದುಕು ಹೊರುಳುವಾಗ ಸಾಕಷ್ಟು ಬಾರಿ ಆಯ್ಕೆಗಳೂ ಉಳಿದಿರುವುದಿಲ್ಲ. ಅದು ಕೆರೆದೊಯ್ಯುವ ಹಾದಿಯಲ್ಲಿ ಶ್ರದ್ಧೆ, ಛಲ, ಸಂಯಮದಿಂದ ಹೆಜ್ಜೆಹಾಕುತ್ತ ಜೀವನ ರೂಪಿಸಿಕೊಳ್ಳುವ ಸವಾಲು ಮಾತ್ರವೇ ನಮಗಿರುತ್ತದೆ. ಮನುಕುಲದ ಇತಿಹಾಸ ರೂಪುಗೊಂಡಿದ್ದರಲ್ಲಿ ಇಂಥ ತಿರುವುಗಳದ್ದೇ ದೊಡ್ಡಪಾಲು. ಒಂದಂತೂ ಸತ್ಯ ಬದುಕನ್ನು ಪ್ರೀತಿಸುವ, ಅನ್ವೇಷಿಸುವ ಗುಣವುಳ್ಳವರಿಗೆ ಅದರ ಚಾರಣಕ್ಕೆ ಅಗತ್ಯವಾದ ಬುತ್ತಿಯನ್ನೂ ಈ ತಿರುಗಳೇ ಕಟ್ಟಿಕೊಟ್ಟಿರುತ್ತವೆ. `ಬದುಕು ಬದಲಿಸಿದ ತಿರುವುಗಳು` ಕೃತಿಯಲ್ಲಿನ ನೈಜ ಉದಾಹರಣೆಗಳು, ಇತಿಹಾಸದ ಘಟನಾವಳಿಗಳು ನಮ್ಮ ಸಂಕಷ್ಟದ ಘಳಿಗೆಗಳಿಗೆ ಬೆಳಕಾಗಬಲ್ಲವು.
|
| |
|
|
|
|
|
|
|
|
|