Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಪ್ನ ಬುಕ್ ಹೌಸ್, Sapna Book House
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 180
ಪುಸ್ತಕದ ಗಾತ್ರ : 1/8 Crown Size
ISBN : 9788128007699
ಕೋಡ್ : 115524

ಇದು ಸುಧಾ ಮೂರ್ತಿಯವರ ಮೊದಲ ಕಾದಂಬರಿ. ಈ ಕಥೆ ಯಾವುದೇ ಒಂದು ವ್ಯಕ್ತಿಯನ್ನು ಕುರಿತಾಗಿ ಬರೆದಿಲ್ಲ. ಔದ್ಯೋಗೀಕರಣದಿಂದ ಭಾರತದ ಆರ್ಥಿಕ ನವೀನ ಪರಿಸರದಲ್ಲಿ ಮುಂಬಯಿಯಂತಹ ನಗರಗಳು ತಲೆ ಎತ್ತಿವೆ. ಪೂನಾ, ಬೆಂಗಳೂರು, ಮದ್ರಾಸು, ದಿಲ್ಲಿ ನಗರಗಳೂ ಈಗ ಅದೇ ದಿಶೆಯಲ್ಲಿ ಸಾಗುತ್ತಲಿವೆ. ಮಾನವದ ದೇಹದಲ್ಲಿ ಹೃದಯವಿದ್ದಂತೆ, ಈಗ ಮುಂಬೈ ನಗರವು ಔದ್ಯೋಗಿಕರಣದ ಕೇಂದ್ರಬಿಂದುವಾಗಿದೆ. ಈ ಹೊಸ ವಾತಾವರಣವು ಹಲವಾರು ಹೊಸ ಸಮಸ್ಯೆಗಳನ್ನು ತಂದು ಒಡ್ಡಿದೆ. ಮನುಷ್ಯ ಮನುಷ್ಯರಲ್ಲಿ ಅಧಿಕಾರದ ಸ್ಪರ್ಧೆಯೂ ಒಂದು ಯಶಸ್ಸಿನ ಮೆಟ್ಟಲನ್ನು ಬೇಗನೇ ಏರಲು ಪಡುವ ಆತುರ! ಅದಕ್ಕಾಗಿ ಎಷ್ಟೆಲ್ಲ ತಾಕಲಾಟ? ಯಶಸ್ಸೇ ಜೀವನದ ಪರಮೋನ್ನತಿ ಅದುವೇ ಬಾಳಗುರಿ ಎಂದು ತಿಳಿದು ಅದಕ್ಕಾಗಿ ತಮ್ಮ ಜೀವನವನ್ನೇ ಧಾರೆಯೆರೆದ, ಧಾರೆಯೆರೆಯುತ್ತಿರುವ ಜನರು ಇದ್ದಾರೆ, ಇರುತ್ತಾರೆ, ಆಗುತ್ತಲೂ ಇದ್ದಾರೆ. ಇಂಥವರ ಕೌಟುಂಬಿಕ ಸಮಸ್ಯೆಗಳಾವುವು? ಅದಕ್ಕೆ ಈ ಮಹತ್ವಾಕಾಂಕ್ಷಿ ಜನರು ಕೊಡುವ ಬೆಲೆ ಯಾವುದು? ಅಂಥವರ ಮನೆಯಲ್ಲಿರುವವರ ಜಗತು ಯಾವುದು? ಅವರ ಸುಭದ್ರವಾದ ಆರ್ಥಿಕ ಪರಿಸ್ಥಿತಿಯಿದ್ದರೂ ಮನಃಶಾಂತಿ ಯಾವುದು? ಅವರ ಪ್ರತಿಕ್ರಿಯೆ ಏನು? ಈ ತೀವ್ರತಮ ಸ್ಪರ್ಧೆಯಲ್ಲಿ ವ್ಯಾವಹಾರಿಕ ಜಗತ್ತಿನಲ್ಲಿ, ಮಾನವ ಮಾನವೀಯತೆಯನ್ನು ಕಳೆದುಕೊಂಡು ಕೇವಲ ಯಾಂತ್ರಿಕನಾಗುತ್ತಾನೆಯೇ? ಬದಲಾಗುತ್ತಿರುವ ಈ ಹೊಸ ಮೌಲ್ಯಗಳನ್ನು, ಹೊಸ ಪರಿಸರವನ್ನು ಹೊಂದದೇ ಅದರಲ್ಲಿ ಬಳಲುವ, ನಿಷ್ಕ್ರಿಯವಾದ, ನೀರಸ ಜೀವನವನ್ನು ನಡೆಯಿಸುತ್ತಿರುವವರ ಜೀವನದ ಬಗ್ಗೆ ಬರೆದ ಕಥೆಯಿದು.

ಲೇಖಕರ ಇತರ ಕೃತಿಗಳು
Rs. 70    Rs. 63
Rs. 250    Rs. 225
Rs. 250    Rs. 225
10%
ಕಾವೇರಿಯಿಂದ ಮೇಕಾಂಗಿಗೆ
ಸುಧಾ ಮೂರ್ತಿ, Sudha Murthy
Rs. 65    Rs. 59
Best Sellers
ರಸಸ್ವಾರಸ್ಯ
ನಾಗರಾಜು ಎಂ ಆರ್, Nagaraju M R
Rs. 54/-   Rs. 60
ಕುಸುಮಬಾಲೆ (ಅಭಿನವ ಪ್ರಕಾಶನ)
ದೇವನೂರ ಮಹಾದೇವ, Devanura Mahadeva
Rs. 90/-   Rs. 100
ಸಮರಸವೇ ಜೀವನ-ಭಾಗ-1 (ಇಜ್ಜೋಡು, ಏರಿಳಿತ)
ಗೋಕಾಕ ವಿ ಕೃ, Gokak V K
Rs. 361/-   Rs. 380
ನಾಟ್ಯಶಾಸ್ತ್ರ - ಭರತಮುನಿ ವಿರಚಿತ
ಆದ್ಯ ರಂಗಚಾರ್ಯ, Adya Rangacharya
Rs. 551/-   Rs. 580

Latest Books
ಮರಿ ಕುದುರೆಯ ಮೈಸೂರು ಕನಸು
ಕ್ಲಿಂಗ್ ಜಾನ್ಸನ್, King Johnson
Rs. 99/-   Rs. 110
ವಿಶ್ವ ಕಂಡ ವೀರ ವಿರಕ್ತ : ನಡೆದಾಡುವ ದೇವರು ( ಶಿವಕುಮಾರ್ ಮಹಾಸ್ವಾಮಿಗಳು)
ಡಾ. ಆರ್ ಬಿ ಚಿಲುಮಿ, Dr. R B Chilumi
Rs. 171/-   Rs. 190
ವೈದ್ಯ ದರ್ಪಣ
ಡಾ ರಣಜಿತ ಬೀರಣ್ಣ ನಾಯ್ಕ ಕೆಂಚರ್, Ranajith Beeranna
Rs. 203/-   Rs. 225
ರೂಪ ರೂಪಗಳನು ದಾಟಿ ಮತ್ತು ಬೆಳಕಿನ ಅಂಗಡಿ : ನಾಟಕಗಳು
ಬೇಲೂರು ರಘುನಂದನ್, Beluru Raghunandan
Rs. 117/-   Rs. 130


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.