Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 60    
10%
Rs. 54/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Crown Size
ISBN : 9788173020384
ಕೋಡ್ : 001395

ಇಂದು ವೈದ್ಯವಿಜ್ಞಾನ ಅಪಾರ ಪ್ರಗತಿ ಸಾಧಿಸಿದೆ. ಕ್ರಿಸ್ತಪೂರ್ವದಿಂದ ಇಂದಿನವರೆಗೆ ಈ ರಂಗದಲ್ಲಿ ಅನೇಕರು ಮಾಡಿದ ಸಂಶೋಧನೆಯ ಫಲವೇ ಈ ಪ್ರಗತಿಗೆ ಕಾರಣವಾಗಿದೆ. ಯಾವುದೇ ಸಂಶೋಧನೆ ಮಾನವಕುಲದ ಒಳಿತಿಗೆ ಸಹಾಯಕವಾಗಬೇಕು ಎಂಬ ಧ್ಯೇಯದಿಂದ ಈ ರಂಗದಲ್ಲಿ ಸಾಧನೆ ಮಾಡಿದ ಮೂವತ್ತು ಮಂದಿ ಮಹನೀಯರ ಪರಿಚಯ ಇಲ್ಲಿದೆ. ಕೀರ್ತಿ, ಹಣ ಗಳಿಕೆ ಇವರ ಉದ್ದೇಶವಾಗಿರಲಿಲ್ಲ. ಇವರ ಸಂಶೋಧನೆ ಕೆಲವೊಮ್ಮೆ ಆಕಸ್ಮಿಕವಾಗಿತ್ತು. ಕೆಲವೊಮ್ಮೆ ದೀರ್ಘ ಪರಿಶ್ರಮದ ಫಲವಾಗಿತ್ತು. ಕೆಲವರಂತೂ ತಮ್ಮ ಸಂಶೋಧನೆಗೆ ತಾವೇ ಬಲಿಯಾದರು. ಇಂಥ ದುರಂತದ, ಕಷ್ಟ ಸಂಕಟದ, ಹರ್ಷದ ರೋಚಕ ಚಿತ್ರಣ ನೀಡುತ್ತದೆ ಈ ಕೃತಿ.

ಲೇಖಕರ ಇತರ ಕೃತಿಗಳು
10%
ವೈದ್ಯಲೋಕದ ಕೌತುಕಗಳು
ಚಂದ್ರಪ್ಪಗೌಡ ಎಚ್ ಡಿ, Chandrappa Gowda H D
Rs. 80    Rs. 72
Best Sellers
ಹದಿಹರೆಯ ಸಮಸ್ಯೆ - ಸವಾಲು - ಅರಿವು
ವಸುಂಧರಾ ಭೂಪತಿ, Vasundhara Bhupathi
Rs. 86/-   Rs. 95
Hindi Vyakarana - Hindi Grammar
Madhu Sharma
Rs. 135/-   Rs. 150
This Love That Feels Right
Ravinder Singh
Rs. 169/-   Rs. 199
ಏನೇ ಆಗಲಿ ಒಳ್ಳೆಯದನ್ನೇ ಮಾಡಿ ಮಾಡುತ್ತಲೇ ಇರಿ
ಕೆಂಟ್ ಎಂ ಕೀತ್, Kent M Keith
Rs. 81/-   Rs. 90

Latest Books
ಕರುಣಾಳು ಬಾ ಬೆಳಕೆ--(ಭಾಗ-13,14,15)
ಗುರುರಾಜ ಕರಜಗಿ, Gururaj Karajagi
Rs. 319/-   Rs. 375
ತತ್ವಪದ ಮತ್ತು ಮಹಿಳೆ : ಕನ್ನಡ ತತ್ವಪದಕಾರ್ತಿಯರು
ಮೀನಾಕ್ಷಿ ಬಾಳಿ, Meenakshi Bali
Rs. 135/-   Rs. 150
ತಿರುವಳ್ಳುವರ್ (ವಿಶ್ವಮಾನ್ಯರು)
ಪರಂಜ್ಯೋತಿ / ಸ್ವಾಮಿ ಕೆ ಪಿ, Paranjyoti / Swamy K P
Rs. 27/-   Rs. 30
ಅಪ್ಪನ ಅಂಗಿ (ಕವಿತೆಗಳು)
ಲಕ್ಷ್ಮಣ್ ವಿ ಎ, Laxman V A
Rs. 90/-   Rs. 100


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.