Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 132
ಪುಸ್ತಕದ ಗಾತ್ರ : 1/8 Demy Size
ISBN : 9789382348986
ಕೋಡ್ : 1120155

ಧರ್ಮಗಳು, ಅಧ್ಯಾತ್ಮ ಪರಂಪರೆಗಳು ಕಥೆಗಳನ್ನು ಬಳಸಿಕೊಂಡಿರುವ ಬಗೆ ಬೆರಗು ಹುಟ್ಟಿಸುವಂಥದ್ದು. ಒಂದು ಗಂಟೆಯ ಉಪನ್ಯಾಸದ ಸಾರವವನ್ನು ಒಂದು ಪುಟದ ಕಥೆಯಲ್ಲಿ ಕಟ್ಟಿಕೊಡುವ ತಂತ್ರಗಾರಿಕೆಯೇ ಅವು ಜನರಿಗೆ ಆಪ್ತವಾಗಲು ಕಾರಣ. ಈ ನಿಟ್ಟಿನಲ್ಲಿ ಕಾಣ್ಕೆಯ ಕತೆಗಳು ನಮ್ಮ ದೈನಂದಿನ ಬದುಕವನ್ನು ಸಹ್ಯವೂ ಸುಂದರವೂ ಆಗಿಸುವ ಜೀವ ಕಣಜವೆಂದರೆ ತಪ್ಪಾಗದು. ಈ ನಿಟ್ಟಿನಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿ ಅನುವಾದಿಸಿರುವ ಝೆನ್, ಸೂಫಿ, ಪುರಾಣ ಮತ್ತು ಜನಪದ ಕತೆಗಳ ಒಟ್ಟು ಸಂಖ್ಯೆ ಐನೂರು ಸಮೀಪಿಸಿದೆ. ಅವುಗಳಲ್ಲಿ 150 ಝೆನ್ ಮತ್ತು ಸೂಫಿ ಕತೆಗಳನ್ನು ಆಯ್ದು ಪುಸ್ತಕ ರೂಪದಲ್ಲಿ ಹೊರತರುತ್ತಿದ್ದೇವೆ.

ಒಂದು ಕಪ್ ಚಹಾದೊಡನೆ ಓದಲು ಕುಳಿತರೆ, ಅದನ್ನು ಹೀರಿ ಮುಗಿಸುವುದರೊಳಗೆ ಮುಗಿದುಹೋಗುವಷ್ಟು ಚಿಕ್ಕ ಕತೆಗಳಿವು. ಹಾಗೆಂದೇ ಇವನ್ನು ಟೀ ಟೈಮ್ ಸ್ಟೋರೀಸ್ ಎಂದು ಕರೆದಿದ್ದೇವೆ.

ಲೇಖಕರ ಇತರ ಕೃತಿಗಳು
Rs. 80    Rs. 72
10%
ನೀಲಿಬಾನಿನಲ್ಲಿ ಕೆಂಪು ಸೂರ್ಯ ....
ಚೇತನಾ ತೀರ್ಥಹಳ್ಳಿ, Chetana Teerthahalli
Rs. 100    Rs. 90
Rs. 135    Rs. 122
10%
ಭಾರತದ ಮುಸ್ಲಿಮರು : ....
ಚೇತನಾ ತೀರ್ಥಹಳ್ಳಿ, Chetana Teerthahalli
Rs. 90    Rs. 81
Best Sellers
ಬುದ್ಧ ನಮ್ಮ ಸಾವಿಗೆ ನಾವೇಕೆ ಅಳುವುದಿಲ್ಲ (ಬುದ್ಧ ಸಾಹಿತ್ಯ ಮಾಲೆ - 13)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ದೇಹ ದ್ರವಗಳು (Body Fluids)
ವಸಂತ ಪೋತದಾರ, Vasant Potdar
Rs. 45/-   Rs. 50
ಗೋಪಾಲಕೃಷ್ಣ ಪೈ (ಜೀವನ ಮತ್ತು ಸಾಧನೆ)
ಗೀತಾ ಶೆಣೈ , Geetha Shenoy
Rs. 72/-   Rs. 80
ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 125/-

Latest Books
ಮೌಢ್ಯ ವಿರೋಧಿ ಹೋರಾಟಗಾರ ಎಚ್ಚೆನ್
ಗಂಗಾಧರ ಮೂರ್ತಿ ಬಿ , Gangadhara Murthy B
Rs. 81/-   Rs. 90
ಒಂದು ಚಿಟಿಕೆ ಮಣ್ಣು(ಕತೆಗಳು)
ಲಕ್ಷ್ಮಣ ಬಾದಾಮಿ, Lakshman Badami
Rs. 117/-   Rs. 130
ಜೀವನ ಸಾಂತ್ವನ : ಭಾಗ ೨
ವಿಜಯಲಕ್ಷ್ಮಿ ಬಾಳೇಕುಂದ್ರಿ, Vijayalakshmi Balekundri
Rs. 180/-   Rs. 200
ಕನ್ನಡ ವ್ಯಾಕರಣ ದರ್ಪಣ : ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ
ಪ್ರೊ ರಾ ಶೀ ಸುಂಕದ, Prof Ra Sri Sunkada
Rs. 152/-   Rs. 160


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.