Items
0
Total
  0.00 
Welcome Guest.

 
Rs. 70   
10%
 
 
Rs. 63/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 132
ಪುಸ್ತಕದ ಗಾತ್ರ : 1/8 Crown Size
ISBN : 9788173026812
ಕೋಡ್ : 002074

ಜೀವನದ ಸಂಧ್ಯಾಕಾಲ ಮುಪ್ಪು. ಈ ವಯಸ್ಸಿನಲ್ಲಿ ಕಾಡುವ ತೀವ್ರ ತರಹದ ರೋಗಗಳು ವೃದ್ಧರನ್ನು ಜರ್ಜರಿತರನ್ನಾಗಿಸುತ್ತವೆ, ಸರಿಯಾದ ಚಿಕಿತ್ಸೆ, ಆಸರೆ-ಆರೈಕೆ ಇಲ್ಲದಿದ್ದರೆ ಅವರ ಆತಂಕ ಇನ್ನಷ್ಟು ಹೆಚ್ಚಿ, ಖಿನ್ನತೆಗೊಳಗಾಗುವ ಸಂಭವವೂ ಜಾಸ್ತಿ. ಜೊತೆಗೆ ಆರ್ಥಿಕ ಅಭದ್ರತೆ, ಕೌಟುಂಬಿಕ ಜವಾಬ್ದಾರಿಗಳು ಮತ್ತು ಮನೆಯವರ ನಿರ್ಲಕ್ಷ್ಯದಿಂದ ವೃದ್ಧರ ಆತ್ಮವಿಶ್ವಾಸ ಕುಗ್ಗಿ ಹೀನಸ್ಥಿತಿಗೆ ತಳ್ಳಲ್ಪಡುತ್ತಾರೆ. ವೃದ್ಧರಿಗೆ ಬರಬಹುದಾದ ಕಾಯಿಲೆಗಳಾವುವು? ಅವುಗಳಗೆ ಚಿಕಿತ್ಸೆ ಏನು? ಇತ್ಯಾದಿ ವಿಷಯಗಳನ್ನು ಕುರಿತ ಈ ಪುಸ್ತಕ ವೃದ್ಧರಿಗೊಂದು ಆರೋಗ್ಯ ಕೈಪಿಡಿಯೇ ಸರಿ.

Best Sellers
ನವಿಲು (ಕಾವ್ಯ)
ಕುವೆಂಪು, Kuvempu
Rs. 65/-   Rs. 68
ಡಾ. ಬಾಬಾಸಾಹೇಬ್ ಅಂಬೇಡ್ಕರ್ - ವಸಂತ್ ಮೂನ್
ವಸಂತ್ ಮೂನ್, Vasanth Moon
Rs. 104/-   Rs. 115
ಮಧುರ ಮಧುರವೀ ಮಂಜುಳಗಾನ. ಸಂಚಿಕೆ - 1 (ಕನ್ನಡ ಚಿತ್ರಗೀತೆಗಳು)
ಗುರುರಾಜ್, Gururaj
Rs. 450/-   Rs. 500
ಪರಸಂಗದ ಗೆಂಡೆತಿಮ್ಮ
ಶ್ರೀಕೃಷ್ಣ ಆಲನಹಳ್ಳಿ, Srikrishna Alanahalli
Rs. 108/-   Rs. 120

Latest Books
ಒಂದು ಹನಿ
ಪಿ ಕೆ ಗೋಪಿ, P K Gopi
Rs. 59/-   Rs. 65
ನೀಲಿ ಮೂಗಿನ ನತ್ತು
ಹೆಚ್. ಆರ್. ಸುಜಾತಾ, H R Sujatha
Rs. 171/-   Rs. 190
ನಾಸು : ಸಾಮಾಜಿಕ ಕಾದಂಬರಿ
ಸುನಂದಾ ಬೆಳಗಾಂವಕರ, Sunanda Belgaumkar
Rs. 225/-   Rs. 250
ಚಮ್ಮಟಿಗೆ : ಅಂಬೇಡ್ಕರ್ ವಾದಿಯೊಬ್ಬನ ಕಣ್ಣೋಟ
ವಿಕಾಸ್ ಆರ್ ಮೌರ್ಯ, Vikas R Mourya
Rs. 162/-   Rs. 180


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.