Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಬಾಲ ಮೇಧಾವಿ (ವಿಶ್ವ ಕಥಾ ಕೋಶ ಮಾಲಿಕೆ)
ಲೇಖಕರು: ನಿರಂಜನ, Niranjana

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 176
ಪುಸ್ತಕದ ಗಾತ್ರ : 1/8 Demy Size
ISBN : 9788184672176
ಕೋಡ್ : 001967

ಬಾಲಮೇಧಾವಿ ಬಲಗೈ ಎತ್ತಿದ. ಪುಟ್ಟ ಕೈ. ಆದರೆ, ಬಲಿತ ಮಣಿಗಂಟು. ಒಂದು ಗಂಟೆ ಕ್ಯೂನಲ್ಲಿ ನಿಂತು ಐದು ಮೊಟ್ಟೆ ಪಡೆದಳು. ಚಿಂತಿಸ್ಬೇಡ. ವಾಪ್ಸು ಬರ್ತೇನೆ; ಕ್ರಿಸ್‌ಮಸ್‌ಗೆ ಮನೇಲಿರುತ್ತೇನೆ. ಆತ ಸತ್ತಿರಬಹುದು. ಆದರೂ ಆತ ನನ್ನ ಮಿತ್ರ-ಸಾಂಕೇತಿಕವಾಗಿ. ಹೋಗಾಚೆ; ನೀನು ಎಡಚ-ಎಂದಳಾಕೆ. ಆತ್ಮವಂಚನೆ ಮುಗಿವುದೆಲ್ಲೆ ? ಸುಳ್ಳು ಮೊದಲಾಗುವುದೆಲ್ಲಿ ? ಯುದ್ಧಕ್ಕೆ ಮುಂಚೆ ನಾನು ಪರ್ಷಿಯದಲ್ಲಿದ್ದೆ. ಎಪ್ಪತ್ತು,ಎಪ್ಪತ್ತು ವರ್ಷಾವಾಯ್ತು, ನನ್ನ ಸ್ನೇಹಿತರೇ! ಯುವಕ ಅಲ್ಲಿದ್ದ-ಜ್ವರದಿಂದ ನಡುಗುತ್ತ. ಛಾವಣಿ ಬಿರುಕು ಬಿಟ್ಟಿದೆ; ಕಾರ್ನಿಸ್ ಕುಸಿದಿದೆ...ಇದಾದ ಮೇಲೂ ಅವನು ಬಹಳ ವರ್ಷ ಬದುಕಿದ... ಮಹಾಕವಿ ಗೊಯ್‌ಟೆ ಇಂದ ಆಧುನಿಕರವರೆಗೆ ಶ್ರೇಷ್ಠ ಕಥೆಗಾರರ ಕೃತಿಗಳು ಬಾಲ ಮೇಧಾವಿಯಲ್ಲಿದೆ. ಇದು ವಿಶ್ವಕಥಾಕೋಶದ ಹದಿನೆಂಟನೆಯ ಸಂಪುಟ.

ಲೇಖಕರ ಇತರ ಕೃತಿಗಳು
10%
ವಿಶ್ವ ಕಥಾವಾಹಿನಿ
ನಿರಂಜನ, Niranjana
Rs. 200    Rs. 180
10%
ಮಂಜುಹೂವಿನ ಮದುವಣಿಗ (ವಿಶ್ವ ....
ನಿರಂಜನ, Niranjana
Rs. 125    Rs. 113
10%
ನಿರಂಜನ : ಕೆಲವು ....
ನಿರಂಜನ, Niranjana
Rs. 110    Rs. 99
10%
ಮರಳುಗಾಡಿನ ಮದುವೆ (ವಿಶ್ವ ....
ನಿರಂಜನ, Niranjana
Rs. 125    Rs. 113
Best Sellers
ಜೀವಜಗತ್ತಿನ ಕೌತುಕಗಳು - ಉಸಿರಾಟ
ಲೀಲಾ ಎನ್ ಎಸ್, Leela N S
Rs. 135/-   Rs. 150
ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕಥೆಗಳು--ಭಾಗ--3)
ಅಲೋಕ್ ಭಲ್ಲಾ, Alok Bhalla
Rs. 425/-
ಮನಸೇಕೆ ಹೀಗೆ ?
ಹುಲಿಕಲ್ ನಟರಾಜ್, Hulikal Nataraj
Rs. 135/-   Rs. 150
101 Project for Science Students (Experiments)
Garg C L
Rs. 149/-   Rs. 165

Latest Books
ವೀರಗಾಥೆ (ಯೋಧರ ಅಜ್ಞಾತ ಸಾಹಸ ಕಥನಗಳು)
ಸಿಂಧೂ ಪ್ರಶಾಂತ್, Sindhu Prashant
Rs. 144/-   Rs. 160
ಅನುರೂಪ : ಪರಂಪರೆ ಸಾಹಿತ್ಯ ಸಂಸ್ಕೃತಿ ವ್ಯಕ್ತಿ ಕುರಿತು ಲೇಖನಗಳು
ಶ್ರೀಧರ ಹೆಗಡೆ ಭದ್ರನ್, Sridhara Hegde Bhadran
Rs. 180/-   Rs. 200
ಲಂಕೇಶ್ ಮೋಹಕ ರೂಪಕಗಳ ನಡುವೆ (ಜೀವನ ಚರಿತ್ರೆ)
ಶೂದ್ರ ಶ್ರೀನಿವಾಸ್, Shudra Srinivas
Rs. 225/-   Rs. 250
ಮಹರ್ಷಿ ರಮಣರೊಂದಿಗೆ ಮಾತುಕತೆ
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್, Lakshminarayana Bhat N S
Rs. 108/-   Rs. 120


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.