Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 260   
10%
 
 
Rs. 234/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಪ್ನ ಬುಕ್ ಹೌಸ್, Sapna Book House
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2016
ರಕ್ಷಾ ಪುಟ : ಸಾದಾ
ಪುಟಗಳು : 435
ಪುಸ್ತಕದ ಗಾತ್ರ : 1/8 Demy Size
ISBN : 9789385868702
ಕೋಡ್ : 195348

ಆಯುರ್ವೇದವು ಭಾರತೀಯ ಮೂಲಕ ಒಂದು ಪ್ರಾಚೀನ ವಿಜ್ಞಾನ. ಆಯು ಎಂದರೆ ಜೀವ ಎಂದೂ ವೇದ ಎಂದರೆ ಶಾಸ್ತ್ರ ಎಂದೂ ಅರ್ಥ: ಅಂದರೆ ಆಯುರ್ವೇದವು ನಮ್ಮ ಆರೋಗ್ಯವನ್ನು ಸುಸ್ಥೆತಿಯಲ್ಲಿಟ್ಟುಗೊಳ್ಳಲು ನೆರವಾಗುವ ವಿಜ್ಞಾನವಾಗಿದ್ದು. ಅದು, ಬಹುತೇಕ ಎಲ್ಲಾ ಕಾಯಿಲೆಗಳನ್ನೂ ಸೌಮ್ಯವಾಗಿ, ಹಾನಿಯುಂಟು ಮಾಡದೇ ಗುಣಪಡಿಸಬಲ್ಲದಾಗಿದೆ.

ಈ ಗ್ರಂಥದಲ್ಲಿ ಓದುಗರಿಗಾಗಿ ಬೇಕಾಗಿರುವಂತೆ, ಆಯುರ್ವೇದೀಯ ವೈದ್ಯಕೀಯ ಗುಣಗಳೊಂದಿಗಿನ ಸಾಮಾನ್ಯ ಚಿಕಿತ್ಸೋಪಾಯಗಳು ಹಾಗೂ ಸಾಮಾನ್ಯ ಕಾಯಿಗಳಿಗೆ ಮನೆಯೌಷಧಿಗಳು ಸೇರಿದಂತೆ, ಆಯುರ್ವೇದದ ಬಗೆಗಿನ ಇದುವರೆಗಿನ ಜ್ಞಾನ ವನ್ನು ಸಾಧ್ಯವಾದಷ್ಟು ನೀಡಿದ್ದೇವೆ.

ಈ ಗ್ರಂಥವು ಆಯುರ್ವೇದೀಯ ಚಿಕಿತ್ಸೆಗಳ ಬಗ್ಗೆ ಜ್ಞಾನ ನೀಡುತ್ತದೆಯಾದರೂ, ದೀರ್ಘವಾದ ಹಾಗೂ ಗುಣವಾಗದ ಕಾಯಿಲೆಗಳಿಗಾಗಿ ಖ್ಯಾತ ಆಯುರ್ವೇದ ವೈದ್ಯರನ್ನು ಸಂಪರ್ಕಿಸುವುದು ಒಳ್ಳಯದು.

Best Sellers
ಸಚಿತ್ರ ಕನ್ನಡ ಕನ್ನಡ ಕಸ್ತೂರಿ ಕೋಶ
ಪಂಡಿತ ಕವಲಿ , Pandith Kavali
Rs. 225/-   Rs. 250
ನಾಟ್ಯಶಾಸ್ತ್ರ - ಭರತಮುನಿ ವಿರಚಿತ
ಆದ್ಯ ರಂಗಚಾರ್ಯ, Adya Rangacharya
Rs. 551/-   Rs. 580
ವಿ ಕೃ ಗೋಕಾಕ (ಜೀವನ ಮತ್ತು ಸಾಧನೆ)
ಜೀವಿ ಕುಲಕರ್ಣಿ, Jeevi Kulkarni
Rs. 90/-   Rs. 100
ಬುದ್ಧ ನಮಗೆ ಎಷ್ಟು ಆಸೆ ಬೇಕು (ಬುದ್ಧ ಸಾಹಿತ್ಯ ಮಾಲೆ - 17)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120

Latest Books
ಪಾ ಶ ಶ್ರೀನಿವಾಸ (ಕನ್ನಡ - ತಮಿಳು ಸಾಂಸ್ಕೃತಿಕ ಸೇತು)
ಮೋಹನ ಕುಂಟಾರ್, Mohana Kuntar
Rs. 90/-   Rs. 100
ತತ್ವಪದ ಮತ್ತು ಮಹಿಳೆ : ಕನ್ನಡ ತತ್ವಪದಕಾರ್ತಿಯರು
ಮೀನಾಕ್ಷಿ ಬಾಳಿ, Meenakshi Bali
Rs. 135/-   Rs. 150
ಹನಿಹನಿ ಕಾವ್ಯ ಕಹಾನಿ : ಕವನ ಸಂಕಲನ
ಸಂಪಾದಕರು : ಖುಷಿಕೃಷ್ಣ
Rs. 99/-   Rs. 110
ಮೆಲುಕು
ಗಿರೀಶ ಕಾರ್ನಾಡ, Girish Karnad
Rs. 180/-   Rs. 200


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.