Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 65    
10%
Rs. 59/-
 
 
Dispatched within 7 Business Days
FREE Home Delivery
(For purchase of Rs 399/- and above)

    
ಕರ್ನಾಟಕ ಸಂಘ, ಶಿವಮೊಗ್ಗ - ಇದರ ‘ಡಾ|| ಎಚ್.ಡಿ.ಚಂದ್ರಪ್ಪಗೌಡ ವೈದ್ಯ ಸಾಹಿತ್ಯ ಪ್ರಶಸ್ತಿ’ 2012
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Crown Size
ISBN : 9788184672640
ಕೋಡ್ : 002231

ಹಿಂದೆ ಹಿರಿಯ ನಾಗರಿಕರಿಗೆ ಸಿಗುತ್ತಿದ್ದ ಗೌರವ ಪ್ರೀತ್ಯಾದರ ಇಂದು ಎಲ್ಲೋ ಕಳೆದುಹೋಗುತ್ತಿದೆ. ವಯೋವೃದ್ಧರಿಗೆ ತಾವು ಅಸಹಾಯಕರು, ಇನ್ನೊಬ್ಬರಿಗೆ ಹೊರೆ, ಕೂಳಿಗೆ ದಂಡ ಎಂಬ ಭಾವನೆ ಬರುವಂತೆ ನಾವು ವರ್ತಿಸುವುದು ನಮಗೆ ಶೋಭೆಯಲ್ಲ. ವೃದ್ಧಾಪ್ಯದಲ್ಲಿನ ಮಾನಸಿಕ ಸ್ಥಿತಿ, ಕುಗ್ಗಿಹೋದ ಆತ್ಮವಿಶ್ವಾಸ, ಕೀಳರಿಮೆ ಅವರನ್ನು ಇನ್ನಷ್ಟು ಹಿಂಡಿ ಮನಸ್ಸನ್ನು ಘಾಸಿಗೊಳಿಸುತ್ತದೆ. ವೃದ್ಧರನ್ನು ತಾತ್ಸಾರ ಮಾಡದೆ ಹೇಗೆ ನೋಡಿಕೊಳ್ಳಬೇಕೆಂಬ ಸಲಹೆ ಸೂಚನೆಗಳು ಇಲ್ಲಿವೆ. ಅವರ ಸ್ಥಾನ ವೃದ್ಧಾಶ್ರಮಗಳಲ್ಲಿ ಅಲ್ಲ, ಅವರು ಕುಟುಂಬದ ಹಿರಿಯರು, ಇದೇ ಮನೆಗಾಗಿ ದುಡಿದವರು, ಅಂದಿನ ಕಾಲದ ಮಿತಿಯಲ್ಲಿ ನಮ್ಮನ್ನು ಸಾಕಿ ಬೆಳೆಸಿದವರೆಂಬ ಮನೋಭಾವನೆ ಬರುವಂತೆ ಮಾರ್ಗದರ್ಶನ ನೀಡುವ ಇಂಥ ಪುಸ್ತಕವನ್ನು ನೀವು ಓದಲೇಬೇಕು. ವೃದ್ಧರ ಮನ ಗೆಲ್ಲುವುದೂ ಒಂದು ಸಾಧನೆ. ಈ ಪುಟ್ಟ ಪುಸ್ತಕದಲ್ಲಿ ಹಿರಿದಾದ ಸಂದೇಶವನ್ನು ಪ್ರಶ್ನೋತ್ತರ ರೂಪದಲ್ಲಿ ಸಂಗ್ರಹಿಸಿ ನೀಡಲಾಗಿದೆ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ಸುಖವಾಗಿರುವುದು ಹೇಗೆ ? ....
ಚಂದ್ರಶೇಖರ್ ಸಿ ಆರ್, Chandrashekar C R
Rs. 70    Rs. 63
Rs. 500    Rs. 450
Rs. 35    Rs. 32
Best Sellers
ಅಜರಾಮರ ಅಯೋಧ್ಯೆ
ರಾಧಾಕೃಷ್ಣ ಕೆ ವಿ, Radhakrishna K V
Rs. 117/-   Rs. 130
ಆಹಾರ ಕಲಬೆರಹೆ
ಪಾಟೀಲ್ ಸಿ ಡಿ, Patil C D
Rs. 63/-   Rs. 70
ಮನೆಯಂಗಳದಲ್ಲಿ ಔಷಧಿವನ
ವಸುಂಧರ ಎಂ, Vasundhara M
Rs. 160/-   Rs. 200
ವಿಸ್ಮಯಕಾರಿ ಭೂಮಿ
ಸಪ್ನ, Sapna
Rs. 203/-   Rs. 225

Latest Books
ನಿನ್ನ ಯುಗ (ಕವಿತೆಗಳು)
ಮನು ವಿ ದೇವದೇವನ್, Manu V Devadevan
Rs. 108/-   Rs. 120
ವೇದ ಸಂಸ್ಕೃತಿಯ ಪರಿಚಯ : 1 ರಿಂದ 3 ಸಂಪುಟಗಳು
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 1568/-   Rs. 1650
ಅಂಗದ ಧರೆ : ಕಾದಂಬರಿ
ಕೇಶವ ಮಳಗಿ, Keshava Malagi
Rs. 72/-   Rs. 80
ಕನ್ನಡ ಸಾಹಿತಿಗಳು ಮತ್ತು ಸಾಹಿತ್ಯ
ಅರವಿಂದ ಚೊಕ್ಕಾಡಿ, Aravinda Chokkady
Rs. 360/-   Rs. 400


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.