Items
0
Total
  0.00 
Welcome Guest.

 
ವಿಶ್ವದ ಪ್ರಸಿದ್ಧ ಮಹಿಳಾ ಗಣಿತಜ್ಞರು
ಲೇಖಕರು: ಪದ್ಮಾವತಮ್ಮ, Padmavathamma

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 90    
10%
Rs. 81/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 100
ಪುಸ್ತಕದ ಗಾತ್ರ : 1/8 Demy Size
ISBN : 9788184674217
ಕೋಡ್ : 003166

ಗಣಿತದಂತಹ ಅಮೂರ್ತ ವಿಷಯಗಳು ಮಹಿಳೆಯರ ಶಕ್ತಿಗೆ ಮೀರಿದ್ದು ಎಂದು ಎಲ್ಲರೂ ನಂಬಿದ್ದರು. ಈ ಎಲ್ಲಾ ಅಡೆತಡೆಗಳನ್ನು ದಾಟಿ ಅನೇಕ ಪ್ರತಿಷ್ಠಿತ ಮಹಿಳಾ ಗಣಿತಜ್ಞರು ಮಹತ್ತರವಾದ ಸಂಶೋಧನೆಗಳನ್ನು ಮಾಡಿ ಒಂದು ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಥಿಯಾನೊ, ಹೈಪಾಶಿಯಾ, ಮರಿಯಾ ಅಗ್ನೇಸಿ, ಸೋಫಿ ಜರ್ಮೇನ್, ಸೋನಿಯಾ ಕೊವಲೆವಿಸ್ಕಯ, ಎಮ್ಮಿ ನಾಯ್‌ಥರ್, ಇವರೆಲ್ಲರೂ ಇತಿಹಾಸದ ಪುಟಗಳಲ್ಲಿ ಗಣಿತದ ದಂತಕಥೆಗಳಾಗಿ ಉಳಿದಿದ್ದಾರೆ. ಗಣಿತದ ನಿಯತಕಾಲಿಕೆಗಳಲ್ಲಿ Ladies Diary ಹೆಚ್ಚು ಜನಪ್ರಿಯವಾಗಿದ್ದಲ್ಲದೆ ಮಹಿಳೆಯರಿಗೆ ಗಣಿತದ ಸೌಂದರ್ಯವನ್ನು ಸವಿಯಲು ಉತ್ತೇಜಿಸುತ್ತಿತ್ತು. ಕ್ರಿ.ಶ. 17 ಮತ್ತು 18ನೇ ಶತಮಾನದ ವೇಳೆಗೆ ವಿದ್ಯಾಭ್ಯಾಸ ಮಾಡುವ ಮಹಿಳೆಯರಿಗೆ ಮತ್ತಷ್ಟು ಪ್ರೋತ್ಸಾಹ ದೊರೆಯಿತು. ಈ ಕೃತಿಯಲ್ಲಿ ಮಹಿಳೆಯರ ವಿದ್ಯಾಭ್ಯಾಸಕ್ಕೆ ಆಗುತ್ತಿದ್ದ ತೊಂದರೆಗಳನ್ನು ಸಹ ವಿವರಿಸಲಾಗಿದೆ. ಶಿಲಾಯುಗದಲ್ಲಿ ಅನೇಕ ಸಂಖ್ಯಾ ಪದ್ಧತಿಗಳು ಇದ್ದವು ಎಂಬುದಕ್ಕೆ ಸಾಕಷ್ಟು ಅಧಾರಗಳನ್ನಿಲ್ಲಿ ನೀಡಿದೆ.

Best Sellers
ಪಾಕಿಸ್ತಾನದ ನೆಲದಲ್ಲಿ – ಸಂಬಂಧಗಳ ಹುಡುಕಾಟ
ಶೂದ್ರ ಶ್ರೀನಿವಾಸ್, Shudra Srinivas
Rs. 54/-   Rs. 60
ಭೂಗೋಳ ಕ್ವಿಜ್ (Geography Quiz)
ವಿರುಪಾಕ್ಷಪ್ಪ ಬಿ ಸಜ್ಜನ್, Virupakshappa B Sajjan
Rs. 45/-   Rs. 50
ಇಕ್ಷುಗಂಗೋತ್ರಿ (ಕಾವ್ಯ)
ಕುವೆಂಪು, Kuvempu
Rs. 60/-   Rs. 63
Oxford Hindi English Dictionary
Mcgregor R S
Rs. 565/-   Rs. 595

Latest Books
ಸ್ಮೃತಿ ಸೌರಭ
ಚೆನ್ನವೀರ ಕಣವಿ, Chennaveera Kanavi
Rs. 108/-   Rs. 120
ಪ್ರಾಣೇಶ್ ಪ್ರಪಂಚ
ಗಂಗಾವತಿ ಬಿ ಪ್ರಾಣೇಶ್, Gangavathi Pranesh
Rs. 135/-   Rs. 150
ವನವಾಸಾಂತ್ಯ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 360/-   Rs. 400
ಮೊಗ್ಗಿನ ಮಾತು
ಕಾತ್ಯಾಯಿನಿ ಕುಂಜಿಬೆಟ್ಟ, katyayini kumjibetta
Rs. 315/-   Rs. 350


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.