Items
0
Total
  0.00 
Welcome Guest.

 
Rs. 195    
10%
Rs. 176/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 332
ಪುಸ್ತಕದ ಗಾತ್ರ : 1/8 Demy Size
ಕೋಡ್ : 184299

‘ವೃಂದಾವನ’, ರಾವಬಹಾದ್ದೂರ ಅವರ ಮತ್ತೊಂದು ಬೃಹತ್ ಕಾದಂಬರಿ. ಹೆಸರೇ ಸೂಚಿಸುವಂತೆ ಸ್ಥಾಪಿತ ವೃಂದಾವನದ ಸುತ್ತಲೆ ಕಥೆ ಸುತ್ತುತ್ತದೆ. ಇದೊಂದು ಕೇವಲ ಭಕ್ತಿಪ್ರಧಾನ ಕೃತಿಯಾಗುವ ಎಲ್ಲ ಸಾಧ್ಯತೆಗಳಿದ್ದರೂ ಇಲ್ಲಿ ಹಾಗಾಗಿಲ್ಲ. ಕಾದಂಬರಿ ಬೇರೆಯದೇ ಆಯಾಮ ಪಡೆದುಕೊಂಡಿದೆ. ಕಾದಂಬರಿಯ ಗತಿ ನಿಧಾನ ಎನ್ನಿಸಿದರೂ ಘಟನೆಗಳು ಮಾತ್ರ ವೇಗದಲ್ಲಿ ಚಲಿಸುತ್ತವೆ. ವೃಂದಾವನದ ಜೊತೆ ರಾಯರ ಮನೆತನದ ಕಥೆಯನ್ನು ಹೇಳುತ್ತಲೇ ಇಡೀ ಬಯಲು ದಂಡೆಯ ಊರಾದರೂ ನಾನಾ ಕಾರಣಗಳಿಗಾಗಿ ಬೆಳೆಯಿಲ್ಲದ ರೈತರ ಬವಣೆಗಳು ಮನಸ್ಸಿಗೆ ನಾಟುವಂತೆ ಇಲ್ಲಿ ಚಿತ್ರಿತವಾಗಿವೆ. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಮತ್ತು ಸಮಾಜ ಜೀವನದಲ್ಲಿ ಬದಲಾಗುತ್ತಿರುವ ಮೌಲ್ಯಗಳ ನೈತಿಕ ಅಧಃಪತನನದ ಚಿತ್ರಣ ಹಾಗೂ ಉಳ್ಳವರದೇ ರಾಜ್ಯವಾಗುವ ಸ್ಥಿತಿ ಗಾಢವಾಗಿ ಮನಸ್ಸನ್ನು ಕಲಕುತ್ತದೆ. ಬಯಲು ಸೀಮೆಯ ಬದುಕನ್ನು ಶ್ರೀ ರಾವಬಹದ್ದೂರ ಅವರು ತಮ್ಮದೇ ದೃಷ್ಟಿಕೋನದಿಂದ ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಲೇಖಕರ ಇತರ ಕೃತಿಗಳು
Rs. 250    Rs. 225
Rs. 195    Rs. 176
Best Sellers
ಚಿಲ್ಡ್ರನ್ಸ್ ಕ್ವಿಜ್ (Childrens Quiz)
ಪ್ರೇಮ್ ಸಾಗರ್, Prem Sagar
Rs. 45/-   Rs. 50
ನವಕರ್ನಾಟಕ ಹಾಸ್ಯ ಪುಸ್ತಕ ಮಾಲೆ (11 ಪುಸ್ತಕಗಳ ಸೆಟ್)
ಶಿವಸ್ವಾಮಿ ಎಸ್ ಎನ್, Shivaswamy S N
Rs. 198/-   Rs. 220
ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ-Hard Cover
ನಿಂಗಣ್ಣ ಚಿ ಸಿ, Ninganna Chi S
Rs. 536/-   Rs. 595
ಕಾಡು ಪ್ರಾಣಿಗಳು (Chart)
ನವಕರ್ನಾಟಕ, Navakarnataka
Rs. 36/-   Rs. 40

Latest Books
ಸ್ನೇಹಿತರೆಂದರೆ ಹೀಗಿರಬೇಕು ಮತ್ತು ಕೋತಿಯ ಹೃದಯ ಮರದ ಮೇಲೆ
ಇನ್ಫಿನಿಟಿ ಪಬ್ಲಿಷಿಂಗ್, ನವಕರ್ನಾಟಕ ಪಬ್ಲಿಕೇಷನ್ಸ್, Infinity And Navakarnataka
Rs. 45/-   Rs. 50
ಪ್ರೇಮಿಗಳ ಪಂಚಾಂಗ : ಮೇಘದೂತ (ಮೂಲ ಶ್ಲೋಕ, ಪದ್ಯನುವಾದ ಹಾಗೂ ಮನೋಜ್ಞ)
ಪ್ರೊ ವಿಷ್ಣು ಜೋಶಿ, Prof Vishnu Joshi
Rs. 203/-   Rs. 225
ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು.
ವೀಣಾ ಬನ್ನಂಜೆ, Veena Bannanje
Rs. 180/-   Rs. 200
ಕೆರೆಗಳು ಇಂದಿಗೂ ಪ್ರಸ್ತುತ
ಅನುಪಮ ಮಿತ್ರ, Anupama Mitra
Rs. 90/-   Rs. 100


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.