|
|
|

| Rs. 100 | 10% |
Rs. 90/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಪುಸ್ತಕ ಒಂದು ಉಪಯುಕ್ತ ಕಿರುಹೊತ್ತಿಗೆಯಾಗಿದ್ದು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕೊಂಡು ಓದಿ ಸಂಗ್ರಹಿಸಿಟ್ತುಕೊಳ್ಳುವಷ್ಟು ಮಹತ್ವವಾಗಿದೆ. ಆರೋಗ್ಯಕರ ಜೀವನ ನಡೆಸಲು ನಮ್ಮ ಆಹಾರ ಪದ್ಧತಿಯಲ್ಲೇ ಕೊಂಚ ಮಾರ್ಪಾಡು ತಂದುಕೊಂಡರೆ ಸಾಕು ಎಂದು ಈ ಪುಸ್ತಕ ಪ್ರತಿಪಾದಿಸುತ್ತದೆ. ಎಲ್ಲ ರೋಗಗಳಿಗೂ ಮೂಲ ನಮ್ಮ ಜೀವನಶೈಲಿ ಅಥವಾ ನಮ್ಮ ಆಹಾರ ಪದ್ಧತಿ. ಕುರುಕುಲು ತಿಂಡಿ ಸೇವಿಸುವ, ಹಸಿವಿಲ್ಲದಿದ್ದಾರು ಆಹಾರ ಸೇವಿಸುವ ಮಾಡುವ ಅಭ್ಯಾಸದಿಂದ ಆರೋಗ್ಯಕ್ಕೆ ಹಾನಿಯೇ ಹೊರತು ಬೇರೇನೂ ಲಾಭವಿಲ್ಲ ಎಂದು ಇಲ್ಲಿ ಹೇಳಲಾಗಿದೆ.
|
| |
|
|
|
|
|
|
|
|
|