Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಆ 117 ದಿನಗಳು (ಮರೈಸ್ ಮರಲಿನ್ ದಂಪತಿಗಳ ಕಡಲ ದುರಂತದ ನಿಜಕಥೆ)
ಲೇಖಕರು: ಗಿರೀಶ್ ತಾಳಿಕಟ್ಟೆ, Girish Talikatti

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಕಾವ್ಯಕಲಾ ಪ್ರಕಾಶನ, Kavyakala Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2022
ರಕ್ಷಾ ಪುಟ : ಸಾದಾ
ಪುಟಗಳು : 256
ಪುಸ್ತಕದ ಗಾತ್ರ : 1/8 Demy Size
ಕೋಡ್ : B-1135580

ಆ 117 ದಿನಗಳು
ಸಾಹಸಿಗಳಾದ ಮುರಲಿನ್ ಮತ್ತು ಮಲೈಸ್, ಟೈಲಿ, ಸತಿಪತಿಗಳು ಒಂದಾ ಇಂಗ್ಲೆಂಡಿನಿಂದ ಚಿಕ್ಕದೊಂದು ನಾವೆಯಲ್ಲಿ ಹೊರಟು, ಅಟ್ಲಾಂಟಿಕ್ ಮತ್ತು ಟಿಫಿಕ್ ಸಮುದ್ರಗಳನ್ನು ಹಾಯುತ್ತ, ನಡುವೆ ನಾವೆ ದುರಂತಕ್ಕೊಳಗಾಗಿ, ಜೀವನರಗದ ಗಳಿಗೆಗಳನ್ನು ಎದುರಿಸುತ್ತ ಬದುಕಿ ಬಂದ ರೋಚಕ ಕಥೆಯಿದು. ದಂಪತಿಗಳು ಪಯಣ ಆರಂಭಿಸಿದ ಮತ್ತು ತಲುಪಿದ ಬಂದುಗಳ ನಡುವಿನ ಕಡಲಿನ ನರವನ್ನು ಭೂಪಟದಲ್ಲಿ ನೋಡಿದರೆ ನಿಜಕ್ಕೂ ದಂಗುಬಡಿಯುತ್ತದೆ. ಈ ಕಥೆಯಲ್ಲಿರುವ ದಂಪತಿಗಳ ಪಯಣದ ಪೂರ್ವದ, ಪಯಣದ ಹಾಗೂ ಹಯತ್ತರದ ಬಾಳಿನ ಪ್ರೇಮ ಸಾಹಸ ಆನಂದ ದುಃಖ ಆಗಲಿಕೆಗಳು, ಸಮುದ್ರದ ಅಲೆಗಳಂತೆ ಒಂದಾದ ಮೇಲೊಂದು ಬಂದು ಓದುಗರನ್ನು ಅಪ್ಪಳಿಸುತ್ತದೆ. ಈ ಕೃತಿಯನ್ನು ಓದುವಾಗ ತೇಜಸ್ವಿಯವರ `ಮಹಾಪಲಾಯನ` ಕೃತಿ ನೆನಪಾಗುತ್ತದೆ.

ಮರಲಿನ್ ಮತ್ತು ಮರೈಸ್ ಜೋಡಿ ಮಾಡುವ ಯಾನವನ್ನು ಓದುವ ಕನ್ನಡಿಗರಿಗೆ, ಕ್ರಾಸ್ ನ ಸುರೇಶ್-ಗೌರಿಯರು ನೆನಪಾದರೆ ಆಶ್ಚರ್ಯವಿಲ್ಲ. ತೇಜಸ್ವಿಯವರ ಕಥನಗಳಲ್ಲಿ ಪ್ರೇಮಿಗಳು ಮಾಡುವ ಸಾಹಸಗಳಲ್ಲಿ ಸಾಮಾನ್ಯವಾಗಿ ಗಂಡು ಹೆಚ್ಚು ಕ್ರಿಯಾಶೀಲ ಮತ್ತು ಧೈರ್ಯಶಾಲಿ, ಆದರೆ ಈ ಪ್ರವಾಸ ಕಥನದಲ್ಲಿ ಬಾಳಕಡಲಿನೊಳಗೆ ಹುಟ್ಟನ್ನು ಗಂಡು ಕೈಬಿಟ್ಟಾಗಲೆಲ್ಲ ಅದನ್ನು ಎತ್ತಿಕೊಂಡು ಮಹಿಳೆ ದಿಟ್ಟತನ ಪ್ರದರ್ಶಿಸುತ್ತಾಳೆ. ಹೀಗಾಗಿ ಈ ಕೃತಿಯು, ನಿಸರ್ಗವು ಸ್ತ್ರೀಯೊಳಗಿನ ಅಪಾರ ಚೈತನ್ಯ ಧೈರ್ಯ: ತಾಯ್ತನಗಳನ್ನು ಲೋಕಕ್ಕೆ ಕಾಣಿಸಲೆಂದೇ ಸೃಷ್ಟಿಸಿದ ನಿಗೂಢ ಪ್ರಾಕೃತಿಕ ನಾಟಕದಂತಿದೆ.

