Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 55    
10%
Rs. 50/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 32
ಪುಸ್ತಕದ ಗಾತ್ರ : 1/4 Crown Size
ISBN : 9788184673012
ಕೋಡ್ : 002026

ಕನ್ನಡದ ಮಕ್ಕಳು ಮೊದಲು ಕನ್ನಡ ಭಾಷೆಯನ್ನು ಕಲಿಯಲೆಂಬ ಹಂಬಲವೇ ಈ ಪುಸ್ತಕ ರಚನೆಯ ಹಿಂದಿನ ಉದ್ದೇಶ. ಎಳವೆಯಲ್ಲೇ ಕಲಿಯಬೇಕಾದ ಕನ್ನಡವನ್ನು ಇಂದು ನಮ್ಮ ಶಾಲೆಗಳಲ್ಲಿ ಎರಡನೆಯ ಭಾಷೆಯಾಗಿ ಕಲಿಸಲ್ಪಡುವ ಹಿನ್ನೆಲೆಯಲ್ಲಿ ಇದು ಪ್ರಕಟವಾಗುತ್ತಿದೆ. ನಾವು ಸ್ವಯಂ ಪ್ರೇರಣೆಯಿಂದಲೇ ಕನ್ನಡ ಕಲಿಯಬೇಕಾಗಿದೆ; ಅದನ್ನು ಪ್ರೀತಿಸಿ, ಬೆಳೆಸಿ, ಉಳಿಸಬೇಕಾಗಿದೆ. ಇದನ್ನು ಮನಗಂಡು ರೂಪಿಸಿದ ಈ ವಿಧಾನವು ಪದಗಳೊಂದಿಗೆ ಆಟವಾಡುತ್ತಲೇ ಪಾಠವನ್ನೂ, ಕನ್ನಡವನ್ನೂ ಒಟ್ಟಿಗೇ ಕಲಿಸಬಲ್ಲದು. ಪದಗಳ ಸಂಯೋಜನೆ, ಪ್ರಾಸಬದ್ಧ ಪದಗಳ ಜೋಡಣೆಯನ್ನು ಇಲ್ಲಿ ಕೊಟ್ಟಿರುವ ಚಿತ್ರಗಳ ಸಹಾಯದಿಂದ ಬೇಗನೇ ಗುರುತಿಸಬಹುದು. ಪುಟ ತೆರೆದಂತೆ ವಿಧವಿಧವಾದ ಚಮತ್ಕಾರಗಳಿಂದ ಕೂಡಿದ ಅಧ್ಯಾಯಗಳು ಓದುಗರನ್ನು ಸ್ವಾಗತಿಸುತ್ತವೆ; ತುಂಟ ಪ್ರಶ್ನೆ ಕೇಳುತ್ತವೆ; ಮಾತ್ರವಲ್ಲ - ತಬ್ಬಿಬ್ಬುಗೊಳಿಸುತ್ತವೆ. ಆದರೆ ಇಲ್ಲಿರುವ ಸುಳಿವುಗಳು ಜಾಣರಾದ ಮಕ್ಕಳಿಗೆ ಅದೊಂದು ಮನರಂಜನೆಯ ಕಲಿಕೆಯಾಗಿ ಸಂತೊಷವನ್ನು ನೀಡಬಲ್ಲದು.

Best Sellers
ಸುಭಾಷ ಪಾಳೇಕರ್ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ (ಅಗ್ನಿ ಪ್ರಕಾಶನ)
ಸುಭಾಷ ಪಾಳೇಕರ್, Subhash Palekar
Rs. 80/-
ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು (ಸಂಪಾದಕರು : ಟಿ ಆರ್ ಅನಂತರಾಮು)
ಸಂಪಾದಕ : ಟಿ ಆರ್ ಅನಂತರಾಮು, T R Anantharamu
Rs. 712/-   Rs. 890
ಸಮರಸವೇ ಜೀವನ-ಭಾಗ-1 (ಇಜ್ಜೋಡು, ಏರಿಳಿತ)
ಗೋಕಾಕ ವಿ ಕೃ, Gokak V K
Rs. 361/-   Rs. 380
ಭಾರತದ ಪ್ರೌಡ ಇತಿಹಾಸ (Hard Cover) - ಮಜುಮ್‌ದಾರ್ ಆರ್ ಸಿ
ಮಜುಮ್ ದಾರ್ ಆರ್ ಸಿ, Majumdhar R C
Rs. 760/-   Rs. 800

Latest Books
ಯಾವುದು ಚರಿತ್ರೆ : ಆರ್ಯರಿಂದ ಔರಂಗಜೇಬನವರೆಗೆ
ಶಾಸ್ತ್ರಿ ಎಂ ವಿ ಆರ್, Shastry M V R
Rs. 225/-   Rs. 250
ಶರತ್ ಸಾಹಿತ್ಯ : ಹಳ್ಳಿಯ ಸಮಾಜ, ವಿರಾಜ್ ಬಹು, ಪರಿಣೀತ, ನವವಿಧಾನ, ಮೇಷ್ಟ್ರು

Rs. 288/-   Rs. 320
ರಾಬಿನ್ ಹುಡ್ ಸಾಹಸಗಳು
ನಾಗರಾಜರಾವ್ ಎಂ ವಿ, Nagarajarao M v
Rs. 86/-   Rs. 95
ಅಂಗೈಯಲ್ಲಿ ಆರೋಗ್ಯ : ಗೌರಿ ಅಮ್ಮನ ಆರೋಗ್ಯ ಸೂತ್ರಗಳು
ಗೌರಿ ಸುಬ್ರಮಣ್ಯ, Gowri Subramanya
Rs. 203/-   Rs. 225


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.