Items
0
Total
  0.00 
Welcome Guest.

 
Rs. 55
10%
Rs. 50/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Crown Size
ISBN : 9788173026829
ಕೋಡ್ : 001680

ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಎಲ್ಲರೂ ಹಂಬಲಿಸುತ್ತಾರೆ. ಯಶಸ್ಸಿನ ಬೆನ್ನು ಹತ್ತುತ್ತಾರೆ. ಇದು ಮನುಷ್ಯ ಸಹಜ ಹಂಬಲ. ಆದರೆ ಯಶಸ್ಸು ಯಾರದೇ ಅನುಗ್ರಹದಿಂದ ಪುಕ್ಕಟೆ ದೊರಕುವಂಥದಲ್ಲ. ಜೀವನದಲ್ಲಿ ತಾನು ಸಾಧಿಸಬೇಕಾದ ಗುರಿ ಯಾವುದು? ಈ ಗುರಿ ತಲಪಲು ಯಾವ ಮಾರ್ಗ ಅನುಸರಿಸಬೇಕು ಎಂಬುದನ್ನು, ಈ ಮಾರ್ಗದಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಸಹ ಅಷ್ಟೇ ಮಹತ್ವದ್ದಾಗಿದೆ. ಮೊದಲಿಗೆ ಬೇಕಾದ್ದು ಆತ್ಮವಿಶ್ವಾಸ. ಆನಂತರ ಗುರಿ ಸಾಧನೆಯ ಮಾರ್ಗದಲ್ಲಿ ಅನುಸರಿಸಬೇಕಾದ ನಿಯಮಗಳು. ಸೋಲಾದಾಗ ಕೈಚೆಲ್ಲಿ ಕುಳಿತುಬಿಡದೆ ಮತೆ ಮತ್ತೆ ಪ್ರಯತ್ನಿಸಿ ಯಶಸ್ಸಿನ ಮಾರ್ಗ ಸುಗಮಗೊಳಿಸಿಕೊಳ್ಳುವ ಜಿಗುಟುತನ, ಮುಂತಾದ ಯಶಸ್ವೀ ಜೀವನದ ಒಂದು ನೀಲಿನಕ್ಷೆಯನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

ಶ್ರೀ ವೈ ಜಿ ಮುರಳೀಧರನ್ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು, ನಾಗರಿಕ ಹಕ್ಕು ಇತ್ಯಾದಿ ವಿಷಯಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿರುವುದಲ್ಲದೆ ನಾಗರಿಕರನ್ನು ಸಂಘಟಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಸುಮಾರು 3000 ಲೇಖನಗಳನ್ನೂ ಹಲವಾರು ಪುಸ್ತಕಗಳನ್ನೂ ರಚಿಸಿದ್ದಾರೆ. ನವಕರ್ನಾಟಕ ಪ್ರಕಾಶನದಿಂದಲೇ ಅವರ ಸುಮಾರು 25 ಪುಸ್ತಕಗಳು ಪ್ರಕಟವಾಗಿವೆ. ಶ್ರೀ ಮುರಳೀಧರನ್ ಅವರ ‘ಏನಿದು ಲೋಕ್‍ಪಾಲ್?’, ‘ಮಾಹಿತಿ ಹಕ್ಕು’ ಮುಂತಾದ ಕೃತಿಗಳು ಅನೇಕ ಮುದ್ರಣ ಕಂಡಿವೆ.

ಲೇಖಕರ ಇತರ ಕೃತಿಗಳು
10%
ಲೇಖನ ಕಲೆಯನ್ನು ವೃದ್ಧಿಪಡಿಸಿಕೊಳ್ಳುವುದು ....
ಮುರಳೀಧರನ್ ವೈ ಜಿ, Muralidharan Y G
Rs. 55    Rs. 50
Rs. 40    Rs. 36
10%
ನೇತಾಜಿ ಸುಭಾಷ್ ಚಂದ್ರ ....
ಮುರಳೀಧರನ್ ವೈ ಜಿ, Muralidharan Y G
Rs. 25    Rs. 23
10%
ಸರ್ದಾರ್ ವಲ್ಲಭಭಾಯ್ ಪಟೇಲ್ ....
ಮುರಳೀಧರನ್ ವೈ ಜಿ, Muralidharan Y G
Rs. 30    Rs. 27
Best Sellers
General Knowledge Quiz - English
Ramesh B G
Rs. 72/-   Rs. 80
ಎ ಕೆ ರಾಮಾನುಜನ್ ಸಮಗ್ರ
ಸಂಪಾದಕರು : ಡಾ. ರಮಾಕಾಂತ ಜೋಶಿ, Ramakantha Joshi
Rs. 585/-   Rs. 650
ನೂರಾರು ವಿಧದ ರೊಟ್ಟಿಗಳು (ಅಡಿಗೆ ಫುಸ್ತಕ)
ವಾಣಿ ರವಿಶಂಕರ್, Vani Ravishankar
Rs. 45/-   Rs. 50
ಚಿತ್ರಾಂಗದ (ಕಾವ್ಯ)
ಕುವೆಂಪು, Kuvempu
Rs. 87/-   Rs. 92

Latest Books
ನನ್ನೊಳಗಿನ ನಾನು : ಬಿ ಎ ಮೊಹಿದೀನ್ ಆತ್ಮಕಥನ
ಮುಹಮ್ಮದ್ ಕುಳಾಯಿ, Mohammad Kulai
Rs. 225/-   Rs. 250
ಕನ್ನಡ ಸಾಹಿತ್ಯ - ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಪ್ರಶ್ನೋತ್ತರಗಳು
ರಾಘವೇಂದ್ರ ಲ, Raghavendra L
Rs. 405/-   Rs. 450
ಕುಮಾರರಾಮ : ಚಾರಿತ್ರಿಕ ಕಾದಂಬರಿ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 315/-   Rs. 350
ತರ್ಕ : ಕಾದಂಬರಿ
ಸುಪ್ರೀತ್ ಕೆ ಎನ್, Supreeth K N
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.