Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 130   
10%
 
 
Rs. 117/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಜೈಕೊ ಪಬ್ಲಿಷಿಂಗ್ ಹೌಸ್, Jaico Publishing House
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 118
ಪುಸ್ತಕದ ಗಾತ್ರ : 1/8 Demy Size
ISBN : 9788184953992
ಕೋಡ್ : 180720

ಜೀವನವನ್ನು ಸುರಂಗದ ರಚನೆಗೆ ಹೋಲಿಸಬಹುದು; ನಾವು ಆಗಾಗ ಕಲ್ಲುಬಂಡೆಗಳಿಂದ ಎದುರಿಸಲ್ಪಡುತ್ತೇವೆ. ಅಜೇಯ ಚಿಂತನೆಯು ಈ ಬಂಡೆಯನ್ನು ಕೊರೆಯಲು ಪ್ರಬಲ ಸಾಧನವಾಗಿದೆ. ಅಜೇಯ ಚಿಂತನೆಯನ್ನು ನಾವು ರೂಢಿಸಿಕೊಂಡಲ್ಲಿ, ನಮಗೆಂದೂ ಜೀವನದಲ್ಲಿ ಸೋಲಿನ ಅನುಭವವಾಗುವುದಿಲ್ಲ. ಅಜೇಯ ಚಿಂತನೆಯು ಪ್ರಾಯೋಗಿಕ ಸಿದ್ಧಾಂತಗಳನ್ನು ಆಧರಿಸಿದ್ದು, ಸ್ವಯಂ-ಪ್ರತಿಫಲನ ಹಾಗೂ ಪ್ರಗತಿಗಳ ಆಲೋಚನೆಗಳನ್ನು ಬೆಸೆಯುತ್ತದೆ. ಇದನ್ನು ಓದುವುದರಿಂದ, ರಕ್ಷಿಸುವುದರಿಂದ ಮತ್ತು ಈ ಪುಸ್ತಕದಲ್ಲಿನ ಸಿದ್ಧಾಂತವನ್ನು ಕಾರ್ಯಗತ ಮಾಡುವುದರಿಂದ ಹಾಗೂ ನಿಮ್ಮದೇ ಶಕ್ತಿಯನ್ನಾಗಿ ಬಳಸುವುದರಿಂದ, ಸೋಲು ಎಂಬುದೇ ಇಲ್ಲ ಇರುವುದು ಕೇವಲ ಯಶಸ್ಸು ಮಾತ್ರ ಎಂದು ಘೋಷಿಸಲು ಸಮರ್ಥರಾಗುವಿರಿ.

ಲೇಖಕರ ಇತರ ಕೃತಿಗಳು
10%
ಯಶಸ್ಸಿನ ನಿಯಮಗಳು : ....
ರ‍್ಯುಹೊ ಒಕಾವಾ, Ryuho Okawa
Rs. 150    Rs. 135
Rs. 140    Rs. 126
10%
ದೊಡ್ಡದಾಗಿ ಆಲೋಚಿಸಿ - ....
ರ‍್ಯುಹೊ ಒಕಾವಾ, Ryuho Okawa
Rs. 140    Rs. 126
Best Sellers
ನಡಿಗೆಯೊಂದಿಗೆ ಧ್ಯಾನ
ತಿಚ್ ನ್ಹಾತ್ ಹಾನ್, Thich Nhat Hanh
Rs. 59/-   Rs. 65
ಹನಿ ಗಣಿ : ನಗೆಪಾಟಲು
ಡುಂಡಿರಾಜ್ ಎಚ್, Dundiraj H
Rs. 72/-   Rs. 80
ಎಲ್ಲರಿಗೂ ಬೇಕು ಸಂವಹನ ಕೌಶಲ (Communication Skills)
ನಿರಂಜನ ವಾನಳ್ಳಿ, Niranjana Vanalli
Rs. 90/-   Rs. 100
ತಂತಿ (ನಾಟಕ)
ರಾಜೇಂದ್ರ ಕಾರಂತ, Rajendra karanth
Rs. 45/-   Rs. 50

Latest Books
ಹೊಸಗನ್ನಡ ಕವಿಸೂಕ್ತಿಗಳು
ಗೋಪಾಲ್ ಟಿ ಎಸ್, Gopal T S
Rs. 59/-   Rs. 65
ದುರ್ಗದ ಬೇಡರ್ದಂಗೆ : ಚಾರಿತ್ರಿಕ ಕಾದಂಬರಿ
ವೇಣು ಬಿ ಎಲ್, Venu B L
Rs. 270/-   Rs. 300
ಕೆನ್ನಾಯಿಯ ಜಾಡಿನಲ್ಲಿ : ಲೇಖನಗಳು
ಕೃಪಾಕರ ಸೇನಾನಿ, Krupakara Senani
Rs. 154/-   Rs. 171
ಬಹುಮುಖ ಪ್ರತಿಭೆಯ ಕುಮಾರ ವೆಂಕಣ್ಣ
ಪರಂಜ್ಯೋತಿ / ಸ್ವಾಮಿ ಕೆ ಪಿ, Paranjyoti / Swamy K P
Rs. 149/-   Rs. 175


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.