Items
0
Total
  0.00 
Welcome Guest.

 
ವಿಲಿಯಂ ಶೇಕ್ಸ್‌ಪಿಯರ್ (ವಿಶ್ವಮಾನ್ಯರು)
ಲೇಖಕರು: ಪಾರ್ವತಿ ಜಿ ಐತಾಳ್ , Parvathi G Aithal

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 30
10%
Rs. 27/-
 
Dispatched within 7 Business Days
FREE Home Delivery
(For purchase of Rs 250/- and above)

    ..
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184674880
ಕೋಡ್ : 002371

ವಿಲಿಯಂ ಶೇಕ್ಸ್‌ಪಿಯರ್ ಮನುಕುಲ ಕಂಡಂತಹ ಶ್ರೇಷ್ಠ ಕವಿ, ನಟ ಹಾಗೂ ನಾಟಕಕಾರ. ಈತನ ಯಾವ ನಾಟಕ ಕಥೆಯೂ ಈತನದಲ್ಲ. ಗ್ರೀಕ್, ರೋಮನ್, ಇಟಾಲಿಯನ್, ಫ್ರೆಂಚ್, ಇಂಗ್ಲಿಷ್ ಮೂಲಗಳಲ್ಲಿ ಈಗಾಗಲೇ ಪ್ರಚಲಿತದಲ್ಲಿದ್ದ ಕಥನಗಳನ್ನು ತೆಗೆದುಕೊಂಡನು. ನಾಟಕದ ಪಾತ್ರಗಳು ತಮ್ಮ ಅಂತರಂಗವನ್ನು ಸ್ವಗತ ಸಂಭಾಷಣೆ (ಸಾಲೆಲೆಕ್ಯು)ಗಳ ಮೂಲಕ ತೆರೆದಿಡುವ ತಂತ್ರವನ್ನು ಶೇಕ್ಸ್‌ಪಿಯರ್ ಸಮರ್ಪಕವಾಗಿ ಬಳಸಿದನು. ಮನುಷ್ಯನ ಚಿತ್ತವ್ಯಾಪಾರದ ಅರಿವು, ಒಳನೋಟಗಳನ್ನು ವಸ್ತುನಿಷ್ಠವಾಗಿ ಚಿತ್ರಿಸಿದನು. ಮನುಷ್ಯನ ರಾಗದ್ವೇಷಗಳು ಹೇಗೆ ಅವನ ಅವನತಿಗೆ ಕಾರಣವಾಗುತ್ತದೆ ಎನ್ನುವುದನ್ನು ಹೃದಯಂಗಮವಾಗಿ ಕಟ್ಟಿಕೊಟ್ಟನು. 400 ವರ್ಷಗಳಾದರೂ ಈತನ ನಾಟಕಗಳು ಇಂದಿಗೂ ನವನವೀನ. ಶೇಕ್ಸ್‌ಪಿಯರ್ ಪಾತ್ರಗಳನ್ನು ಅನ್ವೇಷಿಸುವುದರ ಮೂಲಕ ಇಂದಿಗೂ ನಮ್ಮನ್ನು ನಾವು ಹುಡುಕಿಕೊಳ್ಳಬಹುದು. ತನ್ನ ಸುನೀತಗಳಲ್ಲಿ ಕಾಲ, ಪ್ರೀತಿ, ಸೌಂದರ್ಯ ಮತ್ತು ಸಾವುಗಳನ್ನು ಅನಾವರನಗೊಳಿಸುವ ಪರಿ ಅದ್ಭುತವಾದದ್ದು. ಶೇಕ್ಸ್‌ಪಿಯರನ ಅಧ್ಯಯನದ ಮೂಲಕ ನಮ್ಮ ಆತ್ಮೋನ್ನತಿಯನ್ನು ಮಾಡಿಕೊಳ್ಳಬಹುದು.

ಲೇಖಕರ ಇತರ ಕೃತಿಗಳು
10%
ಕಯ್ಯಾರ ಕಿಞ್ಞಣ್ಣ ರೈ ....
ಪಾರ್ವತಿ ಜಿ ಐತಾಳ್ , Parvathi G Aithal
Rs. 25    Rs. 23
10%
ಕಾರ್ನಾಡು ಸದಾಶಿವ ರಾವ್ ....
ಪಾರ್ವತಿ ಜಿ ಐತಾಳ್ , Parvathi G Aithal
Rs. 25    Rs. 23
10%
ಭಾಷಾಂತರ ಜಗತ್ತು : ....
ಪಾರ್ವತಿ ಜಿ ಐತಾಳ್ , Parvathi G Aithal
Rs. 145    Rs. 131
10%
ಶ್ರೀ ನಾರಾಯಣಗುರು (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 25    Rs. 23
Best Sellers
ಮೂರು ತಲೆಮಾರು
ಶಾಮರಾಯ ತ ಸು, Shamaraya T S
Rs. 135/-   Rs. 150
ದೇವನೂರ ಮಹಾದೇವ (ಜೀವನ ಮತ್ತು ಸಾಧನೆ)
ಶಂಕರನಾರಾಯಣ ರಾವ್ ಎನ್ ಪಿ, Shankaranarayana Rao N P
Rs. 63/-   Rs. 70
Home Encyclopaedia (Non Vegetarian Cookery Book)
ಲೋಬೋ ಜೆ ಬಿ, Lobo J B
Rs. 233/-   Rs. 245
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ವಿಠಲದಾಸ ಮೋದಿ, Vitaladas Modi
Rs. 54/-   Rs. 60

Latest Books
ಸಂಸಾರ ಸುಖ : ಟಾಲ್ಸ್ ಟಾಯ್ ಅವರ ನಾಲ್ಕು ನೀಳ್ಗತೆಗಳು
ಕೌಂಟ್ ಲಿಯೊ ಟಾಲ್ಸ್ ಟಾಯ್, Count Leo Tolstoy
Rs. 198/-   Rs. 220
ಮಹತ್ವಾಕಾಂಕ್ಷೆ : ನಿಮ್ಮ ಗೆಲುವು ನಿಮ್ಮಿಂದಲೇ
ಪರಶಿವಪ್ಪ ಕೆ ಬಿ, Parashivappa K B
Rs. 135/-   Rs. 150
ಸತ್ಯಾಸತ್ಯ : ವಾಯುಪಡೆಯ ಮಾದರಿ ಯೋಧನ ದೇಶಪ್ರೇಮ, ತ್ಯಾಗ, ಬಲಿದಾನದ ವಿಶಿಷ್ಟ ಕಥಾನಕ
ಕುಂತಿ ಕುಂವರ, Kunti Kunwara
Rs. 144/-   Rs. 160
ಬೀಜ ಬಂಗಾರ
ಸಂಪಾದಕ : ಜಿ ಕೃಷ್ಣಮೂರ್ತಿ
Rs. 90/-   Rs. 100


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.