Items
0
Total
  0.00 
Welcome Guest.

 
Rs. 70   
10%
 
 
Rs. 63/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788173022654
ಕೋಡ್ : 002012

ವಿಶ್ವದಲ್ಲಿ ಜೀವಾಂಕುರ - ಆದುದೆಂದು, ಆದುದೆಂತು, ಎಂಬ ಬಗೆಗೆ ಪುರಾಣ ಕಥೆಗಳು ಶತಮಾನಗಳಿಂದ ಬೆಳೆದು ಬಂದಿವೆ. ಮಾನವನ ಉಗಮವಾದಂದಿನಿಂದಲೂ ಅದು ಅವನಿಗೆ ಒಗಟಾಗಿಯೇ ಉಳಿದಿದೆ. ಈ ಒಗಟಿನ ತೆರೆ ಸರಿಸಲು ಹಾಗೂ ದಂತ ಕಥೆಗಳಿಗೆ ವಿರಾಮ ಹಾಕಲು ಅನೇಕ ವಿಜ್ಞಾನಿಗಳು ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಮಾಣಗಳಿಂದ ಹಲವಾರು ತತ್ವಗಳನ್ನು ಪ್ರತಿಪಾದಿಸಿದ್ದಾರೆ. ಈ ಕುತುಹಲಕಾರಿ ಕೃತಿಯಲ್ಲಿ ಜೀವಾಂಕುರದ ಕಥೆಯನ್ನು ವಿಪುರ ದೃಷ್ಟಾಂತ ಹಾಗೂ ವಿವರಣಾತ್ಮಕ ಚಿತ್ರಗಳೊಂದಿಗೆ ಮನೋವಿಜ್ಞವಾಗಿ ವಿವರಿಸಲಾಗಿದೆ. ವಿಶ್ವದಲ್ಲಿ ಜೀವದ ಉಗಮ ಮತ್ತು ವಿಕಾಸದ ಬಗೆಗೆ ಆಕರ್ಷಕ ರೀತಿಯಲ್ಲಿ ವಿವರಿಸಿದ ನಂತರ ಈ ಕೃತಿ ಎಲ್ಲರ ಮನಸ್ಸನ್ನೂ ಕೆದಕಿರುವ ಈ ಪ್ರಶ್ನೆಯನ್ನು ಓದುಗನ ಮುಂದಿರಿಸುತ್ತದೆ.

ಡಾ|| ಎಂ ಎಸ್ ಚಡ್ಢಾ ಮೂವತ್ತು ವರ್ಷಗಳ ಕಾಲ ಭಾಭಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, 1988ರಲ್ಲಿ ಜೀವ ರಸಾಯನ ವಿಭಾಗದ ನಿರ್ದೇಶಕರಾಗಿ ನಿವೃತ್ತರಾದರು. ಇವರು ಅನೇಕ ಅಕಾಡೆಮಿಗಳ ಹಾಗೂ ಸೊಸೈಟಿಗಳ ಫೆಲೋ ಮತ್ತು ಸದಸ್ಯರಾಗಿದ್ದು, 120ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನೂ, 6 ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.

Best Sellers
ಡಾ. ಎ ಪಿ ಜೆ ಅಬ್ದುಲ್ ಕಲಾಮ್ (ವಿಶ್ವಮಾನ್ಯರು)
ಅಸ್ಮಾ ಅನ್ಸಾರಿ, Asma Ansari
Rs. 27/-   Rs. 30
ನವಕರ್ನಾಟಕ ಸಚಿತ್ರ ಸರಳ ವ್ಯಾಕರಣ
ರುಕ್ಕಮ್ಮ ಬಿ ಎಸ್, Rukkamma B S
Rs. 117/-   Rs. 130
ಆವಿಷ್ಕಾರಗಳು - ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280
ಸ್ಪೋಕನ್ ಇಂಗ್ಲಿಷ್(CD) , Spoken English - with CD
ದಯಾನಂದ ಅಲಮೂರಿ, Dayananda Alamuri
Rs. 176/-   Rs. 195

Latest Books
ವಚನ ಸೂಕ್ತಿಸಂಚಯ
ಶಿವಪ್ಪ ಕೆ ಸಿ, Shivappa K C
Rs. 540/-   Rs. 600
ಆಪೋಶನ : ನೀರು ಕುಡಿಯೋರು ಒಂದ್ಸಲ ಓದ್ಕೊಳ್ರೀ (ಕಾದಂಬರಿ)
ಕಟ್ಟೆ ಗುರುರಾಜ್, Katte Gururaj
Rs. 90/-   Rs. 100
ಬೆಳ್ಳಿಚುಕ್ಕಿಯ ಬಂಗಾರದ ಕನಸು : ವಿಶಿಷ್ಟ ಚಾರಿತ್ರಿಕ ಕಾದಂಬರಿ
ಯ ರು ಪಾಟೀಲ, Y R Patil
Rs. 450/-   Rs. 500
ಒಳ ಮೀಸಲಾತಿ
ವಿವಿಧ ಲೇಖಕರು, Various Authors
Rs. 90/-   Rs. 100


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.