|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
144 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
165854 |
‘ಜನ ಮೆಚ್ಚಿ ಹುಚ್ಚನ್’ ಎಂಬಂತೆ, ನಾನು ‘ಖಾರಾಂತ’ ಎಂಬ ಅಣಕು ಹೆಸರಿನಲ್ಲಿ ಕಾರಂತರು ಅರ್ಥಕೋಶ ಬರೆದಂತೆ, ‘ಕೊರವಂಜಿ’ಯ ಪುಟಗಳ ಮೂಲಕ, ಒಂದು ಅನರ್ಥಕೋಶವನ್ನೇ ಪ್ರಾರಂಭಿಸಿದೆ. ಆಗಾಗ, ಹರುಕುಮುರುಕಾಗಿ ಹೊರಬಂದ ಆ ಕೃತಿಯ ಮೂಲಸ್ವರೂಪವೇ ಇದು. ಹಳೆಯ ಮಾತುಗಳೋಉ ಅನೇಕ, ಈಗ, ಮರದಡಿಯ ಸೀತೆಯಂತೆ, ಅರ್ಥ ಮರೆತು, ಗೋಳಿಡುತ್ತಿವೆ; ಹೊಸ ಅರ್ಥವನ್ನೂ ಹಲವು ವೇಳೆ ವಿಪರೀತಾರ್ಥವನ್ನು ತೊಟ್ಟು ತಲೆ ತಗ್ಗಿಸಿವೆ. ಹೊಸ ಮಾತುಗಳನ್ನು ರಚಿಸಿ ನಾವು ನಮ್ಮ ಬಾಳನ್ನು ಹಸನಾಗಿಸಬೆಕೆಂದು ದಿ. ಗೋವಿಂದ ಪಯ್ ಅವರೂ ಕೂಡ ಒತ್ತಿ ಹೇಳಿ, ಕನ್ನಡನಾಡಿನ ಮೇಧಾವಿಗಳನ್ನೂ, ಕೀಧಾವಿಗಳನ್ನೂ ಅದಕ್ಕಾಗಿ ಕರೆದರು. ಹೊಸಲು ದಾಟಿದರೆ ಹೊಸ ಅಯ್ಯ, ಎನ್ನುತ್ತಾರೆ. ಹಾಗೆಯೇ ಸಂಸ್ಕೃತದಿಂದ ಕನ್ನಡಕ್ಕೂ, ಇತರ ಭಾಷೆಗಳಿಂದ ನಮ್ಮ ಭಾಷೆಗೂ, ಶತಮಾನದಿಂದ ಶತಮಾನಕ್ಕೂ, ಹೊಸಲು ದಾಟಿದಾಗೆಲ್ಲ, ಅವು ಹೊಸ ಅರ್ಥ ತಾಳಿ ಹೊಸ ಅಯ್ಯಗಳಾಗುತ್ತವೆ. ಇಂಥವು ಅನೇಕ ಈ ಗ್ರಂಥದಲ್ಲೂ ಇವೆ.
|
| |
|
|
|
|
|
|
|
|