|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಅಕ್ಷತ’ ಹನ್ನೆರಡು ಲೇಖನಗಳ ಸಂಗ್ರಹ. ನಮ್ಮೊಂದಿಗೆ ಬದುಕುತ್ತಿರುವ ಜನರ ಮತ್ತು ನಾಗರಿಕತೆಯಿಂದ ದೂರವಾಗಿ ಕಾಡಿನ ಮಧ್ಯೆ ಜೀವಿಸುತ್ತಿರುವ ಆದಿವಾಸಿಗಳ ಬದುಕು ಬವಣೆಯನ್ನು, ಅವರ ಸಂಪ್ರದಾಯ, ರೀತಿ ರಿವಾಜುಗಳನ್ನು, ನಿಧಾನವಾಗಿಯಾದರೂ ಅವರಲ್ಲಾಗುತ್ತಿರುವ ಬದಲಾವಣೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ಗಮನಿಸಿ, ಆ ಜನಾಂಗಗಳ ಬಗ್ಗೆ ಸಹಾನುಭೂತಿಯಿಂದ ರಚಿಸಲಾಗಿರುವ ಕೃತಿ. ಲೇಖಕರೇ ತೆಗೆದಿರುವ ಛಾಯಾಚಿತ್ರಗಳು ಲೇಖನಗಳ ಮೆರುಗನ್ನು ಹೆಚ್ಚಿಸಿವೆ.
|
| |
|
|
|
|
|
|
|
|
|