|
|
|

|
Rs. 70 10% |
|
Rs. 63/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2010 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
112 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184671810 |
ಕೋಡ್ |
: |
001612 |
ಜಾಗತಿಕ ಲೆಕ್ಕಣಿ ಹಿಡಿದ ಇಂಡೋನೇಶಿಯಾದ ಲೇಖಕಿ, ಅಸ್ಮಾ ನಾಡಿಯಾ. ಸಾಮಾಜಿಕ ಕಳಕಳಿಯ ಈ ಎಳೆಯ ಲೇಖಕಿ ಕೊಳಚೆ ಪ್ರದೇಶದ ಮಕ್ಕಳಲ್ಲಿ ಕಲಿಯುವ ಆಸಕ್ತಿಯನ್ನು, ಓದುವ ಹವ್ಯಾಸವನ್ನು ಬೆಳೆಸಲು ಶ್ರಮಿಸುತ್ತಿದ್ದಾರೆ. ಇಂಡೋನೇಶಿಯಾದ ನೂರೊಂದು ದ್ವೀಪಗಳಲ್ಲಿ ಸದಾ ತಿರುಗಾಡುತ್ತಾ, ಹೆಣ್ಣುಮಕ್ಕಳಿಗೆ ತಮ್ಮ ಮನದ ಭಾವನೆಗಳನ್ನು ಅಭಿವ್ಯಕ್ತಿಸಲು ರೈಟರ್ಸ್ ವರ್ಕ್ಶಾಪ್ ನಡೆಸಿಕೊಡುತ್ತಾರೆ.
ನನ್ನ ತಾಯಿ ಗಟ್ಟಿ ಹೆಂಗಸು, ಧೈರ್ಯ ದಿಟ್ಟತನದ ಆಕೆ ಅತ್ಯಂತ ಸಂದರ ಹೃದಯದ ಮಹಿಳೆ ಎನ್ನುವ ಅಸ್ಮಾ ಅವರ ಕತೆಗಳಲ್ಲಿ ದಿಟ್ಟ ಹೆಣ್ಣುಗಳ ಚಿತ್ರಣ ಸಹಜವಾಗಿಯೇ ಮೂಡಿ ಬಂದಿದೆ. ಇಂಡೋನೇಶಿಯಾದ ಈ ಎಳೆಯ ಬರಹಗಾರ್ತಿಯ ಸರಳ ಕತೆಗಳು, ಮಹಿಳಾ ಅನುಭವಗಳ ಸಾರ್ವತ್ರಿಕತೆಯನ್ನು ಮಾನವೀಯ ಮೌಲ್ಯಗಳ ತುಡಿತಗಳನ್ನು ಬಿಂಬಿಸುತ್ತವೆ. ಇಂಡೋನೇಶಿಯಾವನ್ನು ಇಂಡಿಯಾಕ್ಕೆ ಹತ್ತಿರವಾಗಿಸುವ ಇವರ ಕತೆಗಳ ಸಂಗ್ರಹ ಅಮ್ಮನಿಗೆ ಹಜ್ ಬಯಕೆ.
|
| | |
|
|
|
|
|
|
|