Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಆನಿ ಬೆಸೆಂಟ್ (ವಿಶ್ವಮಾನ್ಯರು)
ಲೇಖಕರು: ಗೀತಾ ಶೆಣೈ , Geetha Shenoy

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675238
ಕೋಡ್ : 002412

ಆನಿ ಬೆಸೆಂಟ್ ಬ್ರಿಟನ್ ಸಮಾಜ ಸುಧಾರಕಿ, ಮಹಿಳಾ ಹಕ್ಕುಗಳ ಪ್ರತಿಪಾದಕಿ ಹಾಗೂ ಭಾರತಕ್ಕೆ ಸ್ವಾತಂತ್ರ್ಯ ದೊರೆಯಬೇಕು ಎಂದು ಬಲವಾಗಿ ಮಂಡಿಸಿ, ತಿಲಕರೊಡಗೂಡಿ ‘ಹೋಂ ರೂಲ್ ಚಳವಳಿ‘ಯನ್ನು ಹುಟ್ಟುಹಾಕಿದಾಕೆ! ತಂದೆಯನ್ನು ಬಾಲ್ಯದಲ್ಲಿ ಕಳೆದುಕೊಂಡು, ಅನ್ಯಾಶ್ರಮದಲ್ಲಿ ಬೆಳೆದು, 20 ವರ್ಷಗಳಿಗೆ ಮದುವೆಯಾಗಿ, ಹೆಂಡತಿಯಾದವಳಿಗೆ ಆಸ್ತಿ ಹಕ್ಕು ಇರದು ಎನ್ನುವ ಪತಿಯ ತೊರೆದು, ಬ್ರಿಟನ್ನಿನಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದ್ದ ಶೋಷಣೆಯ ವಿರುದ್ಧ ತಿರುಗಿಬಿದ್ದಾಕೆ! ಚಾರ್ಲ್ಸ್ ಬ್ರಾಡ್‌ಲಾ ಜೊತೆಗೂಡಿ ರಾಷ್ಟ್ರೀಯ ಸುಧಾರಕ (ನ್ಯಾಶನಲ್ ರಿಫಾರ್ಮರ್) ಎಂಬ ವಾರಪತ್ರಿಕೆಯನ್ನು ಆರಂಭಿಸಿ ಅಂದಿನ ಬ್ರಿಟನ್ನಿನ ಜ್ವಲಂತ ಸಮಸ್ಯೆಗಳಾಗಿದ್ದ ಟ್ರೇಡ್ ಯೂನಿಯನ್, ರಾಷ್ಟ್ರೀಯ ಶೈಕ್ಷಣಿಕ ಅಗತ್ಯತೆ, ಮಹಿಳೆಯರ ಮತದಾನದ ಹಕ್ಕು, ಸಂತಾನ ನಿಯಂತ್ರಣ ಅರಿವು-ಇತ್ಯಾದಿ ವಿಷಯಗಳ ಬಗ್ಗೆ ಲೇಖನಗಳನ್ನು ಬರೆದು, ಕೊನೆಯ ವಿಷಯವನ್ನು ಕುರಿತಂತೆ ಸೆರೆಮನೆವಾಸವನ್ನೂ ಅನುಭವಿಸಿದಾಕೆ. ಅಧ್ಯಾತ್ಮದ ಕುರಿತು ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಬೆಸೆಂಟ್ ಅವರು ಜಗತ್ತಿನ ಹಲವು ಧರ್ಮಗಳತ್ತ ಮುಖಮಾಡಿ ಅಂತಿಮವಾಗಿ ಥಿಯೋಸಾಫಿಯಲ್ಲಿ ನೆಲೆನಿಂತು, ಭಾರತದಲ್ಲಿ ಒಂದು ಸ್ಥಿರ ನೆಲೆಯನ್ನು ಕಂಡುಕೊಂಡರು.

ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಮಹಾಶ್ವೇತಾ ದೇವಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
10%
ಧರ್ಮಾನಂದ ಕೊಸಾಂಬಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
10%
ಗೋಪಾಲಕೃಷ್ಣ ಪೈ (ಜೀವನ ....
ಗೀತಾ ಶೆಣೈ , Geetha Shenoy
Rs. 80    Rs. 72
10%
ಕಮಲಾದೇವಿ ಚಟ್ಟೋಪಾಧ್ಯಾಯ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
Best Sellers
ಹಕ್ಕಿಯ ಹೆಗಲೇರಿ ಮಕ್ಕಳ ಮನೋಲೋಕ - 1
ಗಿರಿಮನೆ ಶ್ಯಾಮರಾವ್, Girimane Shyamarao
Rs. 81/-   Rs. 90
ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ ದೇವರಾಜ ಅರಸು (ಜೀವನ ಚರಿತ್ರೆ)
ನಿಂಗಣ್ಣ ಚಿ ಸಿ, Ninganna Chi S
Rs. 90/-   Rs. 100
ಹೂವಕಟ್ಟುವ ಕಾಯಕ
ವೈದೇಹಿ, Vaidehi
Rs. 108/-   Rs. 120
Health In Your Hands Vol - 2- English
Devendra Vora
Rs. 126/-   Rs. 140

Latest Books
ಸಂಪೂರ್ಣ ವಾಲ್ಮೀಕಿ ರಾಮಾಯಣ : ದೇವುಡು
ದೇವುಡು, Devudu
Rs. 153/-   Rs. 170
ಬ್ರಹ್ಮರಾಕ್ಷಸ (ಕಥೆಗಳು)
ಜಯಪ್ರಕಾಶ ಮಾವಿನಕುಳಿ, Jayaprakash Mavinakuli
Rs. 135/-   Rs. 150
ಮನೆಯಲ್ಲೇ ಡಾಕ್ಟರ್ : ವನಸಿರಿ ಭಾಗ 4
ಆನಂದ್ ಗುರೂಜಿ, Anand Guruji
Rs. 90/-   Rs. 100
21st Chromosome and Other Narratives
ಚಂಪ ಜೈಪ್ರಕಾಶ್, Champa Jaiprakash
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.