Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 159
ಪುಸ್ತಕದ ಗಾತ್ರ : 1/8 Demy Size
ISBN : 9788194446453
ಕೋಡ್ : 113265874

ಹೆಂಗಸರು ಹೆಣ್ಣು ಮಕ್ಕಳು ಎಂದರೆ ಹರಟೆ ಮಲ್ಲಿಯರು. ಹೆಣ್ಮಕ್ಕಳು ಮಾತಾಡಿದ್ದು ಸಾಕು ಬಾಯ್ಮುಚ್ಚಿ ಹೀಗೆ ಗಾದೆ ಹಾಗು ಯುಕ್ತಿಗಳ ಮೂಲಕ ಗದರುವವರಿಗೇನು ಕಡಿಮೆಯಿಲ್ಲ. ಆದರೆ ಹಾಗೆಂದು ಎಲ್ಲದಕ್ಕು ಬಾಯಿ ಮುಚ್ಚಿದರೆ ಹೆಮ್ಮಕ್ಕಳ ಕಥೆ ಹೇಳುವವರು ಯಾರು? ಹೇಳುವವರು ಯಾರು? ತಮ್ಮ ನೋವು, ಒಳದನಿ, ವೇದನೆ, ಸಂಕಟ, ಸಂತಸವನ್ನು ಹೇಳಲೆಂದು ಹೊರಟಿರುವ ಹದಿನಾರು ಮಹಿಳೆಯರು ಬರೆದ ಹದಿನಾರು ಬರಹಗಳ ಸಂಕಲನ "ಏನೋ ಹೇಳುತ್ತಿದ್ದಾರೆ". ಮಹಿಳಾ ಸಾಮಾಜಿಕತೆಯ ಸಮಕಾಲೀನತೆಯ ದಾರುಣತೆಯನ್ನು ಚರ್ಚೆಸ ಬಯಸುವ ವಿಷಯಗಳು ಇಲ್ಲಿವೆ. ತೇಜಸ್ವಿನಿ ಹೆಗಡೆ, ದೀಪ್ತಿ ಭದ್ರಾವತಿ, ಸಂಧ್ಯಾರಾಣಿ, ಸಂಯುಕ್ತಾ ಪುಲಿಗಲ್‌ ಮುಂತಾದವರ ಬರಹಗಳು ನಮ್ಮನ್ನು ಎದುರುಗೊಂಡು ಆಪ್ತಗೊಳಿಸುತ್ತವೆ. ಅವರು ಏನು ಹೇಳ್ತಿದಾರೆ ಅನ್ನೋದನ್ನ ಕೃತಿಯಲ್ಲೇ ಓದಬೇಕು.

ಲೇಖಕರ ಇತರ ಕೃತಿಗಳು
Rs. 326
Rs. 325    Rs. 309
15%
ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾದ ....
ವಿವಿಧ ಲೇಖಕರು, Various Authors
Rs. 1215    Rs. 1033
10%
ಬರೆಯಲು ಕಲಿಯಿರಿ ಬರೆದಂತೆ ....
ವಿವಿಧ ಲೇಖಕರು, Various Authors
Rs. 40    Rs. 36
Best Sellers
ಡಿ ವಿ ಗುಂಡಪ್ಪ (ಜೀವನ ಮತ್ತು ಸಾಧನೆ)
ವೆಂಕಟರಮಣನ್ ಡಿ ಆರ್, Venkataramanan D R
Rs. 72/-   Rs. 80
ಇಗೋ ಕನ್ನಡ - ಸಂಯುಕ್ತ ಸಂಪುಟ
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 675/-   Rs. 750
ಕಂದಾ ಓದುವೆಯಾ ? ಭಾಗ - 1
ತಿರುಮಲಮ್ಮ ಬಿ ಕೆ, Thirumalamma B K
Rs. 27/-   Rs. 30
Five Point Someone
Chetan Bhagat
Rs. 158/-   Rs. 176

Latest Books
ಹಾವಿಲ್ಲದ ಹುತ್ತ : ಕಾದಂಬರಿ
ಟಿ ಕೆ ರಾಮರಾವ್, T K Ramarao
Rs. 77/-   Rs. 85
The Upside - Down King : Mythology
ಸುಧಾ ಮೂರ್ತಿ, Sudha Murthy
Rs. 225/-   Rs. 250
ಅರ್ಧ ಕಥಾನಕ
ಅನುಪಮಾ ಪ್ರಸಾದ್, Anupama Prasad
Rs. 68/-   Rs. 75
ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ
ಮಹಾಬಲೇಶ್ವರ ರಾವ್, Mahabaleshwara Rao
Rs. 45/-   Rs. 50


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.