Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 170/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮಣಿಪಾಲ್ ಯೂನಿವರ್ಸಿಟಿ ಪ್ರೆಸ್, Manipal University Press
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788195279722
ಕೋಡ್ : 11365788

ಲೇಖಕ ಪ್ರಕಾಶ್ ನಾಯಕ್ ಅವರ "ಅಪರಿಚಿತ" ಕೃತಿಯು ಅನುವಾದಿತ ಕಾದಂಬರಿ. ಕೃತಿಯ ಮೂಲ ಲೇಖಕ ಆಲ್ಬರ್ಟ್ ಕಮೂ. ಇಲ್ಲಿ ಮರ್ಸೂ ಪಾತ್ರವು ಕತೆಯನ್ನು ಕಟ್ಟುತ್ತಾ ಹೋಗುತ್ತದೆ. ಆಲ್ಜೀಸ್ ನಗರದಲ್ಲಿ ಮಾಮೂಲಿ ಗುಮಾಸ್ತನಾಗಿರುವ ಮರ್ಸೂನ ವಿಕ್ಷಿಪ್ತ ಕತೆಯನ್ನು ಒಣ ನಿರ್ಭಾವುತನಕ್ಕೆ, ನಗ್ನ-ನಿರಾಡಂಬರವಾದ ಗದ್ಯದಲ್ಲಿ ಕಾದಂಬರಿ ನಿರೂಪಿಸುತ್ತದೆ. ಮರ್ಸೂನ ತಾಯಿ ವೃದ್ದಾಶ್ರಮದಲ್ಲಿ ತೀರಿಕೊಂಡ ಸುದ್ದಿಯೊಂದಿಗೆ ಕಾದಂಬರಿ ಶುರುವಾದರೂ, ಮರ್ಸೂಗೆ ಅವಳು ಯಾವಾಗ ತೀರಿಕೊಂಡವಳೆಂದು ಗೊತ್ತಿಲ್ಲ. ಸತ್ತವಳ ವಯಸ್ಸು ಎಷ್ಟೆಂದು ತಿಳಿದಿಲ್ಲ. ಹೆತ್ತವಳ ಮುಖವನ್ನು ಕೊನೆಯದಾಗಿ ನೋಡಲೂ ಅಸ್ಥೆಯಿಲ್ಲ. ಹೀಗೆ, ವ್ಯಕ್ತಿಯೋರ್ವನ ದುಃಖ ತಳಮಳ ಮತ್ತು ಬದುಕಿನ ಚಿತ್ರಣಗಳನ್ನು ಈ ಕೃತಿಯು ಬಿತ್ತುತ್ತದೆ. ಮನುಷ್ಯನ ಅದಮ್ಯ ಹಂಬಲಕ್ಕೆ ಪ್ರಕೃತಿಯೂ ನಿರ್ದಯ ಉದಾಸೀನತೆಯನ್ನು ತೋರುತ್ತದೆ. ಬದುಕಿಗೊಂದು ಅರ್ಥವಿಲ್ಲ ನಿಯಮವಿಲ್ಲದಿರುವ ಕಾರಣದಿಂದಲೇ ತನಗೆ ಅನಿಸಿದಂತೆ ತೀವ್ರವಾಗಿ ಬದುಕಬೇಕು ಎನ್ನುತ್ತಾ ಸಮಾಜದ ತೋರಿಕೆಯ ರಿವಾಜುಗಳಿಗೆ ವಿರುದ್ದವಾಗಿ ಸಾಗುವ ಮರ್ಸೂ ಅನ್ಯನಾಗಿ, ಅಪರಿಚಿತನಾಗಿ ಕಾಣುತ್ತಾನೆ. ಮರ್ಸೂ ಎಷ್ಟೇ ನಿರ್ಲಿಪ್ತ-ನಿರ್ಭಾವುಕ ವ್ಯಕ್ತಿವಾದಿಯಾಗಿದ್ದರೂ ತನಗೆ ಅರಿವಿಲ್ಲದೆಯೇ ರೇಮೋನ ಸಂಬಂಧಗಳ ಗೋಜಲುಗಳಿಗೆ ಸಿಕ್ಕಿಬೀಳುವ ಸಾಲಮಾನೋನ ಕ್ಷುಲ್ಲಕ ಪ್ರಲಾಪಗಳಿಗೆ ಸಾಕ್ಷಿಯಾಗುವ ಅಸಂಗತ ವ್ಯಂಗ್ಯವನ್ನು ಕಾದಂಬರಿ ತನ್ನ ಒಳ ವಿವರಗಳಲ್ಲಿ ಕಾಣಿಸುತ್ತದೆ.

ಲೇಖಕರ ಇತರ ಕೃತಿಗಳು
10%
ಪ್ಲೇಗ್ (ಕಾದಂಬರಿ)
ಆಲ್ಬರ್ಟ್ ಕಮೂ, Albert Camus
Rs. 380    Rs. 342
10%
ಪತನ ಆಲ್ಬರ್ಟ್ ಕಮೂ ....
ಆಲ್ಬರ್ಟ್ ಕಮೂ, Albert Camus
Rs. 150    Rs. 135
Best Sellers
ಅಕ್ಷಯ ನೇತ್ರ
ರವೀಂದ್ರ ಭಟ್ಟ, Ravindra Bhat
Rs. 86/-   Rs. 95
ಕನ್ನಡ ಹಿಂದಿ ಲರ್ನಿಂಗ್ ಕೋರ್ಸ್
Rapidex
Rs. 162/-   Rs. 180
Mystery Magic and Music of Colours
Leela N S
Rs. 428/-   Rs. 475
101 ಅಜ್ಜನ ನೀತಿ ಕಥೆಗಳು (ಚಿತ್ರಗಳೊಂದಿಗೆ)
ಕನ್ವರ್ ಅನಿಲ್ ಕುಮಾರ್, Kunwar Anil Kumar
Rs. 108/-   Rs. 120

Latest Books
ಲೂಯಿ ಪಾಶ್ಚರ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 27/-   Rs. 30
ಸಿಮೊನ್ ದ ಬೋವಾ : ಮಾತು ಕಥನ
ವಿಕ್ರಮ ವಿಸಾಜಿ, Vikram visaji
Rs. 270/-   Rs. 300
ಹಸಿರು ಸೇನಾನಿ : ಪ್ರೊ ಎಂ ಡಿ ನಂಡುಂಡಸ್ವಾಮಿ ಹೋರಾಟ ಮತ್ತು ಚಿಂತನೆ
ನಟರಾಜ್ ಹುಳಿಯಾರ್, Nataraj Huliyar
Rs. 225/-   Rs. 250
ಅಕ್ಷರ ವೃಕ್ಷ ಎಲ್ ನಾರಾಯಣ ರೆಡ್ಡಿ : ಜೀವನಚರಿತ್ರೆ
ಸುರೇಶ ಕೆ ಪಿ, Suresh K P
Rs. 180/-   Rs. 200


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.