Items
0
Total
  0.00 
Welcome Guest.

 
ವಿಶ್ವವಿಖ್ಯಾತ ಸಂಶೋಧಕರು - ಸಾಧನೆಗಳು : 92 ವಿಜ್ಞಾನಿಗಳ ಕಿರು ಪರಿಚಯ
ಲೇಖಕರು: ಸೂರ್ಯಕಾಂತ, Suryakantha

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 110
10%
Rs. 99/-
 
Dispatched within 7 Business Days
FREE Home Delivery
(For purchase of Rs 250/- and above)

    
ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ’ ಪ್ರಶಸ್ತಿ 1991-92
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 13
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 110
ಪುಸ್ತಕದ ಗಾತ್ರ : 1/8 Crown Size
ISBN : 9788173021527
ಕೋಡ್ : 001675

ಸಾಕಷ್ಟು ಸಿರಿವಂತರಾಗಿದ್ದು ವೈಭೋಗದ ಬದುಕು ನಡೆಸಿದವರನ್ನು ಜಗತ್ತು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಗತ್ಯವಾದರೂ ಏನು? ಹಣ ಶೇಖರಿಸುವುದರಲ್ಲೇ ಅವರ ಗುರಿ. ಇತರರ ಪಾಡಿನ ಬಗ್ಗೆ ಕಾಳಜಿ ಅವರಿಗಿಲ್ಲ. ಆದರೆ ಐಹಿಕ ಸುಖದ ಕಡೆಗೆ ಲಕ್ಷ್ಯ ಕೊಡದೆ ಸದಾ ಸಂಶೋಧನೆಯಲ್ಲಿ ನಿರತರಾಗಿದ್ದು ಲೋಕಕ್ಕೆ ಉಪಕಾರವಾಗಬಲ್ಲಂಥ ಸಾಧನೆ ಮಾಡಿದ ವಿಜ್ಞಾನಿಗಳನ್ನು, ದಾರ್ಶನಿಕರನ್ನು ಲೋಕ ಸ್ಮರಿಸುತ್ತದೆ. ಈ ಪುಸ್ತಕದಲ್ಲಿ ಅಂಥ ಕೆಲವು ಮಂದಿ ಸಂಶೋಧಕರ ಹಾಗೂ ಅವರ ಸಾಧನೆಗಳ ಸಂಕ್ಷಿಪ್ತ ಪರಿಚಯ ನೀಡಲಾಗಿದೆ.

ಲೇಖಕರ ಇತರ ಕೃತಿಗಳು
10%
ವಿಶ್ವವಿಖ್ಯಾತ ಪ್ರಕೃತಿಯ ನಿಗೂಢಗಳು
ಸೂರ್ಯಕಾಂತ, Suryakantha
Rs. 45    Rs. 41
Best Sellers
ಈಶಾನ್ಯ
ಸಾಯಿಸುತೆ, Saisuthe
Rs. 144/-   Rs. 160
ಚೆನ್ನವೀರ ಕಣವಿ (ಜೀವನ ಮತ್ತು ಸಾಧನೆ)
ಗುರುಲಿಂಗ ಕಾಪಸೆ , Gurulinga Kapase
Rs. 54/-   Rs. 60
ಭಾರತದ ಸಂವಿಧಾನ ಪರಿಚಯ (Indian Constitution)
ದುರ್ಗಾ ದಾಸ್ ಬಸು, Durga Das Basu
Rs. 315/-   Rs. 350
ದ್ರಾವಿಡ ಭಾಷಾವಿಜ್ಞಾನ
ಹಂಪ ನಾಗರಾಜಯ್ಯ, Hampa Nagarajaiah
Rs. 180/-   Rs. 200

Latest Books
ಚಿತ್ರದುರ್ಗ ಜಿಲ್ಲಾ ದರ್ಶನ (Hard Cover)
ಮಂಜುನಾಥ್ ನಾಯಕ್, Manjunath Naik
Rs. 360/-   Rs. 400
ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು (ಸಂಪಾದಕರು : ಟಿ ಆರ್ ಅನಂತರಾಮು)
ಅನಂತರಾಮು ಟಿ ಆರ್, Anantharamu T R
Rs. 765/-   Rs. 850
ಭಾರತದ ಸೇನಾಪಡೆ ನಿಮಗೆಷ್ಟು ಗೊತ್ತು ?
ರಮೇಶ್ ಬೆ ಗೋ, Ramesh B G
Rs. 50/-   Rs. 55
ಡಾ ಬಿ ಆರ್ ಅಂಬೇಡ್ಕರ್ : ಜೀವಂತಿಕೆಯ ಸಾಕ್ಷಿ
ಡಾ. ಕೆ ಪಿ ಮಹಾಲಿಂಗು ಕಲ್ಕುಂದ, K P Mahalingu Kalkunda
Rs. 225/-   Rs. 250


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.