|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವರ್ಣಿಲ, Varnila |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
268 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
189359 |
ಬದಲಾಗುತ್ತಿರುವ ಕಾರ್ಪೋರೇಟ್ ಜಗತ್ತಿನಲ್ಲಿ ಶಾಶ್ವತ ಮೌಲ್ಯಗಳು ಇದ್ದೇ ಇರುತ್ತವೆ. ಪ್ರತಿಯೊಂದು ಕಂಪನಿಯ ಧ್ಯೇಯ - ಉದ್ದೇಶ ವಾಕ್ಯಗಳಲ್ಲಿ (Mission Statement) ಕೆಲವೊಂದು ಶಾಶ್ವತ ಮೌಲ್ಯಗಳು ಅಡಗಿರುತ್ತವೆ. ವಿಷ್ಣುಶರ್ಮರ ಪಂಚತಂತ್ರ ಕಥೆಗಳು ಇಂತಹ ಮೌಲ್ಯಗಳ ಸಂದೇಶವನ್ನು ಕಾರ್ಪೋರೇಟ್ ಜಗತ್ತಿಗೆ ರವಾನಿಸುವುದನ್ನು ನಾವು ಕಾಣಬಹುದು. ಪಂಚತಂತ್ರ ಕಥೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಅರ್ಥಮಾಡಿಕೊಂಡಾಗ ಕಾರ್ಪೋರೇಟ್ ಜಗತ್ತಿನ ಆಡಳಿತದ ಎಷ್ಟೋ ಸಂದಿಗ್ಧ ಪರಿಸ್ಥಿತಿಗಳಿಗೆ ಪರಿಹಾರ ದೊರಕುತ್ತದೆ. ಈ ಪುಸ್ತಕವನ್ನು ಶಾಲೆಗಳ ಲೈಬ್ರರಿಗಳಲ್ಲಿ ಒದಗಿಸಬಹುದು. ಶಾಲಾಶಿಕ್ಷಕರು ಮಕ್ಕಳಿಗೆ ಪಂಚತಂತ್ರ ಕಥೆಗಳಲ್ಲಿ ಅಭಿರುಚಿ ಹುಟ್ಟಿಸುವ ಕೆಲಸವನ್ನು ಮಾಡಲು ಈ ಪುಸ್ತಕ ಬಹಳ ಸಹಕಾರಿಯಾಗಬಹುದು.
ನ್ಯಾಯಮಾರ್ಗದಲ್ಲಿ ಶಾಂತಿಯುತ ಜೀವನ ಸಾಧಿಸುವ ಬದುಕಿನ ಮಂತ್ರ - ಪಂಚತಂತ್ರ. ಆದ್ದರಿಂದ ಶ್ರೀ ಉಪೇಂದ್ರ ಸೋಮಯಾಜಿಯವರ ಈ ಪುಸ್ತಕವು ಎಲ್ಲಾ ಹರೆಯದ ಜನರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಒಳ್ಳೆಯ ರೀತಿಯ ಕೈಪಿಡಿಯಾಗಿ ಸಮಾಜ ಸುಧಾರಣೆಯ ಉತ್ತಮ ಧ್ಯೇಯದಲ್ಲಿ ಕಿಂಚಿತ್ ಸೇವೆಯ ರೂಪದಲ್ಲಿ ತನ್ನ ಛಾಪನ್ನು ಮೂಡಿಸಬಹುದು.
|
| |
|
|
|
|
|
|
|
|