|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಐರ್ಲೆಂಡ್ ವೇಲ್ಸ್ ಸ್ಕಾಟ್ಲೆಂಡ್ಗಳಿಂದ ಜೇಮ್ಸ್ಜಾಯ್ಸ್ ಲಯಮ್ ಒಫ್ಲಹರ್ಟಿ ಸ್ಯಾಮ್ಯುವಲ್ ಬೆಕೆಟ್ ಡಬ್ಲ್ಯು ಬಿ ಯೇಟ್ಸ್ ಡಿಲನ್ ಥಾಮಸ್ ವಾಲ್ಟರ್ಸ್ಕಾಟ್ ರಾಬರ್ಟ್ಲೂಯಿ ಸ್ಟೀವನ್ಸನ್ ಮತ್ತಿತರ ಅತ್ಯುತ್ತಮ ಕಥೆಗಳ ಔತಣ ಡಬ್ಲಿನ್ ಜೀವ ತಳೆಯುತ್ತದೆ; ಅಂತರ್ಯುದ್ಧದ ಹೊಗೆ ಕಣ್ಣು ಕುಕ್ಕುತ್ತದೆ; ಬಿಡುಗಡೆ ಗುಡುಗುತ್ತದೆ-ಬೇಕು,ಬಲಿ!; ಕಡಲಿನ ಅಲೆಗಳು ಗೀತೆ ನುಡಿಯುತ್ತವೆ; ಮ್ಯಾಟಿನಿಗೆ ಹೋಗಬೇಕು; ಕೆಂಚು ಕೂದಲ ಹುಡುಗ ಅವನ ಪ್ರೀತಿಯ ಟೀಚ-ಇತ್ಯಾದಿ ಇತ್ಯಾದಿ. ಇದು ವಿಶ್ವಕಥಾಕೋಶದ ಹತ್ತನೆಯ ಸಂಪುಟ.
|
| |
|
|
|
|
|
|
|
|
|