Items
0
Total
  0.00 
Welcome Guest.
Due to COVID impact/lockdown, delivery schedules may get delayed

 
101 ಇವು ನಿಮ್ಮ ಜೀವನದಲ್ಲಿ ನಿಶ್ಚಿತವಾಗಿ ಪರಿವರ್ತನೆ ತರುತ್ತವೆ
ಲೇಖಕರು: ಜೋಜಿ ವಲ್ಲಿ, Joji Valli

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 212
ಪುಸ್ತಕದ ಗಾತ್ರ : 1/8 Demy Size
ISBN : 9788190950312
ಕೋಡ್ : 113137

ನೂರಾ ಒಂದು ನೀತಿ ಕಥೆಗಳ ಈ ಸಂಕಲನವನ್ನು ‘ದೀಪದ ದಾರಿ’ ಎಂದು ಕರೆದರೇ ಚೆಂದ. ಏಕೆಂದರೆ, ಈ ಸಂಕಲನದಲ್ಲಿರುವ ಒಂದೊಂದು ಕತೆಯೂ ಒಂದೊಂದು ಭಿನ್ನ ಅನುಭವ ಉಂಟು ಮಾಡುತ್ತದೆ, ಬೆರಗು ಹುಟ್ಟಿಸುತ್ತದೆ. ದುಃಖಿತರಿಗೆ ಹೆಗಲಾಗುತ್ತದೆ. ಗೆದ್ದವರ ಬೆನ್ನು ತಟ್ಟುತ್ತದೆ. ಅವರಿಗೆ ಗೆಲುವಿನ ರಾಜಮಾರ್ಗ ತೋರುತ್ತದೆ. ಅಷ್ಟೇ ಅಲ್ಲ, ಒಂದು ಅವಮಾನದಿಂದ ಹತಾಶರಾಗಿ ‘ಛೆ, ಬದುಕು ಇಷ್ಟೇನೆ’ ಎಂದು ಜೀವದ ಮೇಲೆ ಆಸೆಯನ್ನು ಬಿಟ್ಟವರಿಗೆ-ಊಹುಂ, ಬದುಕೆಂದರೆ ಇಷ್ಟೇ ಅಲ್ಲ; ಬದುಕಿನಲ್ಲಿ ಒಂದು ಅವಕಾಶದ ಬಾಗಿಲು ಮುಚ್ಚಿಕೊಂಡರೆ, ಅದೇ ಗಳಿಗೆಯಲ್ಲಿ ಮತ್ತೊಂದು ಸುವರ್ಣ ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ ಎಂಬ ಕಿವಿಮಾತನ್ನೂ ಹೇಳುತ್ತದೆ.

ಲೇಖಕರ ಇತರ ಕೃತಿಗಳು
10%
50 50 ಜೀವನಕ್ಕೆ ....
ಜೋಜಿ ವಲ್ಲಿ, Joji Valli
Rs. 135    Rs. 122
Best Sellers
ಅನುದಿನದ ಆರೋಗ್ಯ
ವಸುಂಧರಾ ಭೂಪತಿ, Vasundhara Bhupathi
Rs. 99/-   Rs. 110
ಅದೃಷ್ಟ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ವೀರ ಸಂಗೊಳ್ಳಿ ರಾಯಣ್ಣ (ವಿಶ್ವಮಾನ್ಯರು)
ಪ್ರದೀಪ್ ರೋಖಡೆ, Pradeep Rokhade
Rs. 27/-   Rs. 30
ವಸುಧೈವ ಕುಟುಂಬ
ಸಾಯಿಸುತೆ, Saisuthe
Rs. 248/-   Rs. 275

Latest Books
ಸೋತು ಗೆದ್ದ ಮನುಷ್ಯ : ಸ್ಕಿಜೋಫ್ರೀನಿಯಾ ರೋಗಿಯೊಬ್ಬನ ಆತ್ಮಕಥೆ
ಟಿ.ಮಲ್ಲಾರೆಡ್ಡಿ, T.Mallareddy
Rs. 104/-   Rs. 115
ಲಂಡನ್ ಡೈರಿ : ಅನಿವಾಸಿಯ ಪುಟಗಳು
ಯೋಗೀಂದ್ರ ಮರವಂತೆ, Yogindra Maravante
Rs. 162/-   Rs. 180
ಕ್ರಾಂತಿಮಾತೆ ಅಕ್ಕನಾಗಮ್ಮ
ವಿಜಯಲಕ್ಷ್ಮಿ ಶಿವಕುಮಾರ ಕೌಟಗೆ, Vijayalakshmi Shiva
Rs. 360/-   Rs. 400
ಭಾರತದಲ್ಲಿ ತತ್ತ್ವಶಾಸ್ತ್ರ
ಗಂಗೋಪಾಧ್ಯಾಯ ಎಂ ಕೆ, Gangopadhyaya M K
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.