|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆಸ್ಪತ್ರೆಯಲ್ಲಿ ಹಾಸ್ಯ ? ನಾನಾತರದ ರೋಗಿಗಳ ನೋವಿನ ಮುಖ, ಚಿಕಿತ್ಸೆ ನೀಡಿ ದಣಿದಿರುವ ವೈದ್ಯರ, ನರಸಮ್ಮಗಳ ಮತ್ತು ಇತರ ಸಿಬ್ಬಂದಿಯ ಗಂಟುಮುಖ. ಇಂಥ ಬರಡು ವಾತಾವರಣದಲ್ಲಿ ಹಾಸ್ಯ ಚಿಮ್ಮಲು ಸಾಧ್ಯವೇ ? ಆದರೆ, ಆಸ್ಪತ್ರೆಯ ವಾತಾವರನ ನಾವು ಭಾವಿಸಿದಷ್ಟು ಶುಷ್ಕವಾಗಿಲ್ಲ. ಇಲ್ಲಿ ವೈದ್ಯರ, ಸಿಬ್ಬಂದಿಯ, ರೋಗಿಗಳ ಎಡವಟ್ಟುತನದಿಂದ, ಮರೆಗುಳಿತನದಿಂದ, ಭಾಷಾ ಗೊಂದಲದಿಂದ ಅನಿರೀಕ್ಷಿತವಾಗಿ ಹಾಸ್ಯ ಚಿಮ್ಮುತ್ತದೆ, ವೈದ್ಯರ ಚಿಕಿತ್ಸೆಗೆ ಪೂರಕವಾಗಿ ರೋಗ ಗುಣಪಡಿಸಲು ಸಹಾಯಕವಾಗುತ್ತದೆ. ಈ ಕಿರುಹೊತ್ತಿಗೆಯಲ್ಲಿ ಆಸ್ಪತ್ರೆಯಲ್ಲಿ ನಡೆಯುವ ಕೆಲವು ಹಾಸ್ಯ ತುಣುಕುಗಳನ್ನು ಸಂಹ್ರಹಿಸಿ ಕೊಡಲಾಗಿದೆ.
|
| |
|
|
|
|
|
|
|
|
|