|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
5 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
72 |
ಪುಸ್ತಕದ ಗಾತ್ರ |
: |
1/4 Crown Size |
ISBN |
: |
9788173022319 |
ಕೋಡ್ |
: |
002330 |
ಏಡ್ಸ್ ರೋಗದ ಹೆಸರನ್ನು ಕೇಳುತ್ತಿದ್ದಂತೆ, ಜನ ಸಾವನ್ನು ಕಂಡವರಂತೆ ಬೆಚ್ಚಿಬೀಳುತ್ತಾರೆ. ನೋವು, ನರಳಿಕೆ ಮತ್ತು ಸಾವನ್ನು ತರುವ ಮತ್ತು ಔಷಧವಿಲ್ಲದ ಈ ರೋಗ ಅತಿ ಕೆಟ್ಟದ್ದು, ಭಯಂಕರವಾದದ್ದು ಎಂದು ತಿಳಿಯುತ್ತಾರೆ. ಏಡ್ಸ್ ರೋಗವಿರುವ ವ್ಯಕ್ತಿಯನ್ನು ಅನಾಚಾರಿ, ಅಪಾಯಕಾರಿ ಎಂದು ತಿಳಿದು ಅವನನ್ನು ಅಸ್ಪೃಶ್ಯನಂತೆ ಕಂಡು ದೂರ ತಳ್ಳುತ್ತಾರೆ, ಅವಹೇಳನ ಮಾಡುತ್ತಾರೆ.
ಏಡ್ಸ್ ರೋಗಕ್ಕೆ ಪ್ರಸಕ್ತ ಕಾಲದಲ್ಲಿ ಪರಿಣಾಮಕಾರಿ ಔಷಧಿ ಇಲ್ಲದಿದ್ದರೂ, ರೋಗಿ ಹಲವಾರು ವರ್ಷಗಳ ಕಾಲ ಬದುಕಬಲ್ಲ. ಇತರರಿಗೆ ಹೊರೆಯಾಗದೆ ಬದುಕಬಲ್ಲ. ವಿಶೇಷ ಎಚ್ಚರಿಕೆ ವಹಿಸಿದರೆ, ರೋಗ ಅವನಿಂದ ಇತರರಿಗೆ ಹರಡುವುದನ್ನು ತಪ್ಪಿಸಬಹುದು.
ಕಾಲಕಾಲಕ್ಕೆ ವೈದ್ಯಕೀಯ ನೆರವು, ಮನೆಯವರ, ಬಂಧುಮಿತ್ರ ಆಸರೆ ಪ್ರೀತಿ ಸಂಬಂಧಪಟ್ಟ ಎಲ್ಲರ ಸಹಾನುಭೂತಿಯುತ ಸಹಕಾರದಿಂದ ಏಡ್ಸ್ ರೋಗಿಗಳು ನೆಮ್ಮದಿಯಿಂದ ಬದುಕಬಲ್ಲರು. ವಿವರಗಳಿಗೆ ಈ ಸಚಿತ್ರ ಪುಸ್ತಕವನ್ನು ಓದಿ.
|
| | |
ಲೇಖಕರ ಇತರ ಕೃತಿಗಳು
  ಮಹಾಕವಿ ಕುಮಾರವ್ಯಾಸ ವಿರಚಿತ .... | |  | 10%  ಗುಲಾಮಗಿರಿಯ ಆ ಹನ್ನೆರಡು .... |
|
|
|
|
|
|
|
|