Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಅಂಬೇಡ್ಕರ್ ಮತ್ತು ಚರಿತ್ರೆಯ ಮರುಶೋಧ
ಲೇಖಕರು: ವಿಜಯಾ ಮಹೇಶ್, Vijaya Mahesh

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 200    
10%
Rs. 180/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಮೇಧ ಪ್ರಕಾಶನ, Sumedha Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 198
ಪುಸ್ತಕದ ಗಾತ್ರ : 1/8 Demy Size
ISBN : 9788192784014
ಕೋಡ್ : 184028

ಪ್ರಾಚೀನ ಇತಿಹಾಸವನ್ನು ಹೆಂಗಸರು ಮತ್ತು ಮಕ್ಕಳನ್ನು ರಂಜಿಸುವ ಪುರಾಣ ಕಥೆಗಳ ರೀತಿ ಚಿತ್ರಿಸಲಾಗಿದೆ. ಇದು ಭಾರತದ ಇತಿಹಾಸ ಕುರಿತು ಬಾಬಾಸಾಹೇಬ್ ಅಂಬೇಡ್ಕರರ ಗಂಭೀರ ಆರೋಪ. ಹಾಗಿದ್ದರೆ ಅಂಬೇಡ್ಕರರ ಈ ಆರೋಪ ಸುಳ್ಳೇ? ಖಂಡಿತ ಇಲ್ಲ. ಏಕೆಂದರೆ ರಾವಣನನ್ನೇ ತೆಗೆದುಕೊಳ್ಳಿ. ಆತನನ್ನು ಹತ್ತು ತಲೆಯವನು ಎನ್ನಲಾಗಿದೆ! ಪ್ರಶ್ನೆ ಏನೆಂದರೆ ಒಬ್ಬ ಮನುಷ್ಯನಿಗೆ ಹತ್ತು ತಲೆ ಇರಲು ಸಾಧ್ಯವೇ? ಹಾಗಿದ್ದರೆ ಹತ್ತು ತಲೆ ಎನ್ನುವುದು ಹೆಂಗಸರು ಮತ್ತು ಮಕ್ಕಳನ್ನು ರಂಜಿಸುವ ಕಥೆಯಲ್ಲದೆ ಮತ್ತೇನು? ಈ ನಿಟ್ಟಿನಲ್ಲಿ ಯಾರು ಸಂಶೋಧನೆ ಮಾಡುತ್ತಿಲ್ಲವೆ? ಎನ್ನುವುದಾದರೆ, ಗಾಬರಿ ಹುಟ್ಟಿಸುವ ಉತ್ತರವೆಂದರೆ “ಇಲ್ಲ” ಎಂಬುದು! ಯಾಕೆಂದರೆ ಭಾರತದ ಇತಿಹಾಸದಲ್ಲಿ ಸಂಶೋಧನೆ ನಿಂತ ನೀರಾಗಿದೆ. ಅಕಸ್ಮಾತ್ ಸಣ್ಣ ಪುಟ್ಟ “ಸಂ”ಶೋಧನೆ ನಡೆಯುತ್ತಿದ್ದರೂ, ಅದು ಸಂಘ ಪರಿವಾರದ ಸುಳ್ಳು ಕಥೆಗಳನ್ನು ನಿಜವಾಗಿಸುವುದರತ್ತ ನಡೆಯುತ್ತಿರುತ್ತದೆ.

ಹಾಗಿದ್ದರೆ ನಮ್ಮ ಇತಿಹಾಸದ ಸಂಶೋಧನೆ ಬೇಕಿಲ್ಲವೆ? ಅಂಬೇಡ್ಕರ್ ಹೇಳಿದ ಹಾಗೆ ಇತಿಹಾಸ ಹೆಂಗಸರು ಮತ್ತು ಮಕ್ಕಳನ್ನು ರಂಜಿಸುವ ರಂಜನಿಯ ಕಥೆಯಾಗಿಯೇ ಇರಬೇಕೇ? ಬ್ರಾಹ್ಮಣರು ಮತ್ತು ಪಾಶ್ಚಿಮಾತ್ಯರುಗಳಿಂದ ಮಾತ್ರವೇ ಈ ದೇಶದ ಇತಿಹಾಸದ ಪುಟಗಳು ತುಂಬಬೇಕೆ? ಶೇ.೮೫ರಷ್ಟು ಮೂಲನಿವಾಸಿ ಬಹುಜನರಿಗೆ ಆ ಪುಟಗಳಲ್ಲಿ ಸ್ಥಳ ಬೇಡವೆ? ಸಂಶೋಧನೆ ಬೇಡವೆ? ಇಂತೆಲ್ಲ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರ ಕಂಡುಕೊಳ್ಳಲು ಯತ್ನಿಸಲಾಗಿದೆ.

Best Sellers
ಪುರುಷೋತ್ತಮ
ಯಶವಂತ ಚಿತ್ತಾಲ, Yeshwanth Chittal
Rs. 345/-
ಮನೋನಂದನ
ರಾಶಿ (ಎಂ ಶಿವರಾಂ), Rashi (M Shivaram)
Rs. 149/-   Rs. 165
ನಡಿಗೆ - ವಾಕಿಂಗ್
ರಾಘವೇಂದ್ರ ರಾವ್, Raghavendra Rao
Rs. 68/-   Rs. 75
ದುರ್ಗಾಸ್ತಮಾನ
ತ ರಾ ಸು, Ta Ra Su
Rs. 600/-

Latest Books
ಶುಭಂ ಹಳೆಯ ಸಿನಿಮಾದ ಕೊನೆಯ ಫ್ರೇಮು
ಗಣೇಶ್ ಕಾಸರಗೋಡು, Ganesh Kasaragodu
Rs. 675/-   Rs. 750
ಕರ್ನಾಟಕದ ಕರಕುಶಲ ಕಲೆಗಳು :
ಚಂದ್ರಶೇಖರಯ್ಯ ಬಿ ಎಂ, Chandrashekaraiah B M
Rs. 162/-   Rs. 180
ವಜ್ರದ ಕೊಂಬು : ವಜ್ರದ ಕೊಂಬು ಮತ್ತು ನೆರಳು ಕಾದಂಬರಿಗಳು
ಟಿ ಕೆ ರಾಮರಾವ್, T K Ramarao
Rs. 113/-   Rs. 125
ನ್ಯಾಯದಾನದ ಪೀಠದಿಂದ
ಜಸ್ಟಿಸ್ ರಮೇಶ ಮಾಧವ ಬಾಪಟ್, Ramesh Madhav Bapat
Rs. 198/-   Rs. 220


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.