Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಅಕ್ಕಯ್ ಪದ್ಮಶಾಲಿ ಆತ್ಮಕಥನ
ಸಂಪಾದಕರು: ನಿರೂಪಣೆ: ಡೊಮಿನಿಕ್ ಡಿ

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 300    
10%
Rs. 270/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಬಹುರೂಪಿ, Bahuroopi
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 268
ಪುಸ್ತಕದ ಗಾತ್ರ : 1/8 Demy Size
ಕೋಡ್ : 1131278

``ಅಕ್ಕಯ್ ನಂತಹ ಎಷ್ಟೋ ಜೀವಗಳಿಗೆ ನೋವನಿತ್ತ ನಾವೆಲ್ಲರೂ ಕ್ಷಮೆಯ ಸಾಲಗಾರರು. ಇನ್ನಾದರೂ ಅರಿತುಕೊಳ್ಳದಿದ್ದರೆ, ನಮ್ಮಮುಂದಿನ ಪೀಳಿಗೆ ಕೂಡ ಕ್ಷಮೆಯ ಸಾಲಗಾರರಾಗಿಯೇ ಉಳಿಯುತ್ತದೆ`` ಎನ್ನುತ್ತಾರೆ ಖ್ಯಾತ ಚಿತ್ರ ನಟ ``ಡಾಲಿ`` ಧನಂಜಯ್.

ಅಂತಾರಾಷ್ಟ್ರೀಯ ಖ್ಯಾತಿಯ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಇದೇ ಮೊದಲ ಬಾರಿಗೆ ತಮ್ಮ ಅಂತರಂಗದ ಮಾತುಗಳನ್ನು ಆಡಿದ್ದಾರೆ. ತಾವು ಅತ್ಯಾಚಾರಕ್ಕೆ ಒಳಗಾಗಿದ್ದರಿಂದ ಹಿಡಿದು ತಾವು ಲೈಂಗಿಕ ಅಲ್ಪಸಂಖ್ಯಾತರ ದನಿಯಾಗಿ ರೂಪುಗೊಳ್ಳುವವರೆಗಿನ ಬಾಳ ಪಯಣವನ್ನು ವಿವರಿಸಿದ್ದಾರೆ. 

ಈ ಕೃತಿ ನಮ್ಮಒಳಗೆ ಅರಿವಿನ ಬೀಜ ಬಿತ್ತುತ್ತದೆ. ಇದನ್ನು ಅಕ್ಕಯ್ ಕರುಣೆಗೊಂಡು ಸವಾಲು ಎಂದು ಬಣ್ಣಿಸಿದ್ದಾರೆ. ಈ ಕೃತಿ ಓದುಗರಿಂದ ಕರುಣೆಯನ್ನು ಬಯಸುವುದಿಲ್ಲ, ಬದಲಿಗೆ ಅವರ ಹಕ್ಕುಗಳ ಪರವಾಗಿ ನಿಲ್ಲಲು ಒತ್ತಾಯಿಸುತ್ತದೆ.

ಲೇಖಕರ ಇತರ ಕೃತಿಗಳು
 
11 Books
Rs. 2673
10%
ಬುದ್ಧ ಹೇಳಿದ ಕಥೆ
Rs. 40    Rs. 36
10%
ತಮಟೆ : ಇದು ....
Rs. 150    Rs. 135
 
ಸಮಗ್ರ ಕರ್ನಾಟಕದ ಇತಿಹಾಸ ....
Rs. 800
Best Sellers
ಪದಜಗ (Crossword Puzzles)
ಪ್ರಹ್ಲಾದರಾವ್ ಅ ನಾ, Prahlada Rao A n
Rs. 81/-   Rs. 90
ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು
ಶಂಕರನಾರಾಯಣ ರಾವ್ ಎನ್ ಪಿ, Shankaranarayana Rao N P
Rs. 320/-   Rs. 400
ಹಳಗನ್ನಡ : ಶೆಟ್ಟರ್ ಷ (Set of 2 Vol)
ಶೆಟ್ಟರ್ ಷ, Shettar S
Rs. 1080/-   Rs. 1200
ದಲಿತ ರಾಜಕೀಯ ಒಂದು ಸಚಿತ್ರ ದರ್ಶನ
ರಾಮ್ ಪುನಿಯಾನಿ, Ram Puniyani
Rs. 108/-   Rs. 120

Latest Books
ಕಾರೇಹಣ್ಣು : ಸಣ್ಣ ಕತೆಗಳು
ಮಧುಸೂದನ ವೈ ಎನ್, Madhusudana Y N
Rs. 108/-   Rs. 120
ಬಂಡವಾಳ(ಉತ್ತಮ ಪ್ರತಿ)-ಸಂಪುಟ-೧ (ಕಾರ್ಲ್ ಮಾರ್ಕ್ಸ್)
ಕಾರ್ಲ್ ಮಾರ್ಕ್ಸ್, Karl Marx
Rs. 1125/-   Rs. 1250
ಕರ್ನಾಟಕ ಗ್ರಾಮ ಪಂಚಾಯಿತಿ ಆಸ್ತಿ ಮತ್ತು ಆಸ್ತಿ ತೆರಿಗೆ ಮಾರ್ಗಸೂಚಿಗಳು, ವಿಧಾನಗಳು ಮತ್ತು ಸುಧಾರಣಾ ಕ್ರಮಗಳು
ಸಾತ್ಪಾಲ್ ಪುಲಿಯಾನಿ, sathpal puliani
Rs. 755/-   Rs. 795
ಸಿ ಎನ್ ರಾಮಚಂದ್ರನ್ : (ಜೀವನ ಮತ್ತು ಸಾಧನೆ)
ಡಾ. ಸಿ ನಾಗಣ್ಣ, Dr. C Naganna
Rs. 90/-   Rs. 100


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.