Items
0
Total
  0.00 
Welcome Guest.

 
ಯುಗಾವತಾರ - ಶಿವಾಜಿ ಮಹಾರಾಜ ಜೀವನ ಚರಿತ್ರೆ
ಲೇಖಕರು: ಶೇಷಾದ್ರಿ ಹೊ ವೆ, Sheshadri H V

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 150
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಹಿತ್ಯ ಸಿಂಧು, ರಾಷ್ತ್ರೋತ್ಡಾನ ಸಾಹಿತ್ಯ, Sahitya Sindhu Prakashana, Rashtrotthana Sahitya
ಈಗಿನ ಮುದ್ರಣದ ಸಂಖ್ಯೆ : 10
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 311
ಪುಸ್ತಕದ ಗಾತ್ರ : 1/8 Crown Size
ISBN : 8175310189
ಕೋಡ್ : 181487

ವಿಧರ್ಮೀ ವಿಧ್ವಂಸಕರಿಂದ ಇನ್ನೇನು ನೆಲಕಚ್ಚಲಿದ್ದ ಸ್ವಧರ್ಮದ ಕೇಸರಿ ಕೀರ್ತಿಪತಾಕೆಯನ್ನು ತನ್ನ ಅಸಾಧಾರಣ ಯುದ್ಧಕೌಶಲ, ಪ್ರತಿಭೆ-ಪೌರುಷಗಳಿಂದ, ದಿಗಂತದೆಡೆಗೆ ಎತ್ತಿಹಿಡಿದ ವಿಜಯ ಸಾಧನೆಯ ಪ್ರತೀಕ ಛತ್ರಪತಿ ಶಿವಾಜಿ ಮಹಾರಾಜರು. ಭಾರತೀಯರಿಗೆ ‘ಹಿಂದವೀ ಸ್ವರಾಜ್ಯ‘ದ ರಾಷ್ಟ್ರೀಯ ಧ್ಯೇಯಮಂತ್ರ ದೀಕ್ಷೆಯನ್ನು ನೀಡಿದ ಯುಗಪುರುಷ. ಹಿಂದುಸ್ತಾನದ ಎಲ್ಲೆಡೆ ಪಾರತಂತ್ರ್ಯದ ಬಿರುಗಾಳಿ ಭೀಕರವಾಗಿ ಬೀಸುತ್ತಿದ್ದ ಮೃತ್ಯುಸಂಕಟ ಸಮಯದಲ್ಲೂ ವಿವೇಕ, ತಾಳ್ಮೆ, ಶಿವಛತ್ರಪತಿಯ ಸುತ್ತ ಹೆಣೆದ ಇತಿಹಾಸದ ಘಟನಾವಳಿಗಳು ಈ ಗ್ರಂಥದಲ್ಲಿ ಕಥನ ಶೈಲಿಯಲ್ಲಿ ಮೇಳವಿಸಿವೆ.

Best Sellers
ಹುಲಿಯ ಜಾಡು ಹಿಡಿದು (ಟಿಪ್ಪು ಸುಲ್ತಾನ್ ಕುರಿತ ಲೇಖನಗಳ ಸಂಗ್ರಹ)
ಕಿರಣ್ ಕುಮಾರ್, Kiran Kumar
Rs. 72/-   Rs. 80
ಮೇಘದೂತ : ದ ರಾ ಬೇಂದ್ರೆ
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 162/-   Rs. 180
ಗಾಂಧೀಜಿ 100 ಆದರ್ಶಗಳು
ನಾಗರಾಜರಾವ್ ಎಂ ವಿ, Nagarajarao M v
Rs. 113/-   Rs. 125
Indian Non Vegetarian Delights
Geetha Balaraj
Rs. 68/-   Rs. 75

Latest Books
ಅನುಪಮ ಕಥನ : ಅಮ್ಮನಾದ ಬಳಿಕ ಅರಂಗೇಟ್ರಂ ಮಾಡಿದ ಅಮೇರಿಕನ್ನಡತಿ
ಅನುಪಮಾ ಮಂಗಳವೇಢೆ, Anupama Mangalvede
Rs. 180/-   Rs. 200
ಶ್ರೀಮದ್ಭಗವದ್ಗೀತೆ : ಚಿಂತನ ಮಂಥನ
ಸ್ವಾಮಿ ನಿತ್ಯಸ್ಥಾನಂದ, Swami Nityasthananda
Rs. 120/-
ವಸಂತರಾಗ : ಕವನ ಸಂಕಲನ
ಗಗನರಾಧ, Gaganaradha
Rs. 72/-   Rs. 80
ಸೋತವನ ಸಾವಿರ ಕಥೆಗಳು
ರನ್ನರಾಜ, Rannaraja
Rs. 179/-   Rs. 199


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.