Items
0
Total
  0.00 
Welcome Guest.

 
ವ್ಯಕ್ತಿತ್ವಕ್ಕೆ ಮೆರುಗು ಕೊಡುವ ಅನುಭೂತಿ ಸಹಾನುಭೂತಿ
ಲೇಖಕರು: ಶ್ರೀಧರ್ ಕೆ ಆರ್, Sridhar K R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 55
20%
Rs. 44/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/8 Crown Size
ISBN : 9788184674040
ಕೋಡ್ : 002193

ಇನ್ನೊಬ್ಬರ ಮಾತು-ವರ್ತನೆಗಳು, ಯಾವುದೇ ಸನ್ನಿವೇಶ-ಸಮಸ್ಯೆಗೆ ಅವರ ಪ್ರತಿಕ್ರಿಯೆಗಳು, ಆಗ ಅವರು ಪ್ರಕಟಿಸುವ ಭಾವೋದ್ವೇಗಗಳು, ಅವರು ಆಯ್ದುಕೊಂಡು ಗುರಿಮುಟ್ಟಲು ಪಡುವ ಪ್ರಯತ್ನ, ಅವರು ಪ್ರತಿಪಾದಿಸುವ ನೈತಿಕ ಮೌಲ್ಯಗಳನ್ನು ಗಮನಿಸಿ ಅವರನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವರ ನೋವು ನಲಿವುಗಳಿಗೆ ಸ್ಪಂದಿಸಬೇಕು. ಅವರು ಮಾಡುವ ತಪ್ಪುಗಳನ್ನು ಕ್ಷಮಿಸಬೇಕೇ, ಶಿಕ್ಷಿಸಬೇಕೇ ಎಂಬುದನ್ನು ನಿರ್ಧರಿಸಬೇಕು. ನಾವು ಅವರೊಡನೆ ಹೊಂದಿಕೊಂಡು ಅವರು ನಮ್ಮೊಂದಿಗೆ ಹೊಂದಿಕೊಳ್ಳಲು ಅವಕಾಶ ನೀಡಬೇಕು. ಅನುಭೂತಿಯಿಂದ ಸಹಾನುಭೂತಿ ಹುಟ್ಟುತ್ತದೆ. ದಯೆ, ಅನುಕಂಪ, ಪ್ರೀತಿ, ವಾತ್ಸಲ್ಯ, ಕ್ಷಮಾಗುಣಗಳು ಹುಟ್ಟುತ್ತವೆ. ಇವುಗಳಿಂದ ವ್ಯಕ್ತಿ-ವ್ಯಕ್ತಿಯ ನಡುವೆ, ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧಗಳು ಸುಧಾರಿಸುತ್ತವೆ. ಗಟ್ಟಿಯಾಗುತ್ತವೆ. ಯಾವುದೇ ಕುಟುಂಬ, ಸಮುದಾಯ, ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ನೆಮ್ಮದಿ, ಸಮಾಧಾನಗಳಿರಬೇಕಾದರೆ ಅನುಭೂತಿ ಬಹಳ ಮುಖ್ಯವಾಗುತ್ತದೆ.

ಲೇಖಕರ ಇತರ ಕೃತಿಗಳು
20%
ವೃದ್ಧಾಪ್ಯವನ್ನು ನಿಭಾಯಿಸುವುದು ಹೇಗೆ ....
ಶ್ರೀಧರ್ ಕೆ ಆರ್, Sridhar K R
Rs. 45    Rs. 36
20%
ಪರಿಪೂರ್ಣ ವ್ಯಕ್ತಿತ್ವ
ಶ್ರೀಧರ್ ಕೆ ಆರ್, Sridhar K R
Rs. 50    Rs. 40
Best Sellers
ಭಾರತದ ಸಂವಿಧಾನ- ಒಂದು ಪಕ್ಷಿ ನೋಟ (Indian Constitution)

Rs. 180/-   Rs. 200
ಉಪ್ಪಿಗಿಂತ ರುಚಿ ಬೇರೆ ಇಲ್ಲ
ರಾಮಸ್ವಾಮಿ ಹುಲಕೋಡು, Ramaswamy Hulakodu
Rs. 135/-   Rs. 150
ರಹಮತ್ ತರೀಕೆರೆ (ಜೀವನ ಮತ್ತು ಸಾಧನೆ)
ರಂಗನಾಥ ಕಂಟನಕುಂಟೆ, Ranganatha Kantanakunte
Rs. 48/-   Rs. 60
ಅವಿಶ್ರಾಂತ (ಭಾಲ್ಕಿ ಚೆನ್ನಬಸವ ಪಟ್ಟದ್ದೇವರ ಜೀವನವನ್ನಾಧರಿಸಿದ ಕಾದಂಬರಿ)
ಲಕ್ಷ್ಮಣ ಕೌಂಟೆ, Lakshmana Kaunte
Rs. 180/-   Rs. 200

Latest Books
ಸ್ವರ್ಗದ ಹಾದಿಯಲ್ಲಿ : ಲೇಖನಗಳು
ಇರ್ಷಾದ್ ಉಪ್ಪಿನಂಗಡಿ, Irshad Uppinangadi
Rs. 63/-   Rs. 70
S/o ಹಮಾಸ್ : ಇದು ನನ್ನ ಆತ್ಮಕಥೆ...
ಮುಸಾಬ್ ಹಸನ್ ಯೌಸೆಫ್, Mosab Hassan Yousef
Rs. 179/-   Rs. 199
ಮುಸಾಫಿರ್ : ಅಲೆಮಾರಿಯೊಬ್ಬನ ಕಣ್ಣಲ್ಲಿ ಅ ಸಾಮಾನ್ಯರ ವ್ಯಕ್ತಿಚಿತ್ರಗಳು
ಸತೀಶ್ ಚಪ್ಪರಿಕೆ, Sathish Chapparike
Rs. 162/-   Rs. 180
ತಿಗುರಿ ತಿರುಗಿಸು ನೇಗಿಲು ಉಳು
ಕಂಚ ಐಲಯ್ಯ, Kancha Ilaiah
Rs. 108/-   Rs. 120


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.