Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 25    
10%
Rs. 23/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675597
ಕೋಡ್ : 002467

ಆಲ್ಫ್ರೆಡ್ ನೊಬೆಲ್ ಡೈನಮೈಟ್, ಜೆಲಿಗ್ನೈಟ್, ಬ್ಯಾಲಿಸ್ಟೈಟ್ ಮುಂತಾದ ಸ್ಫೋಟಕಗಳನ್ನು ರೂಪಿಸಿದವನು. ‘ಬೋಫೋರ್ಸ್‘ ಸಂಸ್ಥೆಯ ಮಾಲಿಕನಾಗಿ ಬೋಫೋರ್ಸ್ ಫಿರಂಗಿಗಳನ್ನು ಹಾಗೂ ಮದ್ದುಗುಂಡುಗಳನ್ನು ಉತ್ದಾದಿಸಿ, ಜಗತ್ತಿನಾದ್ಯಂತ ರಫ್ತು ಮಾಡಿದನು. ನೊಬೆಲ್ ಡೈನಮೈಟ್ ಜೊತೆಯಲ್ಲಿ ಇನ್ನೂ 350 ವಿವಿಧ ವಸ್ತುಗಳ ಏಕಸ್ವಾಮ್ಯವನ್ನು (ಪೇಟೆಂಟ್) ಪಡೆದಿದ್ದನು. ಆಲ್ಫ್ರೆಡ್ ನೊಬೆಲ್ ಗೌರವಾರ್ಥ ಸಂಯೋಜಿತ ಪರಮಾಣುವಿಗೆ ‘ನೊಬೆಲಿಯಂ‘ ಎನ್ನುವ ಹೆಸರನ್ನೂ ನೀಡಿದ್ದೇವೆ.

ನವೆಂಬರ್ 27, 1895ರಂದು ತನ್ನ ಆಸ್ತಿಯ 94% ಭಾಗದ (ಸ್ವೀಡಿಶ್ ಕ್ರೋನೋರ್ 31,225,000) ಹಣವನ್ನು ಉಪಯೋಗಿಸಿಕೊಂಡೂ ‘ನೊಬೆಲ್ ಪಾರಿತೋಷಕ‘ವನ್ನು ಸ್ಥಾಪಿಸಿದನು. ಪ್ರತಿವರ್ಷ ಮನುಕುಲದ ಅರಿವನ್ನು ಹೆಚ್ಚಿಸುವ ಭೌತಶಾಸ್ತ್ರ, ರಸಾಯನ ಶಾಸ್ತ್ರ, ವೈದ್ಯಕೀಯ ಅಥವಾ ಅಂಗಕ್ರಿಯಾಶಾಶ್ತ್ರ ಸಂಶೋಧನೆಗಳಿಗೆ, ಅತ್ಯುತ್ತಮ ಸಾಹಿತ್ಯವನ್ನು ರಚಿಸಿದವರಿಗೆ ಹಾಗೂ ಅಂತಾರಾಷ್ಟ್ರೀಯ ಶಾಂತಿಗಾಗಿ ಪ್ರಯತ್ನಿಸಿದವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡುವ ಪರಿಪಾಠ ಆರಂಭವಾಯಿತು. 2001ರಿಂದ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆಯೂ ನೊಬೆಲ್ ಪ್ರಶಸ್ತಿಯನ್ನು ನೀಡುತ್ತಿರುವರು.

ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.

ಲೇಖಕರ ಇತರ ಕೃತಿಗಳು
Rs. 80    Rs. 72
10%
ಅಜ್ಜಿ ಹೇಳಿದ ಕಥೆಗಳು
ರೋಹಿತ್ ಚಕ್ರತೀರ್ಥ, Rohit Chakrathirtha
Rs. 55    Rs. 50
10%
ಮೇಘನಾದ ಸಹಾ (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 25    Rs. 23
10%
ಮನ ಮೆಚ್ಚಿನ ಹುಡುಗಿ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 120    Rs. 108
Best Sellers
ಮೊಪಾಸನ ಕಥೆಗಳು--ಭಾಗ-1&2 (ಸಣ್ಣ ಕಥೆಗಳು) (Combo)
ಮೊಪಾಸ ಏ ದ, Guy De Maupassant
Rs. 810/-   Rs. 900
ವೀರ ಸಂಗೊಳ್ಳಿ ರಾಯಣ್ಣ (ವಿಶ್ವಮಾನ್ಯರು)
ಪ್ರದೀಪ್ ರೋಖಡೆ, Pradeep Rokhade
Rs. 27/-   Rs. 30
ಖಲೀಲ್ ಗಿಬ್ರಾನ್ ಪ್ರೇಮ ಪತ್ರಗಳು
ಖಲೀಲ್ ಗಿಬ್ರಾನ್, Kahlil Gibran
Rs. 108/-   Rs. 120
5 ಪೈಸೆ ವರದಕ್ಷಿಣೆ (ಸುಲಲಿತ ಪ್ರಬಂಧಗಳು)
ವಸುಧೇಂದ್ರ, Vasudhendra
Rs. 144/-   Rs. 160

Latest Books
ಯು ಆರ್ ಅನಂತಮೂರ್ತಿ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಪಕ್ಷಿಗಳ ಹಾರಾಟ
ಶ್ರೀನಿವಾಸಮೂರ್ತಿ ಜಿ, Srinivasamurthy G
Rs. 45/-   Rs. 50
ಗಿಳಿ ಪಂಜರದೊಳಿಲ್ಲ : ಕಾದಂಬರಿ
ಭಾರತೀಸುತ, Bharatisuta
Rs. 225/-   Rs. 250
ಕುಡ್ಪಲ್ ಭೂತ : ಕಾದಂಬರಿ
ಅನು ಬೆಳ್ಳೆ, Anu Belle
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.