Items
0
Total
  0.00 
Welcome Guest.

 
ವಿಶ್ವವಿಖ್ಯಾತ ಮಾನವನಿರ್ಮಿತ ಅದ್ಘುತಗಳು (ಲೋಕಜ್ಞಾನ ಮಾಲೆ)
ಲೇಖಕರು: ಪರಂಜ್ಯೋತಿ / ಸ್ವಾಮಿ ಕೆ ಪಿ, Paranjyoti / Swamy K P

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 125    
10%
Rs. 113/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 11
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ISBN : 9788184677300
ಕೋಡ್ : 003361

ಪ್ರಾಚೀನ ಕಾಲದಿಂದ ಇಂದಿನವರೆಗೆ ಮನುಷ್ಯ ಅದ್ಭುತವೆನಿಸುವಂಥ ಅನೇಕ ರಚನೆಗಳನ್ನು ನಿರ್ಮಿಸಿದ್ದಾನೆ. ಎಲ್ಲ ಕಾಲಗಳಲ್ಲಿಯೂ ಪ್ರತಿಭಾವಂತರಾದ, ಮಹತ್ವಾಕಾಂಕ್ಷೆಯ ಮನುಷ್ಯರು ಬದುಕಿದ್ದರು ಎಂಬುದಕ್ಕೆ ಮಾನವ ನಿರ್ಮಿತ ಗುಡಿ-ಗೋಪುರಗಳು, ಕೋಟೆ-ಕೊತ್ತಳಗಳು, ಭವ್ಯ ಸೌಧಗಳು, ಅಣೆಕಟ್ಟುಗಳು, ಜಲಮಾರ್ಗಗಳು ದೃಷ್ಟಾಂತವಾಗಿವೆ. ಹಿಂದಿನ ಪಿರಮಿಡ್‌ಗಳಿಂದ ಹಿಡಿದು ಇಂದಿನ ಗಗನಚುಂಬಿಗಳವರೆಗೆ ಮಾನವನಿರ್ಮಿತ ಅದ್ಭುತ ರಚನೆಗಳು ಮುಂದುವರೆಯುತ್ತಲೇ ಇವೆ. ಹಿಂದಿನ ಕಾಲದಲ್ಲಿ ತಂತ್ರಜ್ಞಾನ ಇಂದಿನಷ್ಟು ಮುಂದುವರಿದಿರಲಿಲ್ಲ; ಈಗ ಲಭ್ಯವಿರುವ ಆಧುನಿಕ ಪರಿಕರಗಳೂ ಆಗ ಇರಲಿಲ್ಲ. ಆದರೂ ಅಂದಿನ ಕೆಲವು ರಚನೆಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಅವುಗಳ ನಿರ್ಮಾಣದ ಉದ್ದೇಶ ಇಂದಿನ ಕಾಲಕ್ಕೆ ಅಪ್ರಸ್ತುತವೆನ್ನಿಸಿಬಹುದಾದರೂ, ಅವು ಅಂದಿನ ಮನುಷ್ಯರ ಮಿದುಳಿನ ಶ್ರಮದ ಫಲಗಳಾಗಿವೆ.

ಈ ಪುಸ್ತಕದಲ್ಲಿ ಹಿಂದಿನ ಪಿರಮಿಡ್‌ಗಳಿಂದ ಇಂದಿನ ಅನೇಕ ಆಧುನಿಕ ಪ್ರಾಯೋಜನಗಳವರೆಗೆ, ಪುರಾತನ ಚೀಣಿ ಗೋಡೆಯಿಂದ ಇಂದಿನ ಕ್ರೀಡಾಂಗಣಗಳವರೆಗೆ ಮಾನವ ನಿರ್ಮಿಸಿದ ಅದ್ಭುತ ರಚನೆಗಳ ಬಗೆಗೆ ವಿಸ್ಮಯಕಾರಿ ವಿವರಗಳನ್ನು ನೀಡಲಾಗಿದೆ.

ಲೇಖಕರ ಇತರ ಕೃತಿಗಳು
Rs. 45    Rs. 41
Rs. 120    Rs. 108
Rs. 130    Rs. 117
15%
ಬಹುಮುಖ ಪ್ರತಿಭೆಯ ಕುಮಾರ ....
ಪರಂಜ್ಯೋತಿ / ಸ್ವಾಮಿ ಕೆ ಪಿ, Paranjyoti / Swamy K P
Rs. 175    Rs. 149
Best Sellers
ಬಾಲ ಗೋಪಾಲ - ಕಾದಂಬರಿ
ಪ್ರಸನ್ನ, Prasanna
Rs. 117/-   Rs. 130
INDIAN MATHEMATICS AND ASTRONOMY
ಬಾಲಚಂದ್ರ ರಾವ್ ಎಸ್, Balachandra Rao S
Rs. 180/-   Rs. 200
ನೀವೇ ಲೋಕ ನಿಮ್ಮೊಳಗೇ ಲೋಕ
ಕೃಷ್ಣಮೂರ್ತಿ ಜೆ, Krishnamurthy J
Rs. 90/-   Rs. 100
ಬುದ್ಧ (ಬುದ್ಧ ಸಾಹಿತ್ಯ ಮಾಲೆ - 2)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150

Latest Books
ಸೋಮಣ್ಣನ ಸ್ಟಾಕ್ ನಿಂದ : ಆತ್ಮಕಥೆ ಹಾಗೂ ವಿಚಾರಪೂರಿತ ಬರಹಗಳು
ಎಚ್. ಜಿ ಸೋಮಶೇಖರ ರಾವ್, H G Somasekhara Rao
Rs. 315/-   Rs. 350
ಬಾಬಾ ಆಮಟೆ (ವಿಶ್ವಮಾನ್ಯರು)
ಆನಂದ್ ಎನ್ ಎಲ್, Anand N L
Rs. 23/-   Rs. 25
Why I Am a Hindu : by Shashi Tharoor
ಶಶಿ ತರೂರ್, Shashi Tharoor
Rs. 594/-   Rs. 699
ವಿಜ್ಞಾನ ಪ್ರಪಂಚ ಭಾಗ-2 (ಜೀವ ಜೀವನ) - Hard Cover
ಶಿವರಾಮ ಕಾರಂತ ಕೆ, Shivarama Karantha K
Rs. 536/-   Rs. 595


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.