ಲವಲವಿಕೆಯ ಗದ್ಯ ಲೇಖಕರಾದ ಗಿರೀಶ್ ತಾಳಿಕಟ್ಟೆ, ಈ ಅಪರೂಪದ ಕೃತಿಯನ್ನು ಸೊಗಸಾಗಿ ಅನುವಾದಿಸಿದ್ದಾರೆ. ಮತೀಯತೆ, ಜಾತೀಯತೆಯಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿರುವ ಭಾರತದ ಹೊಸತಲೆಮಾರಿನ ಹುಡುಗ ಹುಡುಗಿಯರು ಇಂತಹ ಕಥನಗಳನ್ನು ಓದಬೇಕು. ಈ ಪುಸ್ತಕ ಪ್ರಕಟವಾಗುವ ಕಾಲಕ್ಕೆ ತೇಜಸ್ವಿ ಇದ್ದಿದ್ದರೆ ಖಂಡಿತ ಇಷ್ಟಪಡುತ್ತಿದ್ದರು ಎಂದು ಅನಿಸುತ್ತದೆ.
– ರಹಮತ್ ತರೀಕೆರೆ

ಲೇಖಕರ ಇತರ ಕೃತಿಗಳು
Rs. 100    Rs. 90
Rs. 80    Rs. 72
10%
ಸ್ವಾತಂತ್ರ್ಯ ಪೂರ್ವ ಶಿಕಾರಿ ....
ಗಿರೀಶ್ ತಾಳಿಕಟ್ಟೆ, Girish Talikatti
Rs. 200    Rs. 180
Best Sellers
ಸ್ವಂತ ಉದ್ಯಮ ಆರಂಭಿಸುವುದು ಹೇಗೆ ?
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 68/-   Rs. 75
ಪ್ರಕೃತಿ ಸಂಜೀವಿನಿ ಔಷಧೀಯ ಗುಣಗಳು
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 266/-   Rs. 295
ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ
ಸುಭಾಷ ಪಾಳೇಕರ್, Subhash Palekar
Rs. 135/-   Rs. 150
ವ್ಲಾದಿಮೀರ್ ಲೆನಿನ್ (ವಿಶ್ವಮಾನ್ಯರು)
ಮುರಳಿ ಕೃಷ್ಣ ಮ ಶ್ರೀ, Murali Krishna M S
Rs. 27/-   Rs. 30

Latest Books
ಹದಿನಂಟು : ಏನಿಲ್ಲ ಏನುಂಟು (ಹದಿಹರೆಯದ ಮಕ್ಕಳ ಪಾಲನೆ ಪೋಷಣೆ)
ಡಾ. ಭಂಡಾರಿ, Dr. Bhandari
Rs. 162/-   Rs. 180
ತಥಾಗತ : ಕಾದಂಬರಿ
ಸಂಪನ್ನ ವಿ. ಮುತಾಲಿಕ, Sampanna V. Mutalik
Rs. 315/-   Rs. 350
ಹಾಡಿನ ಜಾಡು : ಭಾವಗೀತೆಗಳ ಬೆನ್ನೇರಿ
ಲಕ್ಷ್ಮಣರಾವ್ ಬಿ ಆರ್, Lakshmanrao B R
Rs. 86/-   Rs. 95
ಆರ್ತ : ಕಥಾಸಂಕಲನ
ಡಾ. ಜಯಂತಿ ನಾಯಕ್, Dr. Jayanthi Nayak
Rs. 143/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.