Items
0
Total
  0.00 
Welcome Guest.

 
ಯೂ ಕೆನ್ ವಿನ್ : ನೀವೂ ಗೆಲ್ಲಬಲ್ಲಿರಿ
ಲೇಖಕರು: ಶಿವ್ ಖೇರಾ, Shiv Khera

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 299
10%
Rs. 269/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಬ್ಲೂಮ್ಸ್‌ಬರಿ ಇಂಡಿಯಾ, Bloomsbury India
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 316
ಪುಸ್ತಕದ ಗಾತ್ರ : 1/8 Demy Size
ISBN : 9789382951889
ಕೋಡ್ : 185270

ಈ ಪುಸ್ತಕ ಒಂದರ್ಥದಲ್ಲಿ ನಿರ್ಮಾಣ ಸೂಚಿ(constructio manual) ಇದ್ದಂತೆ. ಇದು ಯಶಸ್ಸಿಗೆ ಬೇಕಾದ ಸಾಧನಗಳನ್ನು ಬಣ್ನಿಸುತ್ತದೆ. ಯಶಸ್ವಿ ಹಾಗೂ ಅರ್ಥಪೂರ್ಣ ಜೀವನ ನಿರ್ಮಿಸಿಕೊಳ್ಳಲು ಬೇಕಾಗುವ ನೀಲನಕ್ಷೆಯನ್ನು ಒದಗಿಸುತ್ತದೆ. ಇನ್ನೊಂದು ಅರ್ಥದಲ್ಲಿ ಇದೊಂದು ಅಡುಗೆ ಪುಸ್ತಕ ಇದ್ದಂತೆ. ಯಶಸ್ಸನ್ನು ಸಾಧಿಸಲು ಬೇಕಾಗುವ ಸಾಮಗ್ರಿಗಳು - ನೀವು ಪಾಲಿಸಬೇಕಾದ ನೀತಿ, ನಿಯಮಗಳು ಹಾಗೂ ಅವುಗಳನ್ನು ಬೆರೆಸುವ “ಪಕ ವಿಧಾನ”ಗಳನ್ನು ತಿಳಿಸುತ್ತದೆ. ಯಾವುದು ಎಷ್ಟು ಪ್ರಮಾನದಲ್ಲಿರಬೇಕೆಂಬುದನ್ನು ವಿವರಿಸುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಇದೊಂದು ಮಾರ್ಗದರ್ಶಿ ಪುಸ್ತಕ. ಯಶಸ್ಸಿನತ್ತ ನಿಮ್ಮನ್ನು ಕೈಹಿಡಿದು ನಡೆಸಿಕೊಂಡು ಹೋಗುವ, ಯಶಸ್ಸಿನ ಬಗ್ಗೆ ಕನಸು ಕಾಣುವುದರಿಂದ ಯಶಸ್ಸಿನ ನಿಮ್ಮ ಸಂಭಾವ್ಯತೆಯ ಕಡೆಗೆ ಕರೆದೊಯ್ಯುವ ಪುಸ್ತಕ ಇದು.

ಲೇಖಕರ ಇತರ ಕೃತಿಗಳು
Rs. 399    Rs. 359
Best Sellers
ಸಂಶೋಧನ ಲೇಖನಗಳು
ಶ್ರೀಕಂಠಶಾಸ್ತ್ರೀ ಎಸ್, Srikantasastry S
Rs. 585/-   Rs. 650
ಕರ್ನಾಟಕದ ಸಮಗ್ರ ದಲಿತ ಚರಿತ್ರೆ
ಚಿನ್ನಸ್ವಾಮಿ ಸೋಸಲೆ ಎನ್, Chinnaswamy Sosale N
Rs. 801/-   Rs. 890
ಡಿ ಆರ್ ನಾಗರಾಜ (ಜೀವನ ಮತ್ತು ಸಾಧನೆ)
ಚಂದ್ರಶೇಖರ ನಂಗಲಿ ವಿ, Chandrashekar Nangali V
Rs. 54/-   Rs. 60
ಡಾ. ಬಾಬಾಸಾಹೇಬ್ ಅಂಬೇಡ್ಕರ್ - ಧನಂಜಯ್ ಕೀರ್
ಧನಂಜಯ್ ಕೀರ್, Dhananjay Keer
Rs. 360/-   Rs. 400

Latest Books
ಊರು ಕಂಡಂತೆ ಅನಂತ ಮೂರ್ತಿ
ಸಂಪಾದನಾ : ಪಿ ಶಾಂತಾರಾಮ ಪ್ರಭು
Rs. 270/-   Rs. 300
ಬ್ರಹ್ಮರಾಕ್ಷಸ (ಕಥೆಗಳು)
ಜಯಪ್ರಕಾಶ ಮಾವಿನಕುಳಿ, Jayaprakash Mavinakuli
Rs. 135/-   Rs. 150
ಇಂತಿ ನದಿ
ವಿಜಯಕಾಂತ ಪಾಟೀಲ, Vijayakanth Patil
Rs. 45/-   Rs. 50
ನಾ ಕಂಡ ನಮ್ಮವರು : ವ್ಯಕ್ತಿ ಚಿತ್ರಗಳು
ಭಾರ್ಗವಿ ನಾರಾಯಣ್, Bhargavi Narayan
Rs. 117/-   Rs. 130


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.