Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 110    
10%
Rs. 99/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Demy SIze
ISBN : 9789392451225
ಕೋಡ್ : 003833

ಈಗಾಗಲೇ ಹಲವು ಪತ್ರಿಕೆಗಳಲ್ಲಿ ಬೆಳಕು ಕಂಡ ಇಲ್ಲಿನ ಕಥೆಗಳು ಇದೀಗ "ಅಂಗಡಿ" ಹೆಸರಿನ ಕಥಾ ಸಂಕಲನವಾಗಿ ಹೊರ ಬರುತ್ತಿದೆ. ಎಲ್ಲ ಕಥೆಗಳಿಗೆ ವಿವಿಧ ಆಯಾಮಗಳಿದ್ದು ಬೇರೆ ಬೇರೆ ಧ್ವನಿಗಳನ್ನೇ ಎಬ್ಬಿಸುತ್ತಿವೆ. ಕಥೆಗಳ ಹಿನ್ನೆಲೆ ನಾವಿರುವ ಸಮಾಜದ ಪ್ರತಿಬಿಂಬವೇ ಆಗಿದ್ದು, ದೈನಂದಿನ ವ್ಯಕ್ತಿಗತವಾದ ಅಭಿಪ್ರಾಯ ಮತ್ತು ವ್ಯಕ್ತಿ ಸ್ವಾತಂತ್ರ್ಯಗಳನ್ನು ಎತ್ತಿ ಹಿಡಿಯುವಂಥವೇ ಆಗಿವೆ. ಮನುಷ್ಯನ ಮಾನವೀಯ ಸ್ವಭಾವ ಒಂದೆಡೆ ಇದ್ದರೆ, ಮನೋವೈಜ್ಞಾನಿಕ ಮಾನಸಿಕ ನೆಲೆಯಲ್ಲೂ ಕೆಲವು ಕಥೆಗಳು ಸ್ವಚ್ಛಂದವಾಗಿ ವಿಹರಿಸುತ್ತವೆ. ಕಥೆಯಿಂದ ಕಥೆಗೆ ಸಾಕಷ್ಟು ಅಂತರವಿದ್ದು ಬೇರೆ ಬೇರೆ ನೆಲೆಗಳಿವೆ. ಮಾನಸಿಕ – ದೈಹಿಕ ಸಮತೋಲನ ಕಾಪಾಡಿಕೊಳ್ಳಲು ವಿಫಲವಾದ ಕಥಾ ಪಾತ್ರಗಳೂ ಇವೆ. ಒಟ್ಟಿನಲ್ಲಿ ಒಂದು ಸಮಷ್ಟಿಯ ಸಂಪೂರ್ಣ ಚಿತ್ರಣ, ಮನುಷ್ಯನ ಅಂತರ್ಮುಖಿ - ಬಹಿರ್ಮುಖಗಳ ಅನಾವರಣ.

ಲೇಖಕರ ಇತರ ಕೃತಿಗಳು
10%
ಕುಡ್ಪಲ್ ಭೂತ : ....
ಅನು ಬೆಳ್ಳೆ, Anu Belle
Rs. 150    Rs. 135
10%
ಪತ್ಮಂದೆ (ಕಾದಂಬರಿ)
ಅನು ಬೆಳ್ಳೆ, Anu Belle
Rs. 150    Rs. 135
10%
ಬ್ಲ್ಯಾಕ್ ಕಾಫಿ : ....
ಅನು ಬೆಳ್ಳೆ, Anu Belle
Rs. 180    Rs. 162
Best Sellers
ಗಣಿತ ಸ್ವಾರಸ್ಯ
ಗುರಣ್ಣವರ ವೈ ಬಿ, Gurannavara Y B
Rs. 63/-   Rs. 70
ಶ್ರೀಮದ್ಭಗವದ್ಗೀತೆ ( ಶ್ರೀಧರ ಟೀಕಾ ಸಹಿತ)
ಬ್ರಹ್ಮಚಾರಿ ಭೂದೇವಚೈತನ್ಯ, Brahmachari Bhodevachaitan
Rs. 228/-   Rs. 240
ರಕ್ತರಾತ್ರಿ
ತ ರಾ ಸು, Ta Ra Su
Rs. 143/-   Rs. 150
ಬೆಂಗಳೂರು (ಹುಚ್ಚು ಬಿಸಿಲು, ಹುಚ್ಚು ಧಗೆ ಹುಚ್ಚೆದ್ದಿದೆ ಕ್ರೌರ್ಯ)
ಜೋಗಿ, Jogi
Rs. 117/-   Rs. 130

Latest Books
ದೇವರು ಒಂದು ವಿಚಾರ ಲಹರಿ
ಡಿ ವಿ ಜಿ, D V G (DVG)
Rs. 36/-   Rs. 40
ಓಡಿಹೋದ ಹುಡುಗ : ಮಕ್ಕಳ ಕಾದಂಬರಿ
ಬಸು ಬೇವಿನಗಿಡದ, Basu Bevinagida
Rs. 135/-   Rs. 150
ನೀನಂದ್ರೆ ಇಷ್ಟ ಕಣೋ...
ನರಸಿಂಹಮೂರ್ತಿ ಎಂ ಎಸ್, Narasimha Murthy M S
Rs. 203/-   Rs. 225
ಸರಸ್ವತಿ ನಾಗರಿಕತೆ
ಭಕ್ಷಿ ಜಿ ಡಿ, G D Bakshi
Rs. 359/-   Rs. 399


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.