|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸಪ್ನ ಬುಕ್ ಹೌಸ್, Sapna Book House |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
168 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788128023545 |
ಕೋಡ್ |
: |
186281 |
ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ; ಆದರೆ ಬದುಕು ರೂಪಿತ. ಅವರವರ ಬದುಕಿಗೆ ಅವರೇ ರೂವಾರಿ; ಅಗೆದಷ್ಟೂ ಆಳ, ಸಾಧಿಸಿದಷ್ಟೂ ಸಿದ್ದಿ. ಅಲ್ಪಾಯುಷ್ಯದಲ್ಲೆ ಸಾಧನೆಯ ಗೌರಿಶಂಕರವನ್ನೇರಿದ ಮಹಾಸಾಧಕರು ವಿರಳ. ಅಂಥ ವಿರಳ ಪಂಕ್ತಿಯ ಮಹಾಸಾಧಕರ ಜೀವನ, ಸಾಧನೆ ಹಾಗೂ ಕರ್ತೃತ್ವಶಕ್ತಿ ಯುವಜನತೆಗೆ ಸ್ಫೂರ್ತಿಯ ನೆಲೆಯಾಗುವ ಕಸುವು ಉಳ್ಳದ್ದು. ಅಲ್ಪಾಯುಷ್ಯದಲ್ಲೇ ಅಗಾಧ ಸಾಧನೆ ಮಾಡಿದ 17 ವ್ಯಕ್ತಿಗಳನ್ನು ಕುರಿತು ಈ ಪುಸ್ತಕದಲ್ಲಿ ಸ್ವಾರಸ್ಯಕರ ಲೇಖನಗಳಿವೆ.
|
| |
|
|
|
|
|
|
|
|
